Wednesday, July 1, 2026
Advertisement
ADVERTISEMENT

ರಾಷ್ಟ್ರೀಯ

ಕೇಂದ್ರದ ಮಾಜಿ ಸಚಿವ, ಜೆಡಿಯು ಮುಖಂಡ ಶರದ್ ಯಾದವ್ ವಿಧಿವಶ

ಕೇಂದ್ರದ ಮಾಜಿ ಸಚಿವ, ಜೆಡಿಯು ಮುಖಂಡ ಶರದ್ ಯಾದವ್ ವಿಧಿವಶ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಕೇಂದ್ರದ ಮಾಜಿ ಸಚಿವ, ಜೆಡಿಯು ಮುಖಂಡ ಶರದ್ ಯಾದವ್(75) ಅವರು ಇಂದು ರಾತ್ರಿ ನಿಧನರಾಗಿದ್ದಾರೆ. ಈ ಕುರಿತಂತೆ ಯಾದವ್ ಪುತ್ರಿ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ನಿಧನ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ...

Read moreDetails

ಪಂಚಮಸಾಲಿ, ಒಕ್ಕಲಿಗ ಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ

ಎಲ್ಲರಿಗೂ ಲಸಿಕೆ ನೀಡಲು ಆಗುತ್ತದೋ, ಆಗಲ್ಲವೋ ಸ್ಪಷ್ಟಪಡಿಸಿ: ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಪಂಚಮಸಾಲಿ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ಕಳೆದ ವಾರ ಕೈಗೊಂಡು ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕುರಿತಂತೆ ಡಿ.ಜಿ. ರಾಘವೇಂದ್ರ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ...

Read moreDetails

100ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ: ಜಿಲೇಬಿ ಬಾಬಾನಿಗೆ 14 ವರ್ಷ ಜೈಲು ಶಿಕ್ಷೆ

100ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ: ಜಿಲೇಬಿ ಬಾಬಾನಿಗೆ 14 ವರ್ಷ ಜೈಲು ಶಿಕ್ಷೆ

ಕಲ್ಪ ಮೀಡಿಯಾ ಹೌಸ್   |  ಫತೇಹಾಬಾದ್  | 100ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲೇಬಿ ಬಾಬಾಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿ ಹರಿಯಾಣ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಈ ಕುರಿತಂತೆ ತೀರ್ಪು ನೀಡಿರುವ ನ್ಯಾಯಾಲಯ,...

Read moreDetails

ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿ, ಸುಟ್ಟು ಹಾಕಿದ ತಂದೆ-ಮಲತಾಯಿ

ಪತ್ನಿಯನ್ನು ಕೊಂದು ಕಡಾಯಿಯಲ್ಲಿ ಬೇಯಿಸಿದ ಕ್ರೂರ ಪತಿ: ಘಟನೆ ನಡೆದಿದ್ದೆಲ್ಲಿ?

ಕಲ್ಪ ಮೀಡಿಯಾ ಹೌಸ್   |  ಪುರಿ(ಒಡಿಶಾ)  | ಸ್ವಂತ ತಂದೆ ಹಾಗೂ ಮಲತಾಯಿ ಸೇರಿಕೊಂಡು ಮಗಳನ್ನೇ ಭೀಕರವಾಗಿ ಹತ್ಯೆ ಮಾಡಿ, ಸುಟ್ಟು ಹಾಕಿರುವ ಘಟನೆ ನಡೆದಿದೆ. ಪುರಿ ಜಿಲ್ಲೆಯ ಗೋಪ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸೊನಾಲಿ ಮೊಹರಾಣ ಎಂಬಾಕೆಯೇ ಮೃತ...

Read moreDetails

ಭೀಕರ ಚಳಿಗೆ ಉತ್ತರ ಭಾರತ ಜನಜೀವನ ಅಸ್ತವ್ಯಸ್ತ: ಶಾಲೆಗಳಿಗೆ ರಜೆ ಘೋಷಣೆ

ಚಳಿಗೆ ಉತ್ತರ ಭಾರತ ಗಡಗಡ: ಕಾಶ್ಮೀರದಲ್ಲಿ ಮೈನಸ್ 7 ಡಿಗ್ರಿ ತಾಪಮಾನ

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  | ಭೀಕರ ಚಳಿಗೆ ಉತ್ತರ ಭಾರತದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಮ್ಮು ಮತ್ತು ಕಾಶ್ಮೀರ, ದೆಹಲಿ, ಪಂಬಾಜ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಭಾರೀ ಕುಸಿದಿದೆ. ಚಳಿಯ ತೀವ್ರತೆಗೆ ಹೆಚ್ಚಾಗಿರುವ...

Read moreDetails

ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಅಪ್ಪಳಿಸಿದ ಟ್ರಕ್-ಬಸ್: ಒಂದೇ ಕುಟುಂಬದ ಐವರು ಸಾವು

ಪಿಕಪ್ ವ್ಯಾನ್ ಮರಕ್ಕೆ ಡಿಕ್ಕಿ: 10 ಜನರ ದುರ್ಮರಣ

ಕಲ್ಪ ಮೀಡಿಯಾ ಹೌಸ್   | ತಮಿಳುನಾಡು | ಕಡಲೂರು ಜಿಲ್ಲೆಯ ವೇಪ್ಪೂರ್ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಎರಡು ಟ್ರಕ್ ಮತ್ತು ಬಸ್‌ಗಳು ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ಇಂದು ನಡೆದಿದೆ. ತಿರುಚ್ಚಿ-ಚೆನ್ನೈ...

Read moreDetails

ಕೇವಲ ಎರಡೇ ದಿನದಲ್ಲಿ ಐಪಿಎಸ್ ಅಧಿಕಾರಿ ರಮಣಗುಪ್ತಾ ವರ್ಗಾವಣೆ

ಶಿವಮೊಗ್ಗ ಜಿಲ್ಲೆಯ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಪ್ರಮೋಷನ್: ಯಾರು ಅವರು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜ್ಯದಲ್ಲಿ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಎರಡೇ ದಿನದಲ್ಲಿ ರಮಣಗುಪ್ತಾ ವರ್ಗಾವಣೆ! ಹಿರಿಯ ಐಪಿಎಸ್ ಅಧಿಕಾರಿ ರಮಣಗುಪ್ತಾ ಅವರನ್ನು ಎರಡು ದಿನಗಳ ಹಿಂದೆಯಷ್ಟೇ ಬೆಳಗಾವಿ...

Read moreDetails

ಚರ್ಚ್’ನಲ್ಲಿ ಪ್ರಸಾದ ತಿಂದ 100ಕ್ಕೂ ಅಧಿಕ ಮಂದಿ ಅಸ್ವಸ್ಥ

ಚರ್ಚ್’ನಲ್ಲಿ ಪ್ರಸಾದ ತಿಂದ 100ಕ್ಕೂ ಅಧಿಕ ಮಂದಿ ಅಸ್ವಸ್ಥ

ಕಲ್ಪ ಮೀಡಿಯಾ ಹೌಸ್   |  ತಿರುವಲ್ಲ  | ಇಲ್ಲಿನ ಚರ್ಚ್ವೊಂದರಲ್ಲಿ ಪ್ರಸಾದ ಸೇವಿಸಿದವರಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಭಾನುವಾರ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಕೀಜ್ವೆಪುರ ಎಂಬ ಪ್ರದೇಶದಲ್ಲಿ ಘಟನೆ ನಡೆದಿದ್ದು, ದೀಕ್ಷೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು...

Read moreDetails

ಗುಂಟೂರು ಕಾಲ್ತುಳಿತದಲ್ಲಿ ಮೂವರ ಸಾವು: ಜಗನ್ ವಿರುದ್ದ ನಾಯ್ಡು ಆಕ್ರೋಶ

ಗುಂಟೂರು ಕಾಲ್ತುಳಿತದಲ್ಲಿ ಮೂವರ ಸಾವು: ಜಗನ್ ವಿರುದ್ದ ನಾಯ್ಡು ಆಕ್ರೋಶ

ಕಲ್ಪ ಮೀಡಿಯಾ ಹೌಸ್   |  ಅಮರಾವತಿ  | ಗುಂಟೂರು ನಗರದಲ್ಲಿ ಸಂಕ್ರಾಂತಿ ಕಣ ವಿತರಿಸುತ್ತಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂರು ಮಹಿಳೆಯರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಘಟನೆ ಕುರಿತಂತೆ ಮಾತನಾಡಿರುವ ಟಿಡಿಪಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಸರ್ಕಾರವೇ...

Read moreDetails

ಕಣಿವೆ ರಾಜ್ಯದ ಮನೆಗಳ ಮೇಲೆ ಗುಂಡಿನ ದಾಳಿ: ಮೃತರ ಸಂಖ್ಯೆ 4ಕ್ಕೆ ಏರಿಕೆ

ಕಲ್ಪ ಮೀಡಿಯಾ ಹೌಸ್   |  ಶ್ರೀನಗರ  | ಇಲ್ಲಿನ ರಜೌರಿಯ ಮೂರು ಮನೆಗಳ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣದಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ರಜೌರಿಯ ಡ್ಯಾಂಗ್ರಿ ಪ್ರದೇಶದಲ್ಲಿ 3 ಮನೆಗಳ ಮೇಲೆ ದಾಳಿ ಉಗ್ರರು ಭಾನುವಾರ...

Read moreDetails
Page 122 of 345 1 121 122 123 345
  • Trending
  • Latest
error: Content is protected by Kalpa News!!