Sunday, October 18, 2026
Advertisement
ADVERTISEMENT

ರಾಷ್ಟ್ರೀಯ

ದೇಶದ ಭದ್ರತೆಯೇ ಮೋದಿ ಸರ್ಕಾರದ ಗುರಿ, ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ಅನುದಾನ

ದೇಶದ ಭದ್ರತೆಯೇ ಮೋದಿ ಸರ್ಕಾರದ ಗುರಿ, ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ಅನುದಾನ

ನವದೆಹಲಿ: ದೇಶದ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019-20ನೆಯ ಸಾಲಿನ ಬಜೆಟ್'ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಐತಿಹಾಸಿಕ ಎನ್ನುವಂತೆ 3 ಲಕ್ಷ ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಲಾಗಿದೆ. ಬಜೆಟ್ ಮಂಡನೆ ಮಾಡಿ ಮಾತನಾಡಿದ...

Read moreDetails

ತೆರಿಗೆದಾರರಿಗೆ ಭರ್ಜರಿ ಗಿಫ್ಟ್: 5 ಲಕ್ಷಕ್ಕೆ ತೆರಿಗೆ ಮಿತಿ, 3 ಕೋಟಿ ಜನಕ್ಕಿಲ್ಲ ತೆರಿಗೆ

Photo: iPleaders Blog

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರದ ಈ ಅವಧಿಯ ಕೊನೆಯ ಬಜೆಟನ್ನು ಇಂದು ಮಂಡಿಸಲಾಗಿದ್ದು, ಆದಾಯ ತೆರಿಗೆ ಮಿತಿಯನ್ನು 5 ಲಕ್ಷಕ್ಕೆ ನಿಗದಿಗೊಳಿಸುವ ಮೂಲಕ ಸುಮಾರು 3 ಕೋಟಿ ಜನರು ಆದಾಯ ತೆರಿಗೆಯಿಂದ ರಿಲೀಫ್ ಪಡೆಯಲಿದ್ದಾರೆ. ವಿತ್ತ ಸಚಿವ...

Read moreDetails

ಪುಸ್ತಕ ಪ್ರೇಮಿ ಜಾರ್ಜ್ ಫರ್ನಾಂಡಿಸ್ ಫೋಟೋ ವೈರಲ್

ಪುಸ್ತಕ ಪ್ರೇಮಿ ಜಾರ್ಜ್ ಫರ್ನಾಂಡಿಸ್ ಫೋಟೋ ವೈರಲ್

ನವದೆಹಲಿ: ದೇಶದ ಕಂಡ ಅಪ್ರತಿಮ ರಾಜಕಾರಣಿ, ಸಜ್ಜನ ವ್ಯಕ್ತಿತ್ವದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಕಳೆದುಕೊಂಡು ದೇಶ ಅವರಿಗಾಗಿ ಕಣ್ಣೀರಿಡುತ್ತಿದೆ. ಇಂತಹ ಪರಿಸ್ಥಿತಿಯಲ್ಲೆ ಅವರದ್ದೊಂದು ಫೋಟೋ ಬಹಳಷ್ಟು ವೈರಲ್ ಆಗಿದೆ. ವಾಸ್ತವವಾಗಿ ಫರ್ನಾಂಡಿಸ್ ಓರ್ವ ಪುಸ್ತಕ ಪ್ರೇಮಿ ಮಾತ್ರವಲ್ಲ...

Read moreDetails

ಮೂಗಿಗೆ ಪೈಪ್ ಹಾಕಿಕೊಂಡೇ ಬಜೆಟ್ ಮಂಡಿಸಿದ ಮನೋಹರ್ ಪರಿಕ್ಕರ್

ಮೂಗಿಗೆ ಪೈಪ್ ಹಾಕಿಕೊಂಡೇ ಬಜೆಟ್ ಮಂಡಿಸಿದ ಮನೋಹರ್ ಪರಿಕ್ಕರ್

ಗೋವಾ: ಸರಳತೆ, ಬದ್ಧತೆ ಹಾಗೂ ಪರಿಶ್ರಮಕ್ಕೆ ಹೆಸರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಮೂಗಿಗೆ ಪೈಪ್ ಹಾಕಿಕೊಂಡೇ ಬಜೆಟ್ ಮಂಡಿಸಿದ್ದಾರೆ. ಗೋವಾ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ಪರಿಕ್ಕರ್, ಇಂದು ವಿಧಾನಸಭೆಯಲ್ಲಿ 2019-20ನೆಯ ಸಾಲಿನ ಬಜೆಟ್...

Read moreDetails

ಫೆ.21ರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ!

ಫೆ.21ರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ!

ನವದೆಹಲಿ: ಪ್ರಭು ಶ್ರೀರಾಮಚಂದ್ರ ಜನಿಸಿದ ಅಯೋಧ್ಯೆಯಲ್ಲಿಯೇ ಫೆ.21ರಿಂದ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಪರಮ್ ಧರ್ಮ ಸಂಸತ್ ಘೋಷಣೆ ಮಾಡಿದೆ. ಧಾರ್ಮಿಕ ಮುಖಂಡರ ತಂಡ ಪ್ರಯಾಗ್'ರಾಜ್'ನ ಕುಂಭದಲ್ಲಿ ಭೇಟಿಯಾಗಿ, ಚರ್ಚೆ ನಡೆಸಿ ತೀರ್ಮಾನಕ್ಕೆ ಬಂದಿದ್ದು, ಸುಪ್ರೀಂ ಕೋರ್ಟ್ ಹಾಗೂ ಪ್ರಧಾನಿ...

Read moreDetails

ಫೆ.1ರಂದೇ ಕೇಂದ್ರದ ಮಧ್ಯಂತರ ಬಜೆಟ್ ಮಂಡನೆ: ಪಿಯೂಷ್ ಗೋಯಲ್

ಫೆ.1ರಂದೇ ಕೇಂದ್ರದ ಮಧ್ಯಂತರ ಬಜೆಟ್ ಮಂಡನೆ: ಪಿಯೂಷ್ ಗೋಯಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ಅವಧಿಯ ತನ್ನ ಕೊನೆಯ ಬಜೆಟನ್ನು ಫೆ.1ರಂದೇ ಮಂಡಿಸಲಿದೆ. ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್, ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಫೆಬ್ರವರಿ 1 ರಂದು...

Read moreDetails

ಶಾಕಿಂಗ್! ಪಾಕ್ ಉಗ್ರರಿಂದ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ಅಮೆರಿಕಾ ಮಾಹಿತಿ

ಶಾಕಿಂಗ್! ಪಾಕ್ ಉಗ್ರರಿಂದ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ಅಮೆರಿಕಾ ಮಾಹಿತಿ

ವಾಷಿಂಗ್ಟನ್: ಪಾಕಿಸ್ಥಾನ ಮೂಲದ ಉಗ್ರ ಸಂಘಟನೆಗಳಿಂದ ಭಾರತ ಹಾಗೂ ಆಫ್ಘಾನಿಸ್ಥಾನದಲ್ಲಿ ಭಾರೀ ಪ್ರಮಾಣದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಲಾಗಿದೆ ಎಂದು ಅಮೆರಿಕಾದ ರಾಷ್ಟಿಯ ಗುಪ್ತಚರ ಇಲಾಖೆ ನಿರ್ದೇಶನಾಲಯ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತಂತೆ ಅಲ್ಲಿನ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು,...

Read moreDetails

ಫೆ.3ರಿಂದ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು: ಹೀಗಿದೆ ವೇಳಾಪಟ್ಟಿ

ಫೆ.3ರಿಂದ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು: ಹೀಗಿದೆ ವೇಳಾಪಟ್ಟಿ

ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ಮಲೆನಾಡಿಗರ ಬಹುದಿನಗಳ ಕನಸು ಈಗ ನನಸಾಗುತ್ತಿದ್ದು, ಫೆ.೩ರಿಂದ ಶಿವಮೊಗ್ಗ-ಬೆಂಗಳೂರು ನಡುವೆ ಜನಶತಾಬ್ದಿ ರೈಲು ಸಂಚಾರ ಆರಂಭವಾಗಲಿದೆ. ಫೆ.3 ರಂದು ಸಂಜೆ ಜನಶತಾಬ್ದಿ ರೈಲು ಬಿಡುಗಡೆ ಸಮಾರಂಭ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ನಡೆಯಲಿದೆ. ಸಂಚಾರ ಎಲ್ಲಿಂದ ಎಲ್ಲಿಯವರೆಗೆ? ಶಿವಮೊಗ್ಗದಿಂದ...

Read moreDetails

ರಾಹುಲ್ ಗಾಂಧಿಗೆ ಶಾಕ್ ನೀಡಲು ಮೋದಿ ಮಾಸ್ಟರ್’ಪ್ಲಾನ್

ರಾಹುಲ್ ಗಾಂಧಿಗೆ ಶಾಕ್ ನೀಡಲು ಮೋದಿ ಮಾಸ್ಟರ್’ಪ್ಲಾನ್

ನವದೆಹಲಿ: ಇದೇ ಶುಕ್ರವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್'ನಲ್ಲಿ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಘೋಷಣೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಈ ಮೂಲಕ ರಾಹುಲ್ ಗಾಂಧಿಗೆ ಸೆಡ್ಡು ಹೊಡಯಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂದು ವರದಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೆ...

Read moreDetails

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

ನವದೆಹಲಿ: ಮಾಜಿ ರಕ್ಷಣಾ ಸಚಿವ,ತುರ್ತು ಪರಿಸ್ಥಿತಿ ವಿರೋಧಿ ಹೋರಾಟಗಾರ ಜಾರ್ಜ್ ಫರ್ನಾಂಡಿಸ್ ಅವರು ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದಿಂದ ಆಲ್ಝೈಮರ್ ಎಂಬ ನೆನಪು ಶಕ್ತಿ ಕೊರತೆ ಮತ್ತು ಪಾರ್ಕಿನ್ಸನ್ ಎಂಬ ನರಕೋಶ ಸಂಬಂಧಿ...

Read moreDetails
Page 272 of 357 1 … 271 272 273 … 357
  • Trending
  • Latest
error: Content is protected by Kalpa News!!