Sunday, October 18, 2026
Advertisement
ADVERTISEMENT

News

A wonderful serenity has taken possession of my entire soul, like these sweet mornings of spring which I enjoy with my whole heart.

ಶಟಲ್ ಬ್ಯಾಡ್ಮಿಂಟನ್‌ : ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿಗಳ ಸಾಧನೆ: ಮೈಸೂರು ವಿಭಾಗ ಮಟ್ಟಕ್ಕೆ 3 ವಿದ್ಯಾರ್ಥಿಗಳು ಆಯ್ಕೆ

Karkala Christking Students For Mysore Badminton Finals

ಕಲ್ಪ ಮೀಡಿಯಾ ಹೌಸ್  |  ಕಾರ್ಕಳ  | ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ (Badminton) ಪಂದ್ಯಾಟದಲ್ಲಿ ಕಾರ್ಕಳದ (Karkala) ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ...

Read moreDetails

AI ಕಲಿಕೆಗೆ PESIMS ಹೊಸ ಹೆಜ್ಜೆ: 1,150 ವಿದ್ಯಾರ್ಥಿಗಳಿಗೆ IBM SkillsBuild ತರಬೇತಿ

PESIAMS AI Training 1150 Students IBM Skills build

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ನಗರದ ಪಿಇಎಸ್‌ಐಎಎಂಎಸ್ (PESIAMS) ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕುರಿತು ವಿದ್ಯಾರ್ಥಿಗಳಲ್ಲಿ ಮೂಲಭೂತ ಜ್ಞಾನ ಹಾಗೂ ಪ್ರಾಯೋಗಿಕ ಕೌಶಲ್ಯ ಬೆಳೆಸುವ ಉದ್ದೇಶದಿಂದ ಮೂರು ದಿನಗಳ ಪ್ರಮಾಣಪತ್ರ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು....

Read moreDetails

ಕುಟುಂಬದ ಕಷ್ಟಗಳನ್ನು ಮೆಟ್ಟಿ JNNCE ವಿದ್ಯಾರ್ಥಿಗಳ ಅಪ್ರತಿಮ ಸಾಧನೆ

Shivamogga JNNCE Students Inspiring Achievement

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಣ್ಣಿನ ಘಮಲಿನಿಂದ ಬಂದ ಕನಸುಗಳು, ಪೋಷಕರ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಮತ್ತು ವಿದ್ಯಾಸಂಸ್ಥೆ ನೀಡಿದ ಅವಕಾಶಗಳು ಒಂದಾಗಿ ಬೆರೆತಾಗ ಸಾಧನೆಯ ಹಾದಿ ಹೇಗೆ ಅರಳುತ್ತದೆ ಎಂಬುದಕ್ಕೆ (Shivamogga) ಶಿವಮೊಗ್ಗದ ಜೆಎನ್‌ಎನ್‌ಸಿಇಯ (JNNCE) ರ‍್ಯಾಂಕ್‌...

Read moreDetails

ಬೀದಿನಾಯಿಗಳ ಆರೈಕೆಗೆ ಶೆಲ್ಟರ್ ಬಳಕೆ: NGOಗೆ ಹಸ್ತಾಂತರಿಸಲು ಹಾಸನ ಡಿಸಿ ಸೂಚನೆ

Hassan DC Instructs To Handover Stray Dog Shelter To NGO

ಕಲ್ಪ ಮೀಡಿಯಾ ಹೌಸ್  |  ಹಾಸನ  | ಬೀದಿನಾಯಿಗಳ (Stray Dog) ಆರೈಕೆ, ಲಸಿಕೆ ಹಾಗೂ ಶಸ್ತ್ರಚಿಕಿತ್ಸೆ ಸೇರಿದಂತೆ ಅಗತ್ಯ ಚಿಕಿತ್ಸಾ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಶೆಲ್ಟರ್ ಅನ್ನು ಸರ್ಕಾರೇತರ ಸಂಸ್ಥೆಗೆ ಹಸ್ತಾಂತರಿಸಿ ಸಮರ್ಪಕವಾಗಿ ನಿರ್ವಹಿಸುವಂತೆ (Hassan) ಜಿಲ್ಲಾಧಿಕಾರಿ...

Read moreDetails

ಶಿವಮೊಗ್ಗ ದಸರಾ ಸಂಭ್ರಮಕ್ಕೆ ಚಿತ್ರರಂಗ, ಕಿರುತೆರೆಯ ದಂಡು

shivamogga dasara film television celebrities

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಈ ವರ್ಷದ ಶಿವಮೊಗ್ಗ(Shivamogga) ದಸರಾ ಸಂಭ್ರಮಕ್ಕೆ ಚಿತ್ರರಂಗ ಹಾಗೂ ಕಿರುತೆರೆಯ ಗಣ್ಯರ ದಂಡೇ ಹರಿದುಬರಲಿದೆ. ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಕನ್ನಡ ಚಿತ್ರರಂಗದ ಹಿರಿಯ...

Read moreDetails

ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್ ಕಳ್ಳತನ | ಟಿಟಿಇಯ ಆ ಒಂದು ಎಚ್ಚರಿಕೆ ನಡೆಯಿಂದ ಸಿಕ್ಕಿಬಿದ್ದ ಕಳ್ಳ

SWR TTE Recovers Stolen Laptop In Mangalore Train

ಕಲ್ಪ ಮೀಡಿಯಾ ಹೌಸ್  |  ಮೈಸೂರು/ಹಾಸನ  | ಕರ್ತವ್ಯನಿರತ ಟಿಟಿಇಯ ಸಮಯಪ್ರಜ್ಞೆ ಹಾಗೂ ಎಚ್ಚರಿಕೆಯ ಕಾರ್ಯಾಚರಣೆಯಿಂದ ರೈಲು ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಸುಮಾರು 80 ಸಾವಿರ ಮೌಲ್ಯದ ಲ್ಯಾಪ್ಟಾಪ್ ಸೇರಿದಂತೆ ಅಮೂಲ್ಯ ವಸ್ತುಗಳು ಪತ್ತೆಯಾಗಿರುವ ಘಟನೆ ನೈಋತ್ಯ ರೈಲ್ವೆ (SWR) ವ್ಯಾಪ್ತಿಯಲ್ಲಿ ನಡೆದಿದೆ....

Read moreDetails

ರಷ್ಯಾ ಕರಾವಳಿಯಲ್ಲಿ ಟ್ಯಾಂಕರ್ ಮೇಲೆ ಮಾನವರಹಿತ ನೌಕೆ ದಾಳಿ; 23 ಭಾರತೀಯರು ಸುರಕ್ಷಿತ

Russia Coast Tanker Vessel Attack 23 Indians Safe

ಕಲ್ಪ ಮೀಡಿಯಾ ಹೌಸ್  |  ಮಾಸ್ಕೋ (ರಷ್ಯಾ)  | ರಷ್ಯಾದ(Russia) ಕಪ್ಪು ಸಮುದ್ರದ ಕರಾವಳಿಯಲ್ಲಿ ಮಾನವರಹಿತ ನೌಕೆಯೊಂದರ ದಾಳಿಯ ಬಳಿಕ ಲೈಬೀರಿಯಾ ಧ್ವಜ ಹೊಂದಿದ್ದ ತೈಲ ಟ್ಯಾಂಕರ್‌ಗೆ(Tanker) ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದ 23 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಘಟನೆಯಲ್ಲಿ ಯಾವುದೇ...

Read moreDetails

ಶಿವಮೊಗ್ಗದಲ್ಲಿ ಆಶ್ರಯ ಯೋಜನೆಗಳ ತ್ವರಿತ ಪೂರ್ಣಗೊಳಿಕೆಗೆ ಕೆ.ಎಸ್.ಈಶ್ವರಪ್ಪ ಒತ್ತಾಯ

Shivamogga Ashraya Scheme Completion Eshwarappa

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಆಶ್ರಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಷ್ಟ್ರ ಭಕ್ತರ ಬಳಗದ ವತಿಯಿಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ (K.S. Eshwarappa) ಅವರ ನೇತೃತ್ವದಲ್ಲಿ ಶಿವಮೊಗ್ಗ (Shivamogga) ಮಹಾನಗರ ಪಾಲಿಕೆ...

Read moreDetails

ರಾಜ್ಯ ಜನತೆಗೆ ಮತ್ತೊಂದು ದರ ಏರಿಕೆ ಶಾಕ್? ನಂದಿನಿ ಹಾಲು, ಬಸ್ ಟಿಕೆಟ್ ದುಬಾರಿ ಸಾಧ್ಯತೆ

karnataka nandini milk bus ticket price hike

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ ಬೀಳುವ ಸಾಧ್ಯತೆ ಇದ್ದು, ಕರ್ನಾಟಕ (Karnataka) ಹಾಲು ಮಹಾಮಂಡಳಿಯ (KMF) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರದ...

Read moreDetails

ಭಗತ್ ಸಿಂಗ್ ತ್ಯಾಗ, ಸಾಹಸ ಯುವಕರಿಗೆ ಆದರ್ಶವಾಗಲಿ: ಸುರೇಶ್ ಎನ್. ಋಗ್ವೇದಿ

bhagat singh youth inspiration rugvedi

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  | ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಯ ಕಿಚ್ಚು ಹಬ್ಬಿಸಿದ ಶ್ರೇಷ್ಠ ಕ್ರಾಂತಿಕಾರಿ ಭಗತ್ ಸಿಂಗ್ (Bhagat Singh) ಅವರ ತ್ಯಾಗ, ಬಲಿದಾನ, ಸ್ಥೈರ್ಯ ಹಾಗೂ ಸಾಹಸವನ್ನು ಯುವಕರು ಆದರ್ಶವಾಗಿ ಇಟ್ಟುಕೊಂಡಾಗ ರಾಷ್ಟ್ರವನ್ನು ಮುನ್ನಡೆಸಲು ಸಾಧ್ಯ...

Read moreDetails
Page 10 of 32 1 … 9 10 11 … 32
  • Trending
  • Latest
error: Content is protected by Kalpa News!!