Tuesday, July 14, 2026
Advertisement
ADVERTISEMENT

ರಾಜಕೀಯ

ಟಿಡಿಪಿ ಎನ್’ಡಿಎ ಜೊತೆಗಿದೆಯಾ? ಚಂದ್ರಬಾಬು ನಾಯ್ಡು ಬಿಗ್ ಸ್ಟೇಟ್ಮೆಂಟ್

ಟಿಡಿಪಿ ಎನ್’ಡಿಎ ಜೊತೆಗಿದೆಯಾ? ಚಂದ್ರಬಾಬು ನಾಯ್ಡು ಬಿಗ್ ಸ್ಟೇಟ್ಮೆಂಟ್

ಕಲ್ಪ ಮೀಡಿಯಾ ಹೌಸ್  |  ಹೈದರಾಬಾದ್  | ಲೋಕಸಭಾ ಚುನಾವಣೆಯ ಫಲಿತಾಂಶದ #Lok Sabha Election Result ನಂತರ ಎನ್'ಡಿಎ ಅಧಿಕಾರಕ್ಕೆ ಬರುವ ಹಂತದಲ್ಲಿರುವ ವೇಳೆಯೇ ಮೈತ್ರಿ ಪಕ್ಷವಾದ ಟಿಡಿಪಿ #TDP ಜೊತೆಗಿದೆಯೇ ಎಂಬ ವಿಚಾರದ ಕುರಿತಾಗಿ ಸ್ವತಃ ಚಂದ್ರಬಾಬು ನಾಯ್ಡು...

Read moreDetails

ತಮಿಳುನಾಡು | ಗುರಿಮುಟ್ಟದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ

ಏಪ್ರಿಲ್ 24 | ಭದ್ರಾವತಿ, ಶಿವಮೊಗ್ಗಕ್ಕೆ ಅಣ್ಣಾಮಲೈ | ಹೀಗಿದೆ ಕಾರ್ಯಕ್ರಮದ ವಿವರ

ಕಲ್ಪ ಮೀಡಿಯಾ ಹೌಸ್  |  ಕೊಯಮತ್ತೂರು  | ತಮಿಳುನಾಡಿನಲ್ಲಿ ಭಾರೀ ಸಂಚಲನ ಸೃಷ್ಠಿ ಮಾಡಿದ್ದ ಮಾಜಿ ಐಪಿಎಸ್ ಅಧಿಕಾರಿ, ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ #Annamalai ಸೋಲನ್ನಪ್ಪಿದ್ದಾರೆ. ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ 20479 ಮತಗಳ ಅಂತರದಲ್ಲಿ ಸೋತಿದ್ದಾರೆ....

Read moreDetails

ದೆಹಲಿಯ ಎಲ್ಲ 7 ಕ್ಷೇತ್ರಗಳೂ ಬಿಜೆಪಿ ತೆಕ್ಕೆ ಸಾಧ್ಯತೆ | ಲೀಡ್’ನಲ್ಲಿ ಕಮಲ ಪಕ್ಷ

ದೆಹಲಿಯ ಎಲ್ಲ 7 ಕ್ಷೇತ್ರಗಳೂ ಬಿಜೆಪಿ ತೆಕ್ಕೆ ಸಾಧ್ಯತೆ | ಲೀಡ್’ನಲ್ಲಿ ಕಮಲ ಪಕ್ಷ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ದೆಹಲಿಯ ಎಲ್ಲ 7 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದು, ರಾಷ್ಟç ರಾಜಧಾನಿ ಕಮಲ ಪಕ್ಷದ ತೆಕ್ಕೆಗೆ ಸೇರುವ ಸಾಧ್ಯತೆಯಿದೆ. 11 ಗಂಟೆ ಟ್ರೆಂಡ್ ಪ್ರಕಾರ ದೆಹಲಿಯ ಎಲ್ಲಾ 7 ಸ್ಥಾನಗಳಲ್ಲಿ...

Read moreDetails

11 ಗಂಟೆ Updates | ಲಕ್ಷಕ್ಕೂ ಅಧಿಕ ಮತಗಳ ಅಂತರ ಕಾಯ್ದುಕೊಂಡ ಅಭ್ಯರ್ಥಿಗಳಿವರು

11 ಗಂಟೆ Updates | ಲಕ್ಷಕ್ಕೂ ಅಧಿಕ ಮತಗಳ ಅಂತರ ಕಾಯ್ದುಕೊಂಡ ಅಭ್ಯರ್ಥಿಗಳಿವರು

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಲೋಕಸಭಾ ಚುನಾವಣೆಯ ಮತ ಎಣಿಕೆ #Lok Sabha Election Counting ಮುಂದುವರೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ #H D Kumaraswamy 1.32 ಲಕ್ಷಕ್ಕೂ ಅಧಿಕ...

Read moreDetails

Exit Poll 2024 | ತಮಿಳುನಾಡಿನಲ್ಲಿ ಇತಿಹಾಸ ನಿರ್ಮಿಸಲಿದೆ ಬಿಜೆಪಿ | ಅಣ್ಣಾಮಲೈ ಕಮಾಲ್

ಬಿಜೆಪಿ-ಮಿತ್ರ ಪಕ್ಷಗಳಿಗೆ ತಮಿಳುನಾಡಿನಲ್ಲಿ 39 ಸ್ಥಾನ ಗೆಲುವು: ಅಣ್ಣಾಮಲೈ ವಿಶ್ವಾಸ

ಕಲ್ಪ ಮೀಡಿಯಾ ಹೌಸ್  |  ಚೆನ್ನೈ  | ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಬಿಜೆಪಿ ಐತಿಹಾಸಿಕ ಸಾಧನೆ ಮಾಡಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ತಮಿಳುನಾಡಿನಲ್ಲಿ ಬಿಜೆಪಿ ಈ ಬಾರಿ ಖಾತೆ ತೆರೆಯಲಿದ್ದು, ಮೊದಲ ಬಾರಿಗೇ...

Read moreDetails

ಮತದಾನಕ್ಕೆ ತೆರೆ | ಹೊರಬಿತ್ತು ಎಕ್ಸಿಟ್ ಪೋಲ್ | ಎನ್’ಡಿಎಗೆ ಅಧಿಕಾರ ನಿಶ್ಚಿತ | ಮತ್ತೆ ಮೋದಿಯೇ ಪ್ರಧಾನಿ!

ರಾಮಲಲ್ಲಾ ಪ್ರತಿಷ್ಠೆ ನಂತರ ಟಾರ್ಗೆಟ್ ಎಲೆಕ್ಷನ್ | ಪ್ರಧಾನಿ ಮೋದಿ 70 ದಿನ ಭರ್ಜರಿ ಸರಣಿ ಸಭೆ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಲೋಕಸಭಾ ಚುನಾವಣೆಯ #ParliamentElection2024 ಎಲ್ಲ ಹಂತಗಳ ಮತದಾನ ಇಂದು ಮುಕ್ತಾಯವಾಗಿದ್ದು, ಮತದಾನೋತ್ತರ ಸಮೀಕ್ಷೆಗಳ ವರದಿಯೂ ಸಹ ಹೊರಬಿದ್ದು, ಎನ್'ಡಿಎ #NDA ಮತ್ತೆ ಅಧಿಕಾರಕ್ಕೆ ಬರುವುದು ಬಹುತೇಕ ನಿಶ್ಚಿತ ಎಂದಿವೆ. ಚುನಾವಣಾ ಆಯೋಗದ ಆದೇಶದಂತೆ...

Read moreDetails

ಪ್ರಜ್ವಲ್ ರೇವಣ್ಣ ಪ್ರಕರಣ | ಮಾಜಿ ಪ್ರಧಾನಿ ದೇವೇಗೌಡ ಖಡಕ್ ಫಸ್ಟ್ ರಿಯಾಕ್ಷನ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಹಾಸನ ಸಂಸದ ಪ್ರಜ್ವಲ್ ರೇವಣ್ಣ #PrajwalRevanna ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ವಿಚಾರದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ #HDDevegowda ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಪ್ರಜ್ವಲ್...

Read moreDetails

ತಾವೇಕೆ ಪತ್ರಿಕಾಗೋಷ್ಠಿ ನಡೆಸುವುದಿಲ್ಲ? ಮಿಲಿಯನ್ ಡಾಲರ್ ಪ್ರಶ್ನೆಗೆ ಮೋದಿ ಕೊಟ್ಟ ಉತ್ತರ ಏನು?

ದಶಕಗಳ ಕನಸು ನನಸಾಗಿಸಲು ಮುನ್ನುಡಿ ಇಟ್ಟ ಕೇಂದ್ರ ಸರ್ಕಾರ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಪ್ರಧಾನಿ ನರೇಂದ್ರ ಮೋದಿ #PMNarendraModi ಪತ್ರಿಕಾಗೋಷ್ಠಿ ನಡೆಸುವುದಿಲ್ಲ, ಮಾಧ್ಯಮಗಳನ್ನು ಎದುರಿಸಲು ಹೆದರುತ್ತಾರೆ ಎಂದೆಲ್ಲಾ ಕಳೆದ 10 ವರ್ಷಗಳಿಂದ ಪ್ರತಿಪಕ್ಷಗಳು ಮಾಡುತ್ತಿರುವ ಟೀಕಾ ಪ್ರಹಾರಕ್ಕೆ ಈಗ ಸ್ವತಃ ಪ್ರಧಾನಿಯವರೇ ಉತ್ತರ ನೀಡಿದ್ದು, ಈ ಮೂಲಕ...

Read moreDetails

ರಾಘವೇಂದ್ರರನ್ನು ಬಂಧಿಸಿ | ಬಿಎಸ್’ವೈ ಕುಟುಂಬದ ವಿರುದ್ಧ ಆಯೋಗದ ಮೆಟ್ಟಿಲೇರಿದ ಈಶ್ವರಪ್ಪ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಿದ್ದು ಯಾಕೆ? ಈಶ್ವರಪ್ಪ ತಿಳಿಸಿದ ಕಾರಣ ಇಲ್ಲಿದೆ ನೋಡಿ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಲೋಕಸಭಾ ಚುನಾವಣೆಯಲ್ಲಿ #LoksabhaElection2024 ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ವತಂತ್ರ ಸ್ಫರ್ಧೆ ಮಾಡಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಅವರು ಈಗ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ #BSYediyurappa ಕುಟುಂಬದ ವಿರುದ್ಧ ಚುನಾವಣಾ...

Read moreDetails

ರೇವಣ್ಣ ಬಂಧನ ಪ್ರಕರಣ | ನನ್ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ? ಸಂತ್ರಸ್ತೆ ವೀಡಿಯೋ ಹೇಳಿಕೆ?

ಹಾಸನ: ರೇವಣ್ಣ ಆಪ್ತರಿಗೂ ಐಟಿ ಅಧಿಕಾರಿಗಳ ಶಾಕ್

ಕಲ್ಪ ಮೀಡಿಯಾ ಹೌಸ್  |  ಹಾಸನ  | ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ #HDRevanna ಅವರ ಬಂಧನಕ್ಕೆ ಕಾರಣವಾಗಿರುವ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಅಚ್ಚರಿಯ ಹೇಳಿಕೆ ನೀಡಿದ್ದು, ನನ್ನನ್ನು ಯಾರೂ ಸಹ ಕಿಡ್ನಾಪ್ ಮಾಡಿಲ್ಲ ಎಂದಿದ್ದಾರೆ...

Read moreDetails
Page 10 of 58 1 9 10 11 58
  • Trending
  • Latest
error: Content is protected by Kalpa News!!