Monday, August 31, 2026
Advertisement
ADVERTISEMENT

ರಾಷ್ಟ್ರೀಯ

ಚಂದ್ರಯಾನ 2: ಲೈವ್ ನೋಡಿ ಸಂಭ್ರಮಿಸಿ, ವಿಜ್ಞಾನಿಗಳ ಸಾಧನೆಗೆ ಗರ್ವ ಪಟ್ಟ ಮೋದಿ

ಚಂದ್ರಯಾನ 2: ಲೈವ್ ನೋಡಿ ಸಂಭ್ರಮಿಸಿ, ವಿಜ್ಞಾನಿಗಳ ಸಾಧನೆಗೆ ಗರ್ವ ಪಟ್ಟ ಮೋದಿ

ನವದೆಹಲಿ: ಇಡಿಯ ವಿಶ್ವವೇ ಇಂದು ಭಾರತದ ಚಂದ್ರಯಾನ 2ನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದ ವೇಳೆಯೇ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರೂ ಸಹ ಇಸ್ರೋದ ಈ ಸಾಧನೆಯನ್ನು ನೇರಪ್ರಸಾರದಲ್ಲಿ ವೀಕ್ಷಿಸಿ ಸಂಭ್ರಮಿಸಿದರು. https://twitter.com/narendramodi/status/1153241546738696192 ಚಂದ್ರಯಾನ 2ರ ಉಡಾವಣೆಯನ್ನು ತಮ್ಮ ಅಧಿಕೃತ ಕಚೇರಿಯಿಂದಲೇ...

Read moreDetails

ನಮ್ಮ ಇಸ್ರೋ ನಮ್ಮ ಹೆಮ್ಮೆ: ನಭಕ್ಕೆ ಯಶಸ್ವಿಯಾಗಿ ಚಿಮ್ಮಿದ ಚಂದ್ರಯಾನ 2

ನಮ್ಮ ಇಸ್ರೋ ನಮ್ಮ ಹೆಮ್ಮೆ: ನಭಕ್ಕೆ ಯಶಸ್ವಿಯಾಗಿ ಚಿಮ್ಮಿದ ಚಂದ್ರಯಾನ 2

ಶ್ರೀಹರಿಕೋಟಾ: ದೇಶ ಮಾತ್ರವಲ್ಲ ಇಡಿಯ ವಿಶ್ವದ ಕುತೂಹಲ ಕೆರಳಿಸಿದ್ದ ಭಾರತದ ಚಂದ್ರಯಾನ-2 ಹೊತ್ತ ಜಿಎಸ್’ಎಲ್’ವಿ ಮಾರ್ಕ್ 3 ರಾಕೇಟ್ ಇಂದು ಮಧ್ಯಾಹ್ನ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಭಾರತದ ಹೆಮ್ಮೆಯ ಇಸ್ರೋ ಈ ಕಾರ್ಯವನ್ನು ಯಶಸ್ವಿಯಾಗಿ ಸಾಧಿಸಿದ್ದು, ಮಧ್ಯಾಹ್ನ ಸರಿಯಾಗಿ 2.43ಕ್ಕೆ ಚಂದ್ರಯಾನ...

Read moreDetails

ಚಂದ್ರಯಾನ 2: ವಿಶ್ವದ ಕುತೂಹಲ ಕೆರಳಿಸಿರುವ ಐತಿಹಾಸಿಕ ಕ್ಷಣದ ಲೈವ್ ನೋಡಿ

ಚಂದ್ರಯಾನ 2: ವಿಶ್ವದ ಕುತೂಹಲ ಕೆರಳಿಸಿರುವ ಐತಿಹಾಸಿಕ ಕ್ಷಣದ ಲೈವ್ ನೋಡಿ

ಶ್ರೀಹರಿಕೋಟಾ: ಇಡಿಯ ವಿಶ್ವವೇ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಐತಿಹಾಸಿಕ ಕ್ಷಣ ಸನಿಹವಾಗಿದ್ದು, ಚಂದ್ರಯಾನ 2 ನಭಕ್ಕೆ ಕೆಲವೇ ಕ್ಷಣಗಳಲ್ಲಿ ಹಾರಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕೆಲವೇ ಕ್ಷಣಗಳಲ್ಲಿ ರಾಕೇಟ್ ನಭಕ್ಕೆ ಚಿಮ್ಮಲಿದ್ದು, ವಿಜ್ಞಾನ ಲೋಕದ ಕೌತುಕ...

Read moreDetails

ಸ್ಪೀಕರ್ ವಿಳಂಬ ನೀತಿ ವಿರೋಧಿಸಿ ಸದನದಲ್ಲಿ ಬಿಜೆಪಿ ಅಹೋರಾತ್ರಿ ಧರಣಿ

ಸ್ಪೀಕರ್ ವಿಳಂಬ ನೀತಿ ವಿರೋಧಿಸಿ ಸದನದಲ್ಲಿ ಬಿಜೆಪಿ ಅಹೋರಾತ್ರಿ ಧರಣಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ವಿಳಂಬನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪ್ರಮುಖರಾದ ಕೆ.ಎಸ್. ಈಶ್ವರಪ್ಪ,...

Read moreDetails

ಶತಮಾನದ ದೀರ್ಘಾವಧಿಯ ಚಂದ್ರಗ್ರಹಣ ಗೋಚರ

ಶತಮಾನದ ದೀರ್ಘಾವಧಿಯ ಚಂದ್ರಗ್ರಹಣ ಗೋಚರ

ನವದೆಹಲಿ: ಈ ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣ ಇಂದು ನಸುಕಿನಲ್ಲಿ ಗೋಚರವಾಗಿದ್ದು, ಇದಕ್ಕೆ ವಿಶ್ವದ ಹಲವು ರಾಷ್ಟ್ರಗಳು ಸಾಕ್ಷಿಯಾದವು. #WATCH Delhi: Partial #LunarEclipse, as seen in the cloudy skies of Delhi. The partial eclipse began...

Read moreDetails

ಅಸ್ಸಾಂನಲ್ಲಿ ಭಾರೀ ಪ್ರವಾಹ: 15 ಸಾವು, 43 ಲಕ್ಷ ಮಂದಿ ಸ್ಥಳಾಂತರ

ಅಸ್ಸಾಂನಲ್ಲಿ ಭಾರೀ ಪ್ರವಾಹ: 15 ಸಾವು, 43 ಲಕ್ಷ ಮಂದಿ ಸ್ಥಳಾಂತರ

ಅಸ್ಸಾಂ: ರಾಜ್ಯದ ಹಲವೆಡೆ ಭಾರೀ ಪ್ರವಾಹ ಅಪ್ಪಳಿಸಿರುವ ಪರಿಣಾಮ ಸುಮಾರು 15 ಮಂದಿ ಮೃತಪಟ್ಟಿದ್ದು, 43 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ರಾಜ್ಯದಲ್ಲಿರುವ 33 ಜಿಲ್ಲೆಯಲ್ಲಿ 32ರಲ್ಲಿ ಪ್ರವಾಹ ಉಂಟಾಗಿದ್ದು, ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಶೇ.90ರಷ್ಟು ಮುಳುಗಡೆಯಾಗಿದೆ....

Read moreDetails

ಗುರು ಪೂರ್ಣಿಮೆ ನಿಮಿತ್ತ ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಗುರು ಪೂರ್ಣಿಮೆ ನಿಮಿತ್ತ ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ನವದೆಹಲಿ: ಇಂದು ಗುರು ಪೂರ್ಣಿಮೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ನವದೆಹಲಿಯಲ್ಲಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ವಿಚಾರವನ್ನು ಟ್ವಿಟರ್ ಮೂಲಕ ಮೋದಿಯವರು ಹಂಚಿಕೊಂಡಿದ್ದಾರೆ. A special...

Read moreDetails

ಇನ್ನು ಮುಂದೆ ಆಂಬ್ಯುಲೆನ್ಸ್‌’ಗೆ ದಾರಿ ಬಿಡದಿದ್ದರೆ 10, ಡಿಎಲ್ ರಹಿತ ಚಾಲನೆಗೆ 5 ಸಾವಿರ ರೂ. ದಂಡ

ಇನ್ನು ಮುಂದೆ ಆಂಬ್ಯುಲೆನ್ಸ್‌’ಗೆ ದಾರಿ ಬಿಡದಿದ್ದರೆ 10, ಡಿಎಲ್ ರಹಿತ ಚಾಲನೆಗೆ 5 ಸಾವಿರ ರೂ. ದಂಡ

ನವದೆಹಲಿ: ಸಂಚಾರ ನಿಯಮಗಳ ಮಹತ್ತರ ಬದಲಾವಣೆಗೆ ಅಣಿಯಾಗಿರುವ ಕೇಂದ್ರ ಸಾರಿಗೆ ಇಲಾಖೆ ಇದಕ್ಕಾಗಿ ಮೋಟಾರು ವಾಹನಗಳು (ತಿದ್ದುಪಡಿ) ಮಸೂದೆ 2019ಗೆ ಮುಂದಾಗಿದ್ದು, ಇದರನ್ವಯ ಸಂಚಾರ ನಿಯಮಗಳಿಗೆ ಭಾರೀ ಪ್ರಮಾಣದ ದಂಡ ಬೀಳಲಿದೆ. ಅತ್ಯಂತ ಪ್ರಮುಖವಾಗಿ, ತುರ್ತು ಸೇವೆಯ ಆಂಬ್ಯುಲೆನ್ಸ್‌'ಗೆ ದಾರಿ ಬಿಡದೇ...

Read moreDetails

ಎನ್’ಐಎ ಬಲಿಷ್ಠಗೊಳಿಸುವ ಕಾಯ್ದೆ ಅಂಗೀಕಾರ: ಜಾತ್ಯತೀತವಾಗಿ ಉಗ್ರರ ಧಮನಕ್ಕೆ ವೇದಿಕೆ ಸಜ್ಜು

ಎನ್’ಐಎ ಬಲಿಷ್ಠಗೊಳಿಸುವ ಕಾಯ್ದೆ ಅಂಗೀಕಾರ: ಜಾತ್ಯತೀತವಾಗಿ ಉಗ್ರರ ಧಮನಕ್ಕೆ ವೇದಿಕೆ ಸಜ್ಜು

ನವದೆಹಲಿ: ಭಯೋತ್ಪಾದನಾ ನಿಗ್ರಹ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಬಲಿಷ್ಠಗೊಳಿಸುವ ಕಾಯ್ದೆ ಲೋಕಸಭೆಯಲ್ಲಿಂದು ಅಂಗೀಕಾರವಾಗಿದ್ದು, ಈ ಮೂಲಕ ಜಾತ್ಯತೀತವಾಗಿ ಭಯೋತ್ಪಾದಕರನ್ನು ಧಮನ ಮಾಡುವ ವೇದಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಜ್ಜುಗೊಳಿಸಿದೆ. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದ ಈ ಕಾಯ್ದೆ...

Read moreDetails

ವಿಶ್ವಾಸಮತ ಯಾಚನೆಗೆ ಸಿಎಂ ಕುಮಾರಸ್ವಾಮಿ ನಿರ್ಧಾರ

ವಿಶ್ವಾಸಮತ ಯಾಚನೆಗೆ ಸಿಎಂ ಕುಮಾರಸ್ವಾಮಿ ನಿರ್ಧಾರ

ಬೆಂಗಳೂರು: ರಾಜ್ಯ ರಾಜಕೀಯವನ್ನು ಅಲ್ಲೋಲ ಕಲ್ಲೋಲಗೊಳಿಸಿರುವ ಬಂಡಾಯ ಶಾಸಕರ ರಾಜೀನಾಮೆ ಪ್ರಹಸನ ಮುಂದುವರೆದಿದ್ದು, ಇದರ ನಡುವೆಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚಿಸುವುದಾಗಿ ಹೇಳಿದ್ದಾರೆ. ಈ ಕುರಿತಂತೆ ವಿಧಾನಸಭೆಯಲ್ಲಿಂದು ಮಾತನಾಡಿದ ಅವರು, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ನಾನು ವಿಶ್ವಾಸಮತ ಯಾಚನೆ...

Read moreDetails
Page 234 of 350 1 233 234 235 350
  • Trending
  • Latest
error: Content is protected by Kalpa News!!