Monday, August 31, 2026
Advertisement
ADVERTISEMENT

ರಾಷ್ಟ್ರೀಯ

ಎರಡನೆಯ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಆಯ್ಕೆ

ಎರಡನೆಯ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಆಯ್ಕೆ

ಮುಂಬೈ: ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಎರಡನೆಯ ಬಾರಿ ಆಯ್ಕೆ ಮಾಡಲಾಗಿದೆ. ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆಯಾದ ಎಲ್ಲ ಶಾಸಕರು ಹಾಜರಿದ್ದು, ದೇವೇಂದ್ರ ಫಡ್ನವಿಸ್ ಅವರನ್ನು ಆಯ್ಕೆ ಮಾಡುವಲ್ಲಿ ಸಮ್ಮತಿ...

Read moreDetails

ಬಡತನವನ್ನು ಓದಿ ತಿಳಿದಿಲ್ಲ, ಅನುಭವಿಸಿಯೇ ಪಾಠ ಕಲಿತಿದ್ದೇನೆ: ಪ್ರಧಾನಿ ಮೋದಿ

ಬಡತನವನ್ನು ಓದಿ ತಿಳಿದಿಲ್ಲ, ಅನುಭವಿಸಿಯೇ ಪಾಠ ಕಲಿತಿದ್ದೇನೆ: ಪ್ರಧಾನಿ ಮೋದಿ

ರಿಯಾದ್: ನಾನು ನನ್ನ ಜೀವನದಲ್ಲಿ ಬಡತನವನ್ನು ಪುಸ್ತಕಗಳಲ್ಲಿ ಓದಿ ತಿಳಿದಿಲ್ಲ. ಬದಲಾಗಿ ನನ್ನ ಜೀವನದಲ್ಲಿಯೇ ಅನುಭವಿಸಿ, ಅದರಿಂದ ಪಾಠ ಕಲಿತು ಈ ಹಂತಕ್ಕೆ ಬಂದು ನಿಂತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೌದಿ ಅರೇಬಿಯಾ ಪ್ರವಾಸದ ವೇಳೆ ಮಾತನಾಡಿರುವ ಅವರು,...

Read moreDetails

ನೂತನ ಸಿಜೆಐ ಆಗಿ ಎಸ್.ಎ. ಬೊಬ್ಡೆ ನೇಮಕ: ರಾಷ್ಟ್ರಪತಿ ಅಂಕಿತ

ನೂತನ ಸಿಜೆಐ ಆಗಿ ಎಸ್.ಎ. ಬೊಬ್ಡೆ ನೇಮಕ: ರಾಷ್ಟ್ರಪತಿ ಅಂಕಿತ

ನವದೆಹಲಿ: ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ಹಿರಿಯ ನ್ಯಾಯಾಧೀಶ ಶರದ್ ಅರವಿಂದ್ ಬೊಬ್ಡೆ ಅವರನ್ನು ನೇಮಕ ಪ್ರಸ್ತಾವನಗೆ ಅಂಕಿತ ಹಾಕುವ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೇಮಕ ಮಾಡಿದ್ದಾರೆ. ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಅರವಿಂದ್ ಬೊಬ್ಡೆಯವರನ್ನು ನೇಮಕ ಮಾಡುವಂತೆ...

Read moreDetails

ಇತಿಹಾಸ ನಿರ್ಮಿಸಿದ ಪ್ರಧಾನಿ: ಇಂಡೋ-ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿ, ಪ್ರತಿ ಯೋಧರಿಗೂ ಸಿಹಿ ತಿನ್ನಿಸಿದ ಮೋದಿ

ಇತಿಹಾಸ ನಿರ್ಮಿಸಿದ ಪ್ರಧಾನಿ: ಇಂಡೋ-ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿ, ಪ್ರತಿ ಯೋಧರಿಗೂ ಸಿಹಿ ತಿನ್ನಿಸಿದ ಮೋದಿ

ಶ್ರೀನಗರ: ಭಾರತ-ಪಾಕಿಸ್ಥಾನ ಗಡಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶವನ್ನು ಕಾಯುತ್ತಿರುವ ಭಾರತೀಯ ಯೋಧರಿಗೆ ಈ ಬಾರಿಯದ್ದು ಎಂದಿಗೂ ಮರೆಯದ ದೀಪಾವಳಿಯಾಗಿದೆ. ಹೌದು... ಪ್ರಧಾನಿ ನರೇಂದ್ರ ಮೋದಿ ತಾವು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಕಾವಲು ಸೈನಿಕರೊಡನೆ...

Read moreDetails

ಮಹಾರಾಷ್ಟ್ರ ಚುನಾವಣೆ: ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ

ಮಹಾರಾಷ್ಟ್ರ ಚುನಾವಣೆ: ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ

ಮುಂಬೈ: ಎರಡು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಒಟ್ಟು 288 ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಬಹುಮತಕ್ಕೆ 145 ಸ್ಥಾನಗಳ ಅಗತ್ಯವಿದ್ದು, ಬಿಜೆಪಿ 102, ಶಿವಸೇನೆ...

Read moreDetails

ಅನಾರೋಗ್ಯ ಹಿನ್ನೆಲೆಯಲ್ಲಿ ಡಿಕೆಶಿಗೆ ಷರತ್ತುಬದ್ದ ಜಾಮೀನು: 48 ದಿನಗಳ ಜೈಲುವಾಸ ಅಂತ್ಯ

ಡಿಕೆಶಿಗೆ ಮತ್ತೆ ತಿಹಾರ್ ಜೈಲೇ ಗತಿ: ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಡಿಕೆಶಿ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಜಾಮೀನು ನೀಡಲಾಗುತ್ತಿದ್ದು, 25 ಲಕ್ಷ ರೂಪಾಯಿ ಬಾಂಡ್ ನೀಡುವುದು, ಪಾಸ್’ಪೋರ್ಟ್...

Read moreDetails

ಭಾರತೀಯ ಸೇನೆಯ ಅಬ್ಬರಕ್ಕೆ ನಟೋರಿಯಸ್ ಉಗ್ರ ಲೆಲ್ಹಾರಿ ಮಟಾಷ್

ಶ್ರೀನಗರ: ಭಾರತೀಯ ಸೇನೆ ನಿನ್ನೆ ರಾತ್ರಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಪುಲ್ವಾಮಾ ನಿವಾಸಿಯಾಗಿದ್ದ ನಟೋರಿಯಸ್ ಉಗ್ರ ಅಬ್ದುಲ್ ಹಮೀದ್ ಲೆಲ್ಹಾರಿ ಸೇರಿದಂತೆ ಮೂವರನ್ನು ಹೊಡೆದುರುಳಿಸಲಾಗಿದೆ. ಇಂದು ಬಲಿಯಾದ ಲೆಲ್ಹಾರಿ, ತ್ರಾಲ್ ನಲ್ಲಿ ನಡೆದ ಎನ್’ಕೌಂಟರ್'ನಲ್ಲಿ ಝಾಕಿರ್ ಮೂಸಾ ಉತ್ತರಾಧಿಕಾರಿ ಹಾಗೂ ಅನ್ಸರ್...

Read moreDetails

ಹಣಕ್ಕಾಗಿ ತಾಯಿಯನ್ನೇ ಭೀಕರವಾಗಿ ಹತ್ಯೆಗೈದ ದುಷ್ಟ ಮಗ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ನವದೆಹಲಿ: ಮಾದಕ ವ್ಯಸನಿ ಯುವಕನೊಬ್ಬ ಹಣ ನೀಡಲಿಲ್ಲವೆಂದ ಹೆತ್ತ ತಾಯಿಯನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. 22 ವರ್ಷದ ಅಶುತೋಷ್ ಎಂಬ ದುಷ್ಟ ಪುತ್ರನೇ ಆರೋಪಿಯಾಗಿದ್ದು, ಶಿಕ್ಷಾದೇವಿ ಎಂಬಾಕೆಯೇ ನತದೃಷ್ಠ ತಾಯಿ. ಮುಂಜಾನೆ ಪ್ರಾರ್ಥನೆ ಮಾಡುತ್ತಿದ್ದ...

Read moreDetails

ಬಾಲಕೋಟ್ ಉಗ್ರ ಕ್ಯಾಂಪ್ ಧೂಳಿಪಟ ಮಾಡಿದ ಮಿರಾಜ್ ಫೈಟರ್’ಗಳ ಕೋಡ್ ಏನು ಗೊತ್ತಾ?

ಬಾಲಕೋಟ್ ಉಗ್ರ ಕ್ಯಾಂಪ್ ಧೂಳಿಪಟ ಮಾಡಿದ ಮಿರಾಜ್ ಫೈಟರ್’ಗಳ ಕೋಡ್ ಏನು ಗೊತ್ತಾ?

ನವದೆಹಲಿ: ಬಾಲಾಕೋಟ್’ನಲ್ಲಿ ಜೈಷ್ ಉಗ್ರ ಕ್ಯಾಂಪ್’ಗಳನ್ನು ಧೂಳಿಪಟ ಮಾಡಿದ ಭಾರತೀಯ ವಾಯುಸೇನೆಯ ಮಿರಾಜ್ 2000 ಫೈಟರ್’ಗಳ ಕೋಡ್ ನೇಮ್ ’ಸ್ಪೈಸ್’ ಎಂದಾಗಿತ್ತು ಎಂಬ ಮಾಹಿತಿ ಈಗ ಹೊರಬಿದ್ದಿದೆ. ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದ್ದು, ಫೆ.26ರಂದು ಬಾಲಾಕೋಟ್’ನಲ್ಲಿ ಉಗ್ರರ ತರಬೇತಿ...

Read moreDetails

ಭಾರತೀಯ ಯೋಧರ ಅಬ್ಬರಕ್ಕೆ ಹಿಂತಿರುಗಿ ನೋಡದೇ ಓಡಿದ ಪಾಕ್ ಉಗ್ರರು

ಭಾರತೀಯ ಯೋಧರ ಅಬ್ಬರಕ್ಕೆ ಹಿಂತಿರುಗಿ ನೋಡದೇ ಓಡಿದ ಪಾಕ್ ಉಗ್ರರು

ಬೆಂಗಳೂರು: ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಪಾಕ್ ಉಗ್ರರ ವಿರುದ್ಧ ಭಾರತೀಯ ಯೋಧರ ಅಬ್ಬರಕ್ಕೆ ಶತ್ರುಗಳು ಹಿಂತಿರುಗಿ ನೋಡದೇ ಓಡಿ ಹೋಗಿದ್ದಾರೆ. ಗಡಿ ನಿಯಂತ್ರಣ ರೇಖೆಯ ಬಾರಾಮುಲ್ಲಾ ಸೆಕ್ಟರ್ ಬಳಿಯಲ್ಲಿ ಇಂದು ಈ ಘಟನೆ ನಡೆದಿದ್ದು, 4 ರಿಂದ 5...

Read moreDetails
Page 226 of 350 1 225 226 227 350
  • Trending
  • Latest
error: Content is protected by Kalpa News!!