ಶ್ರೀನಗರ: ನಿನ್ನೆ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಯ ವೇಳೆ ವೀರಸ್ವರ್ಗ ಸೇರಿದ ಪೊಲೀಸ್ ಅಧಿಕಾರಿಯ ಮಗುವಿನ ಮುಗ್ದ ಆಕ್ರಂದನ ದೇಶದ ಮನಕಲುಕಿದೆ.
The son of Martyr #ArshadKhan in the lap of SSP Srinagar Dr.M.Haseeb Mughal JKPS during the wreath laying ceremony at District Police Lines Srinagar. pic.twitter.com/EqGApa82Rh
— J&K Police (@JmuKmrPolice) June 17, 2019
ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಅರ್ಶದ್ ಖಾನ್ ವೀರಸ್ವರ್ಗ ಸೇರಿದ್ದರು.
Wreath laying ceremony of the Martyr #ArshadKhan was held at District Police Lines Srinagar which was attended by Advisors to Hon'ble Governor Senior Civil,Army,CAPF and Police officers family members of the Martyr and colleagues. pic.twitter.com/eNwo1MRxlB
— J&K Police (@JmuKmrPolice) June 17, 2019
ಇವರಿಗೆ ಇಂದು ಶ್ರೀನಗರದಲ್ಲಿ ಅಂತಿಮ ಗೌರವ ಸಲ್ಲಿಸಲಾಯಿತು. ಶ್ರೀನಗರದ ಎಸ್’ಎಸ್’ಪಿ ಹಸೀಬ್ ಮೊಘಲ್, ಹುತಾತ್ಮ ಪೊಲೀಸ್ ಅಧಿಕಾರಿಯ 4 ವರ್ಷದ ಪುಟ್ಟ ಉಹ್ಬಾನ್’ರನ್ನು ಎತ್ತಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಫೋಟೋ ಮನಕಲಕುವಂತಿದ್ದು, ಇಡಿಯ ದೇಶದಲ್ಲೇ ವೈರಲ್ ಆಗಿದೆ.
Inspector Arshad Khan was a brave police officer who rushed to save CRPF personnel under attack from militants on Friday in Anantnag. While repulsing the attack, Arshad took bullets to his chest. He died at AIIMS Delhi. Wreathe laying at DPL Srinagar. pic.twitter.com/H7YRziaie5
— Nazir Masoodi (@nazir_masoodi) June 17, 2019
Discussion about this post