Monday, July 20, 2026
Advertisement
ADVERTISEMENT

Small Bytes

ಬೆಂಗಳೂರು: ಅಭಿನಯದ ಪ್ರೌಢಿಮೆ ಅಭಿವ್ಯಕ್ತಿಸಿದ ಅನುಷಾ ರಂಗ ಪ್ರವೇಶ

ಬೆಂಗಳೂರು: ಅಭಿನಯದ ಪ್ರೌಢಿಮೆ ಅಭಿವ್ಯಕ್ತಿಸಿದ ಅನುಷಾ ರಂಗ ಪ್ರವೇಶ

ಸುರಿಯುತ್ತಿದ್ದ ಸೋನೆ ಮಳೆ, ಬಾನಲ್ಲಿ ಮಳೆಯ ನೀರನ್ನು ಹೊತ್ತು ತೇಲಾಡುತ್ತಿದ್ದ  ಮೋಡಗಳು, ಭಾನುವಾರದ ಮುಂಜಾನೆ ಬೆಳಂಬೆಳಗ್ಗೆ ಬೀಳುತ್ತಿದ್ದ ಸಣ್ಣ ಮಳೆಹನಿಗಳ ನಡುವೆಯೇ ನಗರದ ಮಲ್ಲೇಶ್ವರಂನ ಸೇವಾ ಸದನವು ಕುಮಾರಿ ಅನುಷಾ ನಾಗರಾಜ್ ರವರ ರಂಗಪ್ರವೇಶದ ಕಾರ್ಯಕ್ರಮಕ್ಕೆ ಸರ್ವಸಿದ್ಧತೆಗಳನ್ನು ಮಾಡಿಕೊಂಡಿತ್ತು. ಇದು ನೃತ್ಯ...

Read moreDetails

ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ರಜನಿಕಾಂತ್ ಭೇಟಿ: ಮುಗಿಬಿದ್ದ ಅಭಿಮಾನಿಗಳು

ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ರಜನಿಕಾಂತ್ ಭೇಟಿ: ಮುಗಿಬಿದ್ದ ಅಭಿಮಾನಿಗಳು

ಬೆಂಗಳೂರು: ಇಲ್ಲಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಗೆ ನಿನ್ನೆ ಸಂಜೆ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ನೀಡಿದ್ದು, ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ತಮ್ಮ ಆಪ್ತರೊಬ್ಬರು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ವಿಚಾರಿಸಲು ರಜನಿ ಆಗಮಿಸಿದ್ದರು...

Read moreDetails

ರೈತರಿಗೆ ಯೋಜನೆಯ ಜಾರಿಯಲ್ಲಿ ಶಿವಮೊಗ್ಗ ನಂಬರ್ ಒನ್ ಆಗಬೇಕು: ರಾಜೇಂದ್ರ ಕುಮಾರ್ ಕಟಾರಿಯಾ

ರೈತರಿಗೆ ಯೋಜನೆಯ ಜಾರಿಯಲ್ಲಿ ಶಿವಮೊಗ್ಗ ನಂಬರ್ ಒನ್ ಆಗಬೇಕು: ರಾಜೇಂದ್ರ ಕುಮಾರ್ ಕಟಾರಿಯಾ

ಶಿವಮೊಗ್ಗ: ಕಿಸಾನ್ ಸಮ್ಮಾನ್, ಫಸಲ್ ಬಿಮಾ ಯೋಜನೆ, ಬೆಳೆ ಸಮೀಕ್ಷೆ ಸೇರಿದಂತೆ ರೈತರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಅನುಷ್ಟಾನದಲ್ಲಿ ಶಿವಮೊಗ್ಗ ಜಿಲ್ಲೆ  ರಾಜ್ಯದಲ್ಲಿಯೇ ನಂಬರ್ ಒನ್ ಆಗಬೇಕು ಎಂದು ಕೃಷಿ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ತಿಳಿಸಿದರು. ಅವರು...

Read moreDetails

ಚಳ್ಳಕೆರೆ: ಬಯಲುಸೀಮೆಯ ಜನರು ಕರುಣಾಮಯಿಗಳು

ಚಳ್ಳಕೆರೆ: ಬಯಲುಸೀಮೆಯ ಜನರು ಕರುಣಾಮಯಿಗಳು

ಚಳ್ಳಕೆರೆ: ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಮೂಲಕ ಬಯಲುಸೀಮೆಯ ಜನರು ಕರುಣಾಮಯಿಗಳು ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ಸುಮಾರು 2 ಜಿಲ್ಲೆಗಳ 8 ತಾಲೂಕುಗಳಲ್ಲಿ ಭಾರೀ ಮಳೆಯಿಂದ ಜನಜೀವನ ತತ್ತರಸಿಹೋಗಿದೆ....

Read moreDetails

ಭದ್ರಾವತಿ-ಬೀದಿ ಬದಿಯ ವ್ಯಾಪಾರಸ್ಥರಿಗೆ ನೋಂದಣಿ ಕಡ್ಡಾಯ: ಶಾಸಕ ಸಂಗಮೇಶ್ವರ್

ಭದ್ರಾವತಿ: ಬೀದಿ ಬದಿ ವ್ಯಾಪಾರಿಗಳು ನಗರದಲ್ಲಿ ಸಾವಿರ ಸಂಖ್ಯೆಯಲ್ಲಿದ್ದರೂ ನಗರಸಭೆಯಲ್ಲಿ ನೋಂದಣಿ ಮಾಡಿಸಿ ಗುರುತಿನ ಚೀಟಿ ಪಡೆದಿರುವವರು ಕೇವಲ ಅತ್ಯಲ್ಪ ಸಂಖ್ಯೆಯಲ್ಲಿ ನಮೂದಾಗಿರುತ್ತದೆ. ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವ ಅಗತ್ಯ ಇದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು. ಜನ್ನಾಪುರ ಭಂಟರ ಸಮುದಾಯ...

Read moreDetails

ಗೌರಿಬಿದನೂರು: ಸಮಾಜದ ಶಾಂತಿಗಾಗಿ ಸಮಾನತೆ ಕಾಪಾಡಲು ಕರೆ

ಗೌರಿಬಿದನೂರು: ಸಮಾಜದಲ್ಲಿನ ಸಾಧಕ ಭಾದಕಗಳನ್ನು ಅರಿತು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಮೂಲಕ ಎಲ್ಲರಲ್ಲಿಯೂ ಸಮಾನತೆಯನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ಉಧ್ಯಮಿ ಇ.ಎಸ್. ರಮೇಶ್ ಕುಮಾರ್ ತಿಳಿಸಿದರು. ನಗರದಲ್ಲಿ ಉಜ್ಜೀವನ್ ಬ್ಯಾಂಕ್ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರೀಕ ದಿನಾಚರಣೆಯನ್ನು ಉದ್ಘಾಟನೆ...

Read moreDetails

ಗೌರಿಬಿದನೂರು: ಪ್ರತಿಭಾ ಕಾರಂಜಿ ವೇದಿಕೆಯನ್ನು ಮಕ್ಕಳ ಪ್ರತಿಭೆ ಅನಾವರಣಕ್ಕೆ ಬಳಸಿಕೊಳ್ಳಲು ಕರೆ

ಗೌರಿಬಿದನೂರು: ಪ್ರತಿಭಾ ಕಾರಂಜಿ ವೇದಿಕೆಯನ್ನು ಮಕ್ಕಳ ಪ್ರತಿಭೆ ಅನಾವರಣಕ್ಕೆ ಬಳಸಿಕೊಳ್ಳಲು ಕರೆ

ಗೌರಿಬಿದನೂರು: ಮಕ್ಕಳಲ್ಲಿನ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿಗಳು ಸೂಕ್ತ ವೇದಿಕೆಗಳಾಗಿದ್ದು, ಇದರ ಪ್ರಯೋಜನವನ್ನು ಮಕ್ಕಳು ಪಡೆದುಕೊಳ್ಳಬೇಕಾಗಿದೆ ಎಂದು ಸಿಆರ್ ಪಿ.ಎಸ್. ರವಿಕುಮಾರ್ ತಿಳಿಸಿದರು. ತಾಲೂಕಿನ ಅಲಕಾಪುರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಾ ಕಾರಂಜಿಯಲ್ಲಿ...

Read moreDetails

ಗೌರಿಬಿದನೂರು: ಸ್ಟೆಲ್ಲಾ ಕಾನ್ವೆಂಟ್ ಶಾಲೆಯ ಮಕ್ಕಳಿಗೆ ಥ್ರೋಬಾಲ್’ನಲ್ಲಿ ಪ್ರಥಮ ಸ್ಥಾನ

ಗೌರಿಬಿದನೂರು: ಸ್ಟೆಲ್ಲಾ ಕಾನ್ವೆಂಟ್ ಶಾಲೆಯ ಮಕ್ಕಳಿಗೆ ಥ್ರೋಬಾಲ್’ನಲ್ಲಿ ಪ್ರಥಮ ಸ್ಥಾನ

ಗೌರಿಬಿದನೂರು: ನಗರದ ಶ್ರೀಮತಿ ಸ್ಟೆಲ್ಲಾ ಕಾನ್ವೆಂಟ್’ನ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಥ್ರೋ ಬಾಲ್ ಸ್ಪರ್ಧೆಯಲ್ಲಿ ಪ್ರಥಮ್ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂಧಿಸಿದ್ದಾರೆ. ಬಳಿಕ ಮಾತನಾಡಿದ...

Read moreDetails

ಶ್ರೀಕೃಷ್ಣ ಪರಮಾತ್ಮನ ನುಡಿಗಳನ್ನು ಯುವಜನತೆ ಪಾಲಿಸಲಿ: ಶಾಸಕ ಶಿವಶಂಕರ ರೆಡ್ಡಿ ಅಭಿಮತ

ಶ್ರೀಕೃಷ್ಣ ಪರಮಾತ್ಮನ ನುಡಿಗಳನ್ನು ಯುವಜನತೆ ಪಾಲಿಸಲಿ: ಶಾಸಕ ಶಿವಶಂಕರ ರೆಡ್ಡಿ ಅಭಿಮತ

ಗೌರಿಬಿದನೂರು: ಅಧರ್ಮಕ್ಕಿಂತ ಧರ್ಮವೇ ಎದೆಂದಿಗೂ ಜಯಗಳಿಸುತ್ತದೆ ಎಂಬ ನಂಬಿಕೆಯಿಟ್ಟುಕೊಂಡಿದ್ದ ದೈವ ಪುರುಷ ಶ್ರೀಕೃಷ್ಣ ಪರಮಾತ್ಮರವರು ಹೇಳಿರುವ ಮಾತುಗಳು ಎಂದಿಗೂ ಜೀವಂತವಾಗಿದ್ದು, ಯುವ ಪೀಳಿಗೆ ಅವುಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ತಿಳಿಸಿದರು. ನಗರದ ದಿ.ದೇವರಾಜು ಅರಸು ಭವನದಲ್ಲಿ...

Read moreDetails

ಗೌರಿಬಿದನೂರು: ಶ್ರೀ ಶನೈಶ್ಚರ ದೇವರ ಅದ್ದೂರಿ ಬ್ರಹ್ಮರಥೋತ್ಸವ

ಗೌರಿಬಿದನೂರು: ಶ್ರೀ ಶನೈಶ್ಚರ ದೇವರ ಅದ್ದೂರಿ ಬ್ರಹ್ಮರಥೋತ್ಸವ

ಗೌರಿಬಿದನೂರು: ನಗರದಲ್ಲಿರುವ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ 36 ನೆಯ ಬ್ರಹ್ಮ ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಳೆದ ಒಂದು ವಾರದಿಂದಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ದೇವಾಲಯದ ಒಳಗಡೆ ಹಾಗೂ ಹೊರಾಂಗಣದಲ್ಲಿ ಹೂವಿನಿಂದ ಅಲಂಕರಿಸಲಾಗಿತ್ತು....

Read moreDetails
Page 397 of 461 1 396 397 398 461
  • Trending
  • Latest
error: Content is protected by Kalpa News!!