Sunday, October 18, 2026
Advertisement
ADVERTISEMENT

ರಾಷ್ಟ್ರೀಯ

ಉರಿ ಚಿತ್ರ ನೋಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಥಿಯೇಟರ್’ನಲ್ಲೇ ಕೂಗಿದ್ದೇನು?

ಉರಿ ಚಿತ್ರ ನೋಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಥಿಯೇಟರ್’ನಲ್ಲೇ ಕೂಗಿದ್ದೇನು?

ಬೆಂಗಳೂರು: ದೇಶದಾದ್ಯಂತ ಸಂಚಲನ ಸೃಷ್ಠಿಸಿರುವ ವಿಕ್ಕಿ ಕುಶಾಲ್ ಅಭಿನಯದ ಉರಿ ಚಿತ್ರವನ್ನು ವೀಕ್ಷಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಚಿತ್ರಮಂದಿರದಲ್ಲೇ ಘೋಷಣೆ ಕೂಗುವ ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಬೆಳ್ಳಂದೂರಿನಲ್ಲಿರುವ ಸ್ಪಿರಿಟ್ ಸೆಂಟ್ರಲ್ ಮಾಲ್'ನಲ್ಲಿ ಉರಿ ಚಿತ್ರವನ್ನು ವೀಕ್ಷಿಸಿದ ಸಚಿವರು, ಚಿತ್ರದ ಕುರಿತಾಗಿ...

Read moreDetails

ಸೂರ್ಯವಂಶ ಚೆಲುವೆ ಇಶಾ ಕೊಪ್ಪಿಕರ್ ಬಿಜೆಪಿಗೆ ಸೇರ್ಪಡೆ

ಮುಂಬೈ: ಬಹುಭಾಷಾ ನಟಿ ಇಶಾ ಕೊಪ್ಪಿಕರ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಮ್ಮುಖದಲ್ಲಿ ಇಶಾ ಕೊಪ್ಪಿಕರ್ ಅವರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಅಲ್ಲದೇ, ಇಶಾ ಅವರನ್ನು ಬಿಜೆಪಿ ಮಹಿಳಾ ಟ್ರಾನ್ಸ್ ಪೋಟ್...

Read moreDetails

ರಾಹುಲ್’ಗಾಂಧಿಗೆ ಉತ್ತಮ ಪ್ರಧಾನಿಯಾಗುವ ಗುಣಗಳಿವೆ ಎಂದ ಮಹಾನುಭಾವ ಈತ

Zee Photo

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್'ಗಾಂಧಿಗೆ ಉತ್ತಮ ಪ್ರಧಾನಿಯಾಗುವ ಎಲ್ಲ ಗುಣಗಳು ಇವೆ ಎಂದು ಆರ್'ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿಕೆ ನೀಡಿದ್ದು, ಇದು ತೀವ್ರ ಹಾಸ್ಯಕ್ಕೆ ಗುರಿಯಾಗಿದೆ. ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಯಾದವ್, ರಾಹುಲ್ ಗಾಂಧಿಗೆ ಉತ್ತಮ ಪ್ರಧಾನಿಯಾಗುವ ಎಲ್ಲ...

Read moreDetails

ಹಿಂದೂ ಹುಡುಗಿಯರ ಮುಟ್ಟಿದರೆ ಕೈ ಕಡಿಯಿರಿ: ಅನಂತಕುಮಾರ್ ಹೇಳಿಕೆ?

ಹಿಂದೂ ಹುಡುಗಿಯರ ಮುಟ್ಟಿದರೆ ಕೈ ಕಡಿಯಿರಿ: ಅನಂತಕುಮಾರ್ ಹೇಳಿಕೆ?

ಸೋಮವಾರಪೇಟೆ: ಹಿಂದೂ ಹುಡುಗಿಯರ ಮೈಯನ್ನು ಯಾರಾದರೂ ಮುಟ್ಟಿದರೆ ಅಂತಹವರ ಕೈಗಳನ್ನು ಕಡಿಯಿರಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಮಾಧ್ಯಮವೊಂದು ವರದಿ ಮಾಡಿದ್ದು, ಸೋಮವಾರಪೇಟೆಯ ಮಾದಾಪುರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಾ ಕೇಂದ್ರ ಸಚಿವ ಹೆಗಡೆ ಈ...

Read moreDetails

‘ನಾರಿ ಶಕ್ತಿ’ ಈಗ ಆಕ್ಸ್ವರ್ಡ್ ಡಿಕ್ಷನರಿಯ ಹಿಂದಿ ವರ್ಡ್ ಆಫ್ ದಿ ಇಯರ್

‘ನಾರಿ ಶಕ್ತಿ’ ಈಗ ಆಕ್ಸ್ವರ್ಡ್ ಡಿಕ್ಷನರಿಯ ಹಿಂದಿ ವರ್ಡ್ ಆಫ್ ದಿ ಇಯರ್

ಜೈಪುರ: ನಾರಿ ಶಕ್ತಿ(ಮಹಿಳಾ ಸಬಲೀಕರಣ) ಪದಕ್ಕೆ ಈಗ ಜಾಗತಿಕ ಮನ್ನಣೆ ದೊರೆತಿದ್ದು, ಆಕ್ಸ್ವರ್ಡ್ ಡಿಕ್ಷನರಿಯು 2018ರ ವರ್ಷದ ಹಿಂದಿ ಪದ ಎಂದು ಘೋಷಣೆ ಮಾಡಿದೆ. ಸಂಸ್ಕೃತದಿಂದ ಈ ಪದವನ್ನು ವಿಭಾಗ ಮಾಡಲಾಗಿದ್ದು, ನಾರಿ ಅಂದರೆ ಮಹಿಳೆ/ಸ್ತ್ರೀ ಹಾಗೂ ಶಕ್ತಿ ಎಂದರೆ ಪವರ್/ಬಲ...

Read moreDetails

Video: ಹುತಾತ್ಮ ಯೋಧರಿಗೆ ಇಂಡಿಯಾ ಗೇಟ್ ಬಳಿ ಪ್ರಧಾನಿ ನಮನ

Video: ಹುತಾತ್ಮ ಯೋಧರಿಗೆ ಇಂಡಿಯಾ ಗೇಟ್ ಬಳಿ ಪ್ರಧಾನಿ ನಮನ

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಂಡಿಯಾ ಗೇಟ್'ನಲ್ಲಿ ಇರುವ ಅಮರ್ ಜವಾನ್'ನಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು. ಗಣರಾಜ್ಯೋತ್ಸವ ಪೆರೇಡ್'ಗೆ ಆಗಮಿಸುವ ಮುನ್ನ ಅಮರ್ ಜವಾನ್ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ಮೋದಿ, ವೀರ ಯೋಧರಿಗೆ ನಮನ ಸಲ್ಲಿಸಿದರು. At...

Read moreDetails

ಗಣರಾಜ್ಯೋತ್ಸವ ಪೆರೇಡ್’ನ ಸೌಂದರ್ಯವನ್ನು ನವದೆಹಲಿಯಿಂದ ನೇರಪ್ರಸಾರ ವೀಕ್ಷಿಸಿ

ನವದೆಹಲಿ: ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ನವದೆಹಲಿಯಲ್ಲಿ ದೇಶದ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಮಿಲಿಟರಿ ಶಕ್ತಿಯ ಅನಾವಣಗೊಂಡಿದೆ. ರಾಜಪಥದಲ್ಲಿ ಗಣರಾಜ್ಯೋತ್ಸವ ಪೆರೇಡ್ ನಡೆಯುತ್ತಿದ್ದು ಅದರ ನೇರ ಪ್ರಸಾರ ನೋಡಿ  

Read moreDetails

Video: ಮೈನಸ್ 15 ಡಿಗ್ರಿಯಲ್ಲಿ ಗಣರಾಜ್ಯೋತ್ಸವ ಆಚರಿಸಿದ ಐಟಿಬಿಪಿ ಯೋಧರು

Video: ಮೈನಸ್ 15 ಡಿಗ್ರಿಯಲ್ಲಿ ಗಣರಾಜ್ಯೋತ್ಸವ ಆಚರಿಸಿದ ಐಟಿಬಿಪಿ ಯೋಧರು

ಉತ್ತರಾಖಂಡ್: ಇಂದು ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿರುವ ಜೊತೆಯಲ್ಲೇ ಭಾರತೀಯ ಸೇನೆಯೂ ಸಹ ತನ್ನದೇ ಆದ ರೀತಿಯಲ್ಲಿ ಆಚರಿಸುತ್ತಿದೆ. ಉತ್ತರಾಖಂಡ್'ನ ಗಡಿಯಲ್ಲಿ ಸುಮಾರು 12 ಸಾವಿರ ಅಡಿಗಳ ಎತ್ತರದಲ್ಲಿ ನಿಯೋಜನೆಗೊಂಡಿರುವ ಐಟಿಬಿಪಿ ಯೋಧರು ರಾಷ್ಟçಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಗಣರಾಜ್ಯೋತ್ಸವವನ್ನು ಸಂಭ್ರಮಿಸಿದರು....

Read moreDetails

ಕಣಿವೆ ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಇಬ್ಬರು ಉಗ್ರರ ಬೇಟೆಯಾಡಿದ ಸೇನೆ

ಕಣಿವೆ ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಇಬ್ಬರು ಉಗ್ರರ ಬೇಟೆಯಾಡಿದ ಸೇನೆ

ಶ್ರೀನಗರ: ಒಂದೆಡೆ ದೇಶ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದರೆ ಇನ್ನೊಂದೆಡೆ ಕಣಿವೆ ರಾಜ್ಯ ಜಮ್ಮು ಕಾಶ್ಮಿರದಲ್ಲಿ ಅಡಗಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಬೇಟೆಯಾಡಿದೆ. ಶ್ರೀನಗರ ವ್ಯಾಪ್ತಿಯಲ್ಲಿರುವ ಖೊನ್ಮೊಹ್ ಪ್ರದೇಶದಲ್ಲಿ ಇಬ್ಬರು ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಸೇನೆ ಕಾರ್ಯಾಚರಣೆ ನಡೆಸಿದೆ....

Read moreDetails

70ನೆಯ ಗಣರಾಜ್ಯೋತ್ಸವ ಭದ್ರತೆಗೆ ಸ್ನೈಪರ್, ವಿಮಾನ ನಿರೋಧಕ ಬಂದೂಕು ರಕ್ಷಣೆ

70ನೆಯ ಗಣರಾಜ್ಯೋತ್ಸವ ಭದ್ರತೆಗೆ ಸ್ನೈಪರ್, ವಿಮಾನ ನಿರೋಧಕ ಬಂದೂಕು ರಕ್ಷಣೆ

ನವದೆಹಲಿ: 70ನೆಯ ಗಣರಾಜ್ಯೋತ್ಸವ ದೇಶ ಸಜ್ಜಾಗಿದ್ದು ನವದೆಹಲಿಯಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ. ಗಣರಾಜ್ಯೋತ್ಸವ ಪೆರೇಡ್ ನಡೆಯುವ ಹಿನ್ನೆಲೆಯಲ್ಲಿ ರಾಜ್'ಪಥ್'ನಿಂದ ಮಧ್ಯ ದೆಹಲಿಯ ಕೆಂಪು ಕೋಟೆಗೆ ಎಂಟು ಕಿಲೋಮೀಟರ್ ಉದ್ದದ ರಿಪಬ್ಲಿಕ್ ಡೇ ಮೆರವಣಿಗೆ ಮಾರ್ಗದಲ್ಲಿ ಮಹಿಳಾ ಕಮಾಂಡೊಗಳು, ಮೊಬೈಲ್ ಹಿಟ್ ತಂಡಗಳು,...

Read moreDetails
Page 273 of 357 1 … 272 273 274 … 357
  • Trending
  • Latest
error: Content is protected by Kalpa News!!