Saturday, October 10, 2026
Advertisement
ADVERTISEMENT

ರಾಷ್ಟ್ರೀಯ

ಅತ್ತೆ ಶವವನ್ನು 20 ಕಿಮೀ ಸಾಗಿಸಿದ ಅಳಿಯ!

ಶಾಹ್ದೋಲ್: ಸೆ:11: ಪಾಟ್ನಾದ ಘಟನೆ ಮರೆಯುವ ಮುನ್ನವೇ, ದೇಶದ ಜನರ ಮನ ಕಲುಕುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶಲ್ಲಿ ಆ್ಯಂಬುಲೆನ್ಸ್ ಸಿಗದ ಕಾರಣ ವ್ಯಕ್ತಿಯೊಬ್ಬ ತನ್ನ ಅತ್ತೆ ಶವವನ್ನು 20 ಕಿ.ಮೀ. ದೂರ ಸೈಕಲ್ನಲ್ಲಿ ಸಾಗಿಸಿದ ಘಟನೆ ನಡೆದಿದೆ. ಶವ...

Read moreDetails

ಕೊಳಗೇರಿ ಬಾಲಕಿಯಿಂದ ಶಿಕ್ಷಣ ಜಾಗೃತಿ!

ಭೂಪಾಲ್,: ಸೆ:11: ಕೊಳೆಗೇರಿ ಮಕ್ಕಳು ವಿದ್ಯಾಭಾಸದಿಂದ ವಂಚಿತವಾಗಿರುವ ಇಂದಿನ ದಿನಗಳಲ್ಲಿ ಕೊಳಗೇರಿಯ ಬಾಲಕಿಯೊಬ್ಬಳು ತನ್ನ ಮನೆಯಲ್ಲೇ ಚಿಕ್ಕ ಗ್ರಂಥಾಲಯವಿಟ್ಟುಕೊಂಡು ಮಕ್ಕಳಲ್ಲಿ ಓದುವ ಆಸಕ್ತಿ ಮೂಡಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಂಭತ್ತು ವರ್ಷದ ಮುಸ್ಕಾನ್ ಎಂಬ ವಿದ್ಯಾರ್ಥಿನಿ ತನ್ನ ಮನೆಯಲ್ಲಿ ಪುಟ್ಟ ಗ್ರಂಥಾಲಯವನ್ನಿಟ್ಟುಕೊಂಡಿದ್ದು,...

Read moreDetails

ಬಾಲಿವುಡ್ ನಟನಿಗೆ ದಾವೂದ್ ನೆರವು-ಬಯಲು!

ನವದೆಹಲಿ: ಸೆ:10: ಬಾಲಿವುಡ್ನ ಓರ್ವ ಜನಪ್ರಿಯ ನಟ ಹಾಗೂ ಕೆಲವು ಪ್ರಭಾವಿ ಭಾರತೀಯರ ಅಕ್ರಮ ಹಣವನ್ನು ವಿದೇಶಕ್ಕೆ ರವಾನಿಸಿ ಅಲ್ಲಿ ಸುರಕ್ಷಿತವಾಗಿಡಲು ಮೋಸ್ಟ್ ವಾಂಟೆಡ್ ಪಾತಕಿ ಪಾತಕಿ ದಾವೂದ್ ಇಬ್ರಾಹಿಂ ನೆರವು ನೀಡಿದ್ದಾನೆ ಎಂಬ ಸಂಗತಿ ಇದೀಗ ಬಯಲಾಗಿದೆ. ಪಾಕಿಸ್ತಾನ ಮತ್ತು...

Read moreDetails

ಬಲೂಚಿಸ್ತಾನದಲ್ಲಿ ಮತ್ತೊಂದು ನರಮೇಧ?

ನವದೆಹಲಿ: ಸೆ:10: ಪಾಕ್ ಆಕ್ರಮಿತ ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ಅಟ್ಟಹಾಸ ತೀವ್ರಗೊಂಡಿದ್ದು, ಯೋಧರ ವ್ಯಾಪಕ ಹಿಂಸಾಚಾರ ಮತ್ತು ಕ್ರೌರ್ಯದಿಂದ ಅಲ್ಲಿನ ಕೆಲವು ನಾಗರಿಕರು ಹತರಾಗಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಪಾಕ್ ಸೇನೆ ಬಲೂಚ್ ಜನರ ಮೇಲೆ ರಾಸಾಯನಿಕ ಅಸ್ತ್ರ ಬಳಸಿ...

Read moreDetails

ನಾನು ಐಷಾರಾಮಿ ಜೀವನ ತೊರೆದಿದ್ದೇನೆ: ಮಮತಾ ಕುಲಕರ್ಣಿ

ಮುಂಬೈ: ಸೆ:10: ಮಾದಕ ದ್ರವ್ಯ ಮಾರಾಟ ಜಾಲದಲ್ಲಿ ಕೇಳಿಬಂದಿರುವ ತಮ್ಮ ವಿರುದ್ಧ ಆರೋಪ ಸುಳ್ಳು ಎಂದು ಬಾಲಿವುಡ್ ನಟಿ ಮಮತಾ ಕುಲಕರ್ಣಿ ಹೇಳಿಕೊಂಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ, ತಾನು ನಿರಪರಾಧಿ, ತನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು ಎಂದು...

Read moreDetails

ಕಾಶ್ಮೀರದಲ್ಲಿ ಮತ್ತೆ ಆರಂಭವಾದ ಹಿಂಸಾಚಾರ: ಸೈನಿಕರ ದಾಳಿಗೆ ಇಬ್ಬರು ಬಲಿ

ಶ್ರೀನಗರ:ಸೆ-10:ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಲ್ಲುತೂರಾಟದಲ್ಲಿ ತೊಡಗಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸೈನಿಕರು ನಡೆಸಿದ ದಾಳಿಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಬೊಟೆಂಗೂ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟದಲ್ಲಿ ತೊಡಗಿದ್ದ ಯುವಕರನ್ನು ನಿಯಂತ್ರಿಸಲು ಸೈನಿಕರು...

Read moreDetails

ಕೊರಿಯಾ ಅಣ್ವಸ್ತ್ರ ಪರೀಕ್ಷೆ ಆತಂಕಕಾರಿ: ಭಾರತ

ನವದೆಹಲಿ, ಸೆ.೧೦: ಉತ್ತರ ಕೊರಿಯಾ ನಡೆಸಿರುವ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ, ಪ್ರಾದೇಶಿಕ ಹಾಗೂ ಅಂತರ‌್ರಾಷ್ಟ್ರೀಯ ಮಟ್ಟದ ಶಾಂತಿಯ ಮೇಲೆ ಪ್ರತಿಕೂಲ ಪರಿಣಾಮ ಬಿರಲಿದೆ ಎಂದು ಭಾರತ ಅಭಿಪ್ರಾಯಪಟ್ಟಿದ್ದು, ಅಣ್ವಸ್ತ್ರ ಪ್ರಸರಣ ಹಾಗು ಕ್ಷಿಪಣಿ ತಂತ್ರಜ್ಞಾನ ಭಾರತದ ರಾಷ್ಟ್ರೀಯ ಭದ್ರತೆ ಮೇಲೂ ಪರಿಣಾಮ...

Read moreDetails

ದೆಹಲಿ ವಿವಿ ಚುನಾವಣೆ: ಎಬಿವಿಪಿ ಜಯಭೇರಿ

ನವದೆಹಲಿ, ಸೆ.10: ದೇಶದ ಪ್ರತಿಷ್ಠಿತ ದೆಹಲಿ ವಿವಿ(ಡಿಎಸ್‌ಡಿಯು) ವಿದ್ಯಾರ್ಥಿ ಸಂಘಕ್ಕೆ ನಿನ್ನೆ ನಡೆದಿದ್ದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅಖಿಲ ಭಾರತೀ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಜಯಭೇರಿ ಭಾರಿಸಿದ್ದಿ, ಎನ್‌ಎಸ್‌ಯುಐ ಹಾಗೂ ಸಿವೈಎಸ್‌ಎಸ್‌ಗೆ ಭಾರೀ ಮುಖಭಂಗವಾಗಿದೆ. ಇಂದು ಫಲಿತಾಂಶ ಪ್ರಕಟವಾಗಿದ್ದು ೪ ಸ್ಥಾನಗಳ ಪೈಕಿ...

Read moreDetails

ಮುಂಬೈ ಹೈಕೋರ್ಟ್ ಮಹತ್ವದ ಆದೇಶ | ವೈವಾಹಿಕ ಸೆಕ್ಸ್ ನಡೆದಿಲ್ಲವಾದರೆ ಪತ್ನಿಯ ಪರೀಕ್ಷೆ

ಮುಂಬೈ, ಸೆ.೧೦: ತನ್ನ ವಿವಾಹವು ಲೈಂಗಿಕ ಸಂಬಂಧದೊಂದಿಗೆ ಸಂಪ್ನನ್ನವಾಗಿಲ್ಲ ಎಂಬ ಪತಿಯ ಆರೋಪವನ್ನು ಸಾಬೀತು ಪಡಿಸುವುದಕ್ಕಾಗಿ ಆತನು ವಿವಾಹವಾಗಿರುವ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ಪತಿಯು ಕೇಳಬಹುದೇ ಮತ್ತು ಆ ಪ್ರಕಾರ ಕುಟುಂಬ ನ್ಯಾಯಾಲಯ ಆದೇಶಿಸಬಹುದೇ ? ಕಾನೂನಿನ ಸೂಕ್ಷ್ಮವಿರುವ ಈ...

Read moreDetails

ನನ್ನ ನೋವು ಹೇಳಿಕೊಳ್ಳಲು ದೆಹಲಿಗೆ ಬಂದಿದ್ದೇನೆ: ದೇವೇಗೌಡ ಹೇಳಿಕೆ

ನವದೆಹಲಿ, ಸೆ.9: 50 ವರ್ಷಗಳಿಂದ ಕಾವೇರಿ ವಿಷಯದಲ್ಲಿ ಹೋರಾಡಿದ್ದೇನೆ, ಎರಡು ಸಲ ರಾಜೀನಾಮೆ ನೀಡಿದ್ದೇನೆ. ಕಾವೇರಿ ವಿಷಯದಲ್ಲಿ ಸಾಕಷ್ಟು ನೋವು ಉಂಡಿದ್ದೇನೆ, ನಮ್ಮ ಜನರಿಗೂ ಸಾಕಷ್ಟು ನೋವಾಗಿದೆ, ನನ್ನ ಮತ್ತು ಜನರ ನೋವು ಹೇಳಿಕೊಳ್ಳಲು ಬಂದಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿರುವ ಅವರು, ನಾರಿಮನ್...

Read moreDetails
Page 349 of 356 1 … 348 349 350 … 356
  • Trending
  • Latest
error: Content is protected by Kalpa News!!