Sunday, August 30, 2026
Advertisement
ADVERTISEMENT

ರಾಷ್ಟ್ರೀಯ

ಪ್ರಧಾನಿ ಮೋದಿಗೆ ಅವರ ತಾಯಿ ಈಗಲೂ 150 ರೂ. ಕೊಡುವುದು ಯಾಕೆ ಗೊತ್ತಾ?

ಪ್ರಧಾನಿ ಮೋದಿಗೆ ಅವರ ತಾಯಿ ಈಗಲೂ 150 ರೂ. ಕೊಡುವುದು ಯಾಕೆ ಗೊತ್ತಾ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದರೆ ಇಡಿಯ ವಿಶ್ವವೇ ಒಮ್ಮೆ ತಿರುಗಿ ನೋಡುವಂತಾಗಿದೆ. ಆದರೆ, ಇಂತಹ ಪ್ರಭಾವಿ ವ್ಯಕ್ತಿಗೆ ಅವರ ತಾಯಿ ಈಗಲೇ ಭೇಟಿಯಾದಾಗಲೆಲ್ಲಾ 150 ರೂ. ಹಣ ಕೊಡುತ್ತಾರೆ. ಹೌದು... ಈ ವಿಚಾರವನ್ನು ನಟ ಅಕ್ಷಯ್ ಕುಮಾರ್ ಅವರ ಜೊತೆಯ...

Read moreDetails

ಕತಾರ್’ನಿಂದ ಆಗಮಿಸಿ, ಗುಜರಾತ್’ನಲ್ಲಿ ಮತ ಚಲಾಯಿಸಿದ ಶಿವಮೊಗ್ಗ ಮೂಲದ ಯುವತಿಗೆ ಪ್ರಶಂಸೆ

ಕತಾರ್’ನಿಂದ ಆಗಮಿಸಿ, ಗುಜರಾತ್’ನಲ್ಲಿ ಮತ ಚಲಾಯಿಸಿದ ಶಿವಮೊಗ್ಗ ಮೂಲದ ಯುವತಿಗೆ ಪ್ರಶಂಸೆ

ವಪಿ(ಗುಜರಾತ್): 2019ರ ಲೋಕಸಭಾ ಚುನಾವಣೆಗೆ ಮೂರನೆಯ ಹಂತದ ಮತದಾನ ಮುಕ್ತಾಯವಾಗಿದ್ದು, ದೇಶದಾದ್ಯಂತ ಮತದಾನ ಪ್ರಮಾಣ ಹೆಚ್ಚಾಗಿರುವಂತೆಯೇ, ಅನಿವಾಸಿ ಭಾರತೀಯರು ಸ್ವದೇಶಕ್ಕೆ ಆಗಮಿಸಿ ಮತ ಚಲಾಯಿಸಿದ ಬಹಳಷ್ಟು ಉದಾಹರಣೆಗಳು ಈ ಬಾರಿ ದಾಖಲಾಗಿವೆ. ಇಂತಹ ಸಾಲಿಗೆ ಗುಜರಾತ್’ನಲ್ಲಿ ಮತ ಹೊಂದಿರುವ ಶಿವಮೊಗ್ಗ ಮೂಲದ...

Read moreDetails

Breaking: ಯೋಗಿ, ಕೇಜ್ರಿವಾಲ್, ಭಾಗವತ್ ಮೇಲೆ ದಾಳಿ ನಡೆಸುತ್ತೇವೆ: ಜೈಷ್ ಬೆದರಿಕೆ ಪತ್ರ

Breaking: ಯೋಗಿ, ಕೇಜ್ರಿವಾಲ್, ಭಾಗವತ್ ಮೇಲೆ ದಾಳಿ ನಡೆಸುತ್ತೇವೆ: ಜೈಷ್ ಬೆದರಿಕೆ ಪತ್ರ

ನವದೆಹಲಿ: ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿ ನೂರಾರು ಉಗ್ರರನ್ನು ಬಲಿ ಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳಲುವುದಾಗಿ ಹೇಳಿರುವ ಜೈಷ್ ಎ ಮೊಹಮದ್ ಉಗ್ರ ಸಂಘಟನೆ, ಭಾರತದ ಮೂವರು ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿದೆ. ಜೈಷ್ ಉಗ್ರರು ಎರಡು ಪ್ರತ್ಯೇಕ ಬೆದರಿಕೆ...

Read moreDetails

ಮತದಾನಕ್ಕೆ ಬೇಡದ ಅತಿಥಿ: ಕೇರಳದ ಕಣ್ಣೂರಿನಲ್ಲಿ ವಿವಿ ಪ್ಯಾಟ್ ಒಳಗೆ ಹಾವು

ಮತದಾನಕ್ಕೆ ಬೇಡದ ಅತಿಥಿ: ಕೇರಳದ ಕಣ್ಣೂರಿನಲ್ಲಿ ವಿವಿ ಪ್ಯಾಟ್ ಒಳಗೆ ಹಾವು

ಕಣ್ಣೂರು: ದೇಶದ ಹಲವು ಭಾಗಗಳಲ್ಲಿ ಮೂರನೆಯ ಹಂತದ ಮತದಾನ ನಡೆಯುತ್ತಿರುವಂತೆಯೇ ಕೇರಳದ ಕಣ್ಣೂರಿನ ಮತಕೇಂದ್ರವೊಂದರ ವಿವಿ ಪ್ಯಾಟ್ ಯಂತ್ರದೊಳಗೆ ಹಾವು ಪತ್ತೆಯಾಗಿದೆ. ಇಲ್ಲಿನ ಕಣ್ಣೂರು ಕ್ಷೇತ್ರ ವ್ಯಾಪ್ತಿಯ ಮಯ್ಯಿಲ್ ಕಂಡಕ್ಕೈ ಮತಗಟ್ಟೆಯೊಂದರಲ್ಲಿ ಈ ಘಟನೆ ನಡೆದಿದೆ. ಸಣ್ಣ ಗಾತ್ರ ಹಾವೊಂದು ಇಲ್ಲಿನ...

Read moreDetails

ತಮ್ಮ ಹಕ್ಕು ಚಲಾಯಿಸಿ, ಮಾತನಾಡಿದ ಪ್ರಧಾನಿ ಮೋದಿ ನುಡಿಗಳನ್ನು ಕೇಳಿದರೆ ಮೈ ಜುಮ್ಮೆನ್ನುತ್ತದೆ

ತಮ್ಮ ಹಕ್ಕು ಚಲಾಯಿಸಿ, ಮಾತನಾಡಿದ ಪ್ರಧಾನಿ ಮೋದಿ ನುಡಿಗಳನ್ನು ಕೇಳಿದರೆ ಮೈ ಜುಮ್ಮೆನ್ನುತ್ತದೆ

ಅಹ್ಮದಾಬಾದ್: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ದೇಶದ ಮೂರನೆಯ ಹಂತದ ಮತದಾನ ನಡೆಯುತ್ತಿದ್ದು, ಗುಜರಾತ್’ನಲ್ಲಿ ಮತ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. Voted! It feels great to be taking part in our democratic...

Read moreDetails

ವೀಡಿಯೋ ನೋಡಿ: ಪ್ರಧಾನಿ ಮೋದಿಗೆ ತಾಯಿ ಇಂದು ನೀಡಿದ ಉಡುಗೊರೆಯೇನು ಗೊತ್ತಾ?

ವೀಡಿಯೋ ನೋಡಿ: ಪ್ರಧಾನಿ ಮೋದಿಗೆ ತಾಯಿ ಇಂದು ನೀಡಿದ ಉಡುಗೊರೆಯೇನು ಗೊತ್ತಾ?

ಗಾಂಧಿನಗರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗುಜರಾತ್’ನ ಅಹ್ಮದಾಬಾದ್’ನಲ್ಲಿ ಮತವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಹಕ್ಕು ಚಲಾಯಿಸಲು ಆಗಮಿಸಿದ್ದಾರೆ. ತಮ್ಮ ಸ್ವರಾಜ್ಯಕ್ಕೆ ಆಗಮಿಸಿದ ಪ್ರಧಾನಿಯವರು ಗಾಂಧಿನಗರಕ್ಕೆ ಭೇಟಿ ನೀಡಿ ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಭೇಟಿಯಾಗಿ, ಆರ್ಶೀವಾದ...

Read moreDetails

ಭೀಕರ ರಸ್ತೆ ಅಪಘಾತ: 7 ಪ್ರಯಾಣಿಕರ ಸಾವು

ಭೀಕರ ರಸ್ತೆ ಅಪಘಾತ: 7 ಪ್ರಯಾಣಿಕರ ಸಾವು

ಲಖ್ನೋ: ಉತ್ತರ ಪ್ರದೇಶದ ಆಗ್ರಾ-ಲಖ್ನೋ ಹೆದ್ದಾರಿಯಲ್ಲಿ ಇಂದು ಮುಂಜಾನೆ ಭೀಕರ ಅಪಘಾತ ಸಂಭವಿಸಿದ್ದು, 7 ಪ್ರಯಾಣಿಕರು ಸ್ಥಳದಲ್ಲೇ ಅಸುನೀಗಿದ್ದು, 34 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಮುಂಜಾನೆ ದುರ್ಘಟನೆ ಸಂಭವಿಸಿದ್ದು, ಟ್ರಕ್ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬಸ್’ನಲ್ಲಿ ಸುಮಾರು...

Read moreDetails

ರಾಜ್ಯದಲ್ಲಿ ಮೊದಲ ಹಂತದ ಮತದಾನ ಆರಂಭ

ಮೊದಲ ಹಂತದ ಮತದಾನ ಶಾಂತಿಯುತ, ತ್ರಿಪುರಾದಲ್ಲಿ ಅತಿಹೆಚ್ಚು ಮತದಾನ

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಒಟ್ಟು 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮುಂಜಾನೆಯಿಂದ ಮತದಾನ ಆರಂಭವಾಗಿದ್ದು, ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ,...

Read moreDetails

ಕರ್ತವ್ಯದಲ್ಲಿದ್ದ ಸೇನಾ ಸಿಬ್ಬಂದಿಗಳ ವಿರುದ್ಧ ಎಫ್’ಐಆರ್ ದಾಖಲಿಗೆ ಚುನಾವಣಾಧಿಕಾರಿ ಮನವಿ

ಕರ್ತವ್ಯದಲ್ಲಿದ್ದ ಸೇನಾ ಸಿಬ್ಬಂದಿಗಳ ವಿರುದ್ಧ ಎಫ್’ಐಆರ್ ದಾಖಲಿಗೆ ಚುನಾವಣಾಧಿಕಾರಿ ಮನವಿ

ಶ್ರೀನಗರ: ಚುನಾವಣಾ ಭದ್ರತೆಯಲ್ಲಿದ್ದ ಸೇನಾ ಸಿಬ್ಬಂದಿ ಹಾಗೂ ಹಲವು ಭದ್ರತಾಧಿಕಾರಿಗಳ ವಿರುದ್ಧ ಚುನಾವಣಾಧಿಕಾರಿಯೇ ಎಫ್’ಐಆರ್ ದಾಖಲಿಸುವಂತೆ ಮನವಿ ಮಾಡಿರುವ ಘಟನೆ ನಡೆದಿದೆ. ಎಸ್’ಎಚ್’ಒ ಕ್ವಾಜಿಘಡ್ ಅವರಿಗೆ ದೋರು ಉಪವಿಭಾಗಾಧಿಕಾರಿ ಗುಲಾಮ್ ರಸೋಲ್ ವನಿ ಅವರು ಈ ಕುರಿತಂತೆ ಪತ್ರ ಬರೆದಿದ್ದು, ಚುನಾವಣಾ...

Read moreDetails

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್‌, ದುರ್ಗ ಲಾಸ್ಟ್‌- ಬಾಲಕಿಯರದ್ದೇ ಮೇಲುಗೈ

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್‌, ದುರ್ಗ ಲಾಸ್ಟ್‌- ಬಾಲಕಿಯರದ್ದೇ ಮೇಲುಗೈ

ಬೆಂಗಳೂರು: 2018-19ನೆಯ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಉಡುಪಿ ಪ್ರಥಮ ಸ್ಥಾನ ಗಳಿಸಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ,ಶಿಖಾ ಮತ್ತು ಎಸ್.ಆರ್. ಉಮಾಶಂಕರ್ ಸುದ್ದಿಗೋಷ್ಠಿ ನಡೆಸಿ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ ಚಿತ್ರದುರ್ಗ...

Read moreDetails
Page 244 of 350 1 243 244 245 350
  • Trending
  • Latest
error: Content is protected by Kalpa News!!