Sunday, January 18, 2026
">
ADVERTISEMENT

ಪ್ರಥಮ ಪಿಯುಸಿ ಪರೀಕ್ಷೆ ಆರಂಭ: ಉಡುಪಿಯ ಇಬ್ಬರು ವಿದ್ಯಾರ್ಥಿನಿಯರ ಗೈರು

ಪ್ರಥಮ ಪಿಯುಸಿ ಪರೀಕ್ಷೆ ಆರಂಭ: ಉಡುಪಿಯ ಇಬ್ಬರು ವಿದ್ಯಾರ್ಥಿನಿಯರ ಗೈರು

ಕಲ್ಪ ಮೀಡಿಯಾ ಹೌಸ್   |  ಉಡುಪಿ  | ಇಂದಿನಿಂದ ರಾಜ್ಯದಾದ್ಯಂತ ಪ್ರಥಮ ಪಿಯುಸಿ ಪರೀಕ್ಷೆಗಳು First PU Exam ಆರಂಭಗೊಂಡಿದ್ದು, ಹಿಜಾಬ್ ವಿವಾದಕ್ಕೆ  Hijab row ಕಾರಣವಾಗಿದ್ದವರ ಪೈಕಿ ಉಡುಪಿಯ ಇಬ್ಬರು ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದಾರೆ. ರಾಜ್ಯದಲ್ಲಿ ನಿನ್ನೆಯಿಂದ ಎಸ್’ಎಸ್’ಎಲ್’ಸಿ ಪರೀಕ್ಷೆ...

Read moreDetails

ಸಿಗಂಧೂರಿನ ತುಮರಿಯಲ್ಲಿ ರಾಮ್ ಸೇನಾ ಮುಖಂಡನ ಮೇಲೆ ಹಲ್ಲೆ: ಪ್ರಶಾಂತ್ ಬಂಗೇರ ಆರೋಪ

ಸಿಗಂಧೂರಿನ ತುಮರಿಯಲ್ಲಿ ರಾಮ್ ಸೇನಾ ಮುಖಂಡನ ಮೇಲೆ ಹಲ್ಲೆ: ಪ್ರಶಾಂತ್ ಬಂಗೇರ ಆರೋಪ

ಕಲ್ಪ ಮೀಡಿಯಾ ಹೌಸ್   |  ಸಾಗರ/ಉಡುಪಿ  | ಸಾಗರ ತಾಲೂಕಿನ ತುಮರಿ ಬಳಿಯಲ್ಲಿ ರಾಮ್ ಸೇನಾ ತಾಲೂಕು ಮುಖಂಡ ಮಂಜುನಾಥ್ ಎನ್ನುವವರ ಮೇಲೆ ಕೆಲವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಮ್ ಸೇನಾ ಜಿಲ್ಲಾ...

Read moreDetails

ಉಡುಪಿಯ ಎಂಜಿಎಂ ಕಾಲೇಜಿಗೆ ಅನಿರ್ಧಿಷ್ಟಾವಧಿ ರಜೆ ಘೋಷಣೆ

ಉಡುಪಿಯ ಎಂಜಿಎಂ ಕಾಲೇಜಿಗೆ ಅನಿರ್ಧಿಷ್ಟಾವಧಿ ರಜೆ ಘೋಷಣೆ

ಕಲ್ಪ ಮೀಡಿಯಾ ಹೌಸ್   |  ಉಡುಪಿ  | ಹಿಜಾಬ್-ಕೇಸರಿ ಶಾಲು ವಿವಾದ ತಾರಕಕ್ಕೇರುವ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಠಿತ ಎಂಜಿಎಂ ಕಾಲೇಜಿಗೆ ಅನಿರ್ಧಿಷ್ಟಾವಧಿಗೆ ರಜೆ ಘೋಷಿಸಲಾಗಿದೆ. ಆಡಳಿತ ಮಂಡಳಿಯ ಆದೇಶವನ್ನು ಉಲ್ಲಂಘಿಸಿ ಹಿಜಾಬ್ ಧರಿಸಿ ಕಾಲೇಜಿಗೆ ವಿದ್ಯಾರ್ಥಿನಿಯರು ಯತ್ನಿಸಿದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಕೇಸರಿ...

Read moreDetails

ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು: ಪ್ರಾಂಶುಪಾಲರಿಂದ ತರಗತಿ ಪ್ರವೇಶಕ್ಕೆ ನಿರಾಕರಣೆ

ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು: ಪ್ರಾಂಶುಪಾಲರಿಂದ  ತರಗತಿ ಪ್ರವೇಶಕ್ಕೆ ನಿರಾಕರಣೆ

ಕಲ್ಪ ಮೀಡಿಯಾ ಹೌಸ್   |  ಕುಂದಾಪುರ  | ಹಿಜಾಬ್ ಮತ್ತು ಕೇಸರಿ ಶಾಲು ವಿವಾದವನ್ನು ಅಂತ್ಯಗೊಳಿಸಲು ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಿಗೆ ಸಮವಸ್ತ್ರ ನೀತಿ ಸಂಹಿತೆಯನ್ನು ಕಡ್ಡಾಯಗೊಳಿಸಿರುವ ಬೆನ್ನಲ್ಲೆ ತಾಲೂಕಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇಂದು ಕೇಸರಿ ಶಾಲು ಧರಿಸಿ ಕಾಲೇಜಿಗೆ...

Read moreDetails

ಹಿಜಾಬ್ ಧರಿಸಿ ಪೋಷಕರೊಂದಿಗೆ ಆಗಮಿಸಿದ ವಿದ್ಯಾರ್ಥಿನಿಯರು: ಮುಂದೇನಾಯಿತು ಗೊತ್ತಾ? ಇಲ್ಲಿದೆ ಮಾಹಿತಿ

ಹಿಜಾಬ್ ವಿವಾದ: ಭವಿಷ್ಯಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿಗೆ ವಿದ್ಯಾರ್ಥಿಗಳ ಮನವಿ

ಕಲ್ಪ ಮೀಡಿಯಾ ಹೌಸ್   |  ಉಡುಪಿ  | ಹಿಜಾಬ್ ಧರಿಸಿ ಪೋಷಕರೊಂದಿಗೆ ಆಗಮಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶ ನೀಡುವಂತೆ ಪ್ರಾಂಶುಪಾಲರೊಂದಿಗೆ ವಾಗ್ವಾದ ನಡೆಸಿದರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಹಿಜಾಬ್ ಧರಿಸಿ ಬಂದರೆ ಕಾಲೇಜಿಗೆ ಪ್ರವೇಶ ನೀಡುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಹಿಜಾಬ್...

Read moreDetails

ಹಿಜಾಬ್ ವಿವಾದ: ಭವಿಷ್ಯಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿಗೆ ವಿದ್ಯಾರ್ಥಿಗಳ ಮನವಿ

ಹಿಜಾಬ್ ವಿವಾದ: ಭವಿಷ್ಯಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿಗೆ ವಿದ್ಯಾರ್ಥಿಗಳ ಮನವಿ

ಕಲ್ಪ ಮೀಡಿಯಾ ಹೌಸ್   |  ಉಡುಪಿ  | ಕಾಲೇಜಿನಲ್ಲಿ ಕಲಿಕೆಯ ಬದಲು ಗಲಾಟೆ ಆರಂಭವಾಗಿದ್ದು, ಶೈಕ್ಷಣಿಕ ವಾತಾವರಣ ಹದಗೆಟ್ಟಿದೆ. ಹಾಗೂ ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಈಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇತರ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ...

Read moreDetails

ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ವೈಭವ ಆರಂಭ, ವಿದ್ಯಾಸಾಗರ ತೀರ್ಥರ ಪೀಠಾರೋಹಣ

ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ವೈಭವ ಆರಂಭ, ವಿದ್ಯಾಸಾಗರ ತೀರ್ಥರ ಪೀಠಾರೋಹಣ

ಕಲ್ಪ ಮೀಡಿಯಾ ಹೌಸ್   |  ಉಡುಪಿ  | ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಂಗಳವಾರ ಬೆಳಗಿನ ಜಾವ 5.52ರ ಶುಭ ಮುಹೂರ್ತದಲ್ಲಿ ಕೃಷ್ಣಮಠದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಕೊರೋನಾ ಸಂಕಷ್ಟದ ನಡುವೆಯೂ...

Read moreDetails

ಮಲ್ಪೆಯಲ್ಲಿ ಮಾರಾಟವಾದ ಈ ಮೀನಿನ ಬೆಲೆ ಬರೋಬ್ಬರಿ 1.81ಲಕ್ಷ ರೂಪಾಯಿ…!

ಮಲ್ಪೆಯಲ್ಲಿ ಮಾರಾಟವಾದ ಈ ಮೀನಿನ ಬೆಲೆ ಬರೋಬ್ಬರಿ 1.81ಲಕ್ಷ ರೂಪಾಯಿ…!

ಕಲ್ಪ ಮೀಡಿಯಾ ಹೌಸ್   |  ಉಡುಪಿ  | ಮಲ್ಪೆಯಿಂದ ಸೋಮವಾರ ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಶಾನ್‌ರಾಜ್ ತೊಟ್ಟಂ ಎಂಬುವರ ಬಲರಾಮ್ ಹೆಸರಿನ ಬೋಟಿನ ಬಲೆಗೆ 20ಕೆಜಿ ತೂಕದ ಘೋಲ್ ಫಿಷ್ ಎಂಬ ಒಂದು ಮೀನು ಸಿಕ್ಕಿದೆ. ಲಕ್ಷಾಂತರ ರೂ. ಬೆಲೆಬಾಳುವ ಮೀನೊಂದು...

Read moreDetails

ಶ್ರೀಮಧ್ವಾಚಾರ್ಯರ ಕೃತಿ ಸಂಗ್ರಹಿತ ಸರ್ವಮೂಲ ಆಪ್ ಬಿಡುಗಡೆ

ಶ್ರೀಮಧ್ವಾಚಾರ್ಯರ ಕೃತಿ ಸಂಗ್ರಹಿತ ಸರ್ವಮೂಲ ಆಪ್ ಬಿಡುಗಡೆ

ಕಲ್ಪ ಮೀಡಿಯಾ ಹೌಸ್   |  ಉಡುಪಿ  | ಕೃಷ್ಣಮಠದಲ್ಲಿ, ಶ್ರೀಮಧ್ವಾಚಾರ್ಯರ ಕೃತಿಗಳ ಸಂಗ್ರಹವಾದ ಸರ್ವಮೂಲ ಆಪ್‌ನ್ನು ಉಡುಪಿ ಶ್ರೀಕೃಷ್ಣಪರ್ಯಾಯಪೀಠಾಧಿಪತಿಗಳಾದ ಶೀಶ್ರೀ ಈಶಪ್ರಿಯತೀರ್ಥ ಶ್ರೀಪಾದರು ವಿಜಯದಶಮಿ-ಮಧ್ವಜಯಂತಿಯಂದು ಅನಾವರಣಗೊಳಿಸಿದರು. ಶ್ರೀಮಧ್ವಾಚಾರ್ಯರು ವೇದ-ಉಪನಿಷತ್ತು-ಭಗವದ್ಗೀತೆ ಮಹಾಭಾರತ ಮೊದಲಾದವುಗಳಿಗೆ ವ್ಯಾಖ್ಯಾನ ಹಾಗೂ ಅನೇಕ ಸ್ವಂತ ಕೃತಿಗಳನ್ನೂ ರಚಿಸಿದ್ದು, ಅವುಗಳ...

Read moreDetails

ವಸತಿ ರಹಿತರ ಪರವಾದ ಬೈಂದೂರು ಶಾಸಕರ ಮನವಿಗೆ ಸ್ಪಂದಿಸಿದ ಸಚಿವ ಸೋಮಣ್ಣ

ವಸತಿ ರಹಿತರ ಪರವಾದ ಬೈಂದೂರು ಶಾಸಕರ ಮನವಿಗೆ ಸ್ಪಂದಿಸಿದ ಸಚಿವ ಸೋಮಣ್ಣ

ಕಲ್ಪ ಮೀಡಿಯಾ ಹೌಸ್   |  ಬೈಂದೂರು  | ಅಧಿವೇಶದಲ್ಲಿ ವಸತಿ ರಹಿತರ ಪರವಾಗಿ ಬೈಂದೂರು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಅವರು ಮಾತನಾಡಿದ ಪರಿಣಾಮ ವಸತಿ ಸಚಿವ ವಿ. ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಗ್ರಾಮೀಣ ಪ್ರದೇಶಕ್ಕೆ 4 ಲಕ್ಷ ಮನೆಗಳ...

Read moreDetails
Page 38 of 47 1 37 38 39 47
  • Trending
  • Latest
error: Content is protected by Kalpa News!!