Tuesday, November 17, 2026
Advertisement
ADVERTISEMENT

ರಾಷ್ಟ್ರೀಯ

ಇಸ್ರೋಗೆ ಮತ್ತೊಂದು ಯಶಸ್ಸು: GSLV-F18 ಮೂಲಕ NVS-03 ಉಪಗ್ರಹ ಯಶಸ್ವಿ ಉಡಾವಣೆ

GSLV F18 Successful Launch NVS 03 Satellite Orbit

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, GSLV-F18 ರಾಕೆಟ್ ಮೂಲಕ NVS-03 ನ್ಯಾವಿಗೇಷನ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಉಪಗ್ರಹವನ್ನು ನಿಗದಿತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದ ಹಿನ್ನೆಲೆಯಲ್ಲಿ...

Read moreDetails

ಬದರಿನಾಥ ಹೆಲಿಕಾಪ್ಟರ್‌ ಕ್ರ್ಯಾಶ್‌: ಕರ್ನಾಟಕದ ಐವರು ಯಾತ್ರಿಕರು ಸೇರಿ 6 ಮಂದಿ ಮೃತ್ಯು

Badrinath Helicopter crash Karnataka 6 dead

ಕಲ್ಪ ಮೀಡಿಯಾ ಹೌಸ್  |  ಉತ್ತರಾಖಂಡ  |  ಬದರಿನಾಥದಿಂದ (Badrinath) ಡೆಹ್ರಾಡೂನ್‌ನ ಸಹಸ್ತ್ರಧಾರಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್‌ವೊಂದು (Helicopter crash) ಉತ್ತರಾಖಂಡದ ಚಮೋಲಿ ಜಿಲ್ಲೆಯ ಜ್ಯೋತಿರ್ಮಠ ಪ್ರದೇಶದ ಛಾಯೀ ಗ್ರಾಮದ ಸಮೀಪ ಅಪಘಾತಕ್ಕೀಡಾಗಿದ್ದು, ಪೈಲಟ್‌ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಆರು ಮಂದಿ ಮೃತಪಟ್ಟಿದ್ದಾರೆ....

Read moreDetails

SIR: ಮಹಾರಾಷ್ಟ್ರ ಸೇರಿ 5 ರಾಜ್ಯಗಳು, ದೆಹಲಿಯಲ್ಲಿ ಅಂತಿಮ ಪಟ್ಟಿ ಪ್ರಕಟಣೆ ದಿನಾಂಕ ಬದಲು!

SIR Maharashtra 5 States Delhi Final Voter List Date Revised copy

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |  ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವು ಮಹತ್ವದ ಬದಲಾವಣೆ ಮಾಡಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ,...

Read moreDetails

ರೈತರಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್! 6 ಬೆಳೆಗಳ MSP ಹೆಚ್ಚಳ, ಕುಸುಬೆ ಬೆಲೆಗೆ ಭಾರೀ ಏರಿಕೆ!

Farmers MSP Hine 6 Rabi Crops Safflower Price Increase

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |  ರೈತರಿಗೆ (Farmers) ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಬೆಲೆ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2027–28ನೇ ರಬಿ ಮಾರುಕಟ್ಟೆ ಋತುವಿಗೆ ಅನ್ವಯವಾಗುವಂತೆ ಆರು ಪ್ರಮುಖ ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP)...

Read moreDetails

Cyclone Arnab Effect: ಜಾರ್ಖಂಡ್‌ನ 15 ಜಿಲ್ಲೆಗಳಲ್ಲಿ ಅಲರ್ಟ್, 6 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

Cyclone Arnab Effect Jharkhand Alert 15 Dist Heavy Rain

ಕಲ್ಪ ಮೀಡಿಯಾ ಹೌಸ್  |  ರಾಂಚಿ  |  ಬಂಗಾಳ ಕೊಲ್ಲಿಯಲ್ಲಿ (Bay Of Bengal) ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಅರ್ಣಬ್‌ ಚಂಡಮಾರುತದ (Cyclone Arnab) ಪ್ರಭಾವದಿಂದ ಜಾರ್ಖಂಡ್ (Jharkhand) ರಾಜ್ಯದ ಹಲವು ಭಾಗಗಳಲ್ಲಿ ಹವಾಮಾನದಲ್ಲಿ ಬದಲಾವಣೆಯಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ...

Read moreDetails

ನವೆಂಬರ್ 1ರಿಂದ ಎಲ್‌ಪಿಜಿ ಸಿಲಿಂಡರ್ ನಿಯಮಗಳಲ್ಲಿ ಬದಲಾವಣೆ? ಇಂದೇ ಈ ವಿಚಾರಗಳನ್ನು ತಿಳಿದುಕೊಳ್ಳಿ!

LPG Cylinder Rules Changes Nov 1 eKYC Booking Must Read

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |  ದೇಶಾದ್ಯಂತ ಎಲ್‌ಪಿಜಿ ಅಡುಗೆ ಅನಿಲ (LPG Cylinder) ಬಳಕೆದಾರರಿಗೆ ಆಧಾರ್ ಆಧಾರಿತ ದೃಢೀಕರಣ, ಸಿಲಿಂಡರ್ ಮರುಬುಕಿಂಗ್ ಮತ್ತು ಮನೆಗೆ ಸಿಲಿಂಡರ್ ವಿತರಿಸುವ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳು ಜಾರಿಯಲ್ಲಿವೆ. ಇಂಡೇನ್ (Indane),...

Read moreDetails

ಟೋಲ್ ಪ್ಲಾಜಾಗಳ ಬಳಿಯಲ್ಲಿ ವಾಸಿಸುವ ನಿವಾಸಿಗಳಿಗೆ ಕೇಂದ್ರ ಸರ್ಕಾರದ ಗುಡ್ ನ್ಯೂಸ್!

Toll Plaza Annual Pass 1500 3000 Rupees Local Residents Nov 1

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |  ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಸಂಚರಿಸುವ ವಾಹನ ಸವಾರರಿಗೆ, ವಿಶೇಷವಾಗಿ ಟೋಲ್ ಪ್ಲಾಜಾಗಳ (Toll Plaza) ಸಮೀಪ ವಾಸಿಸುವ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ವಿಶೇಷ ವಾರ್ಷಿಕ ಪಾಸ್...

Read moreDetails

ಅರ್ನಬ್ ಚಂಡಮಾರುತದ ಅಬ್ಬರ! 90ಕ್ಕೂ ಹೆಚ್ಚು ರೈಲುಗಳು ರದ್ದು, ಹಲವು ವಿಮಾನಗಳ ಹಾರಾಟ ಸ್ಥಗಿತ

Cyclone Arnab 90 Trains Flights Suspended Andra Pradesh

ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ‘ಅರ್ನಬ್’ ಚಂಡಮಾರುತದ ಪರಿಣಾಮ ವಿಮಾನ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಚಂಡಮಾರುತ ಭೂಭಾಗಕ್ಕೆ ಅಪ್ಪಳಿಸುವ ಮುನ್ನ ಹಾಗೂ ಅಪ್ಪಳಿಸಿದ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಹಲವು ರೈಲುಗಳ ಸಂಚಾರವನ್ನೂ...

Read moreDetails

ನೇಹಾ ಬೋರಾಗೆ ನ್ಯಾಯಾಲಯದಲ್ಲಿ ಭಾರೀ ಹಿನ್ನಡೆ! ಇಷ್ಟಕ್ಕೂ ಆಗಿದ್ದೇನು?

Neha Bora Delhi High Court Petition Dismissed Peace Bond Notice

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |  ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ಬಾಂಡ್‌ಗೆ ಸಹಿ ಹಾಕುವಂತೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನೀಡಿದ್ದ ನೋಟಿಸ್ ಪ್ರಶ್ನಿಸಿ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (AISA) ಅಧ್ಯಕ್ಷೆ ನೇಹಾ...

Read moreDetails

ಕುಡಿದು ಫಾರ್ಚುನರ್ ಓಡಿಸಿ ಡಿಕ್ಕಿ ಹೊಡೆದ ವಿದ್ಯಾರ್ಥಿ! ಐ10 ಕಾರು ಪಲ್ಟಿ, ದಂಪತಿ ಕೂದಲೆಳೆ ಅಂತರದಲ್ಲಿ ಪಾರು!

Hyderabad Drunk Student Fortuner Crash i10 Car Overturn copy

ಕಲ್ಪ ಮೀಡಿಯಾ ಹೌಸ್  |  ಹೈದರಾಬಾದ್  |  ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಚಲಾಯಿಸಿದ ಟೊಯೋಟಾ ಫಾರ್ಚುನರ್ (Fortuner Car) ಕಾರೊಂದು ಹ್ಯುಂಡೈ ಐ10 ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಗಾಯಗೊಂಡಿರುವ ಘಟನೆ (Hyderabad) ಹೈದರಾಬಾದ್–ವಾರಂಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ...

Read moreDetails
Page 3 of 361 1 2 3 4 … 361
  • Trending
  • Latest
error: Content is protected by Kalpa News!!