Saturday, July 18, 2026
Advertisement
ADVERTISEMENT

Small Bytes

ಪ್ರವಾಹ ಸಂಕಷ್ಟಕ್ಕೆ ಸ್ಪಂದಿಸಲು ಶಿಷ್ಯಕೋಟಿಗೆ ರಾಘವೇಶ್ವರ ಶ್ರೀ ಕರೆ

ಪ್ರವಾಹ ಸಂಕಷ್ಟಕ್ಕೆ ಸ್ಪಂದಿಸಲು ಶಿಷ್ಯಕೋಟಿಗೆ ರಾಘವೇಶ್ವರ ಶ್ರೀ ಕರೆ

ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದ್ದು, ಶ್ರೀಮಠದ ಶಿಷ್ಯರು, ಭಕ್ತರು ಹಾಗೂ ಅಭಿಮಾನಿಗಳು ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀಮಹಾ ಸ್ವಾಮೀಜಿ ಕರೆ ನೀಡಿದ್ದಾರೆ.ಇದು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಕ್ಕೆ ಧುಮುಕಬೇಕಾದ ಸಮಯ; ನೊಂದವರ...

Read moreDetails

ನೆರೆ ಹಾನಿಯಿಂದ ರಕ್ಷಿಸಲು ಶ್ರೀರಾಮದೇವರ ಮೊರೆ ಹೋದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ನೆರೆ ಹಾನಿಯಿಂದ ರಕ್ಷಿಸಲು ಶ್ರೀರಾಮದೇವರ ಮೊರೆ ಹೋದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ನೆರೆಯಿಂದಾಗಿ ಭಾರೀ ಹಾನಿಯುಂಟಾಗಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರ ರಕ್ಷಣೆಗೆ ಅನುಗ್ರಹಿಸುವಂತೆ ಶ್ರೀರಾಮದೇವರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮೊರೆ ಹೋಗಿದ್ದಾರೆ. ಶ್ರೀರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ ಕಾಗೇರಿಯವರು, ಶ್ರೀರಾಮ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ...

Read moreDetails

ಹೆರಿಗೆಯಾದ 30 ನಿಮಿಷದೊಳಗೆ ಮಗುವಿಗೆ ಎದೆ ಹಾಲುಣಿಸಲು ಮರೆಯದಿರಿ: ಡಾ. ವಿನಯ ಶ್ರೀನಿವಾಸ್ ಸಲಹೆ

ಹೆರಿಗೆಯಾದ 30 ನಿಮಿಷದೊಳಗೆ ಮಗುವಿಗೆ ಎದೆ ಹಾಲುಣಿಸಲು ಮರೆಯದಿರಿ: ಡಾ. ವಿನಯ ಶ್ರೀನಿವಾಸ್ ಸಲಹೆ

ಶಿವಮೊಗ್ಗ: ಹೆರಿಗೆಯಾದ ಮೂವತ್ತು ನಿಮಿಷದೊಳಗೆ ತಾಯಿ ಎದೆ ಹಾಲುಣಿಸುವುದನ್ನು ಮರೆಯಬಾರದು ಎಂದು ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ್ ಸಲಹೆ ನೀಡಿದರು. ಸುಬ್ಬಯ್ಯ ವೈದ್ಯಕೀಯ ಆಸ್ಪತ್ರೆಯ ಮಕ್ಕಳ ವಿಭಾಗದ ವತಿಯಿಂದ ತುಂಗಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ...

Read moreDetails

ಸುಷ್ಮಾ ಸ್ವರಾಜ್, ಭಾರತೀಯ ರಾಜಕಾರಣವನ್ನು ಪುನರ್ ವ್ಯಾಖ್ಯಾನಿಸಿದ ಅನೇಕ ಪ್ರಥಮಗಳ ಹೆಮ್ಮೆಯ ಮಹಿಳೆ

ಸುಷ್ಮಾ ಸ್ವರಾಜ್, ಭಾರತೀಯ ರಾಜಕಾರಣವನ್ನು ಪುನರ್ ವ್ಯಾಖ್ಯಾನಿಸಿದ ಅನೇಕ ಪ್ರಥಮಗಳ ಹೆಮ್ಮೆಯ ಮಹಿಳೆ

ನವದೆಹಲಿ: ಭಾರತೀಯ ರಾಜಕಾರಣದಲ್ಲಿ ಅನೂರ್ಜತೆಯನ್ನುಂಟು ಮಾಡಿ ಬಾರದ ಲೋಕಕ್ಕೆ ತೆರಳಿರುವ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ದೇಶದಲ್ಲಿ ಹಲವು ಪ್ರಥಮಗಳನ್ನು ಹುಟ್ಟು ಹಾಕಿದ ಧೀಮಂತ ನಾಯಕಿಯಾಗಿದ್ದಾರೆ. ಕರ್ತವ್ಯ, ವಾಗ್ಮಿ ಕೌಶಲ್ಯ ಮತ್ತು ತ್ವರಿತ ಬುದ್ಧಿವಂತಿಕೆಯನ್ನು...

Read moreDetails

ಅಬ್ಬಬ್ಬಾ! ಸುಷ್ಮಾ ಸ್ವರಾಜ್ ನಿರ್ವಹಿಸಿದ ಹುದ್ದೆಗಳೇ ಅವರ ದೇಶ ಸೇವೆಯನ್ನು ಸಾರಿ ಹೇಳುತ್ತವೆ ನೋಡಿ

ಅಬ್ಬಬ್ಬಾ! ಸುಷ್ಮಾ ಸ್ವರಾಜ್ ನಿರ್ವಹಿಸಿದ ಹುದ್ದೆಗಳೇ ಅವರ ದೇಶ ಸೇವೆಯನ್ನು ಸಾರಿ ಹೇಳುತ್ತವೆ ನೋಡಿ

ನವದೆಹಲಿ: ರಾಷ್ಟ್ರ ರಾಜಕಾರಣ ಕಂಡ ಶ್ರೇಷ್ಠ ಮಹಿಳಾ ರಾಜಕಾರಣಗಳಲ್ಲಿ ಮೇರು ಸಾಲಿನಲ್ಲಿ ನಿಲ್ಲುವ ಸುಷ್ಮಾ ಸ್ವರಾಜ್ ಇಂದು ದೇಶವನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ದೇಶಸೇವೆ, ಜನರ ಸೇವೆಯನ್ನೇ ಉಸಿರಾಗಿಸಿಕೊಂಡ ಸುಷ್ಮಾ ಅವರನ್ನು...

Read moreDetails

ಸುಷ್ಮಾ ಸ್ವರಾಜ್ ನಿಧನ: ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರ ಕಂಬನಿ

ಸುಷ್ಮಾ ಸ್ವರಾಜ್ ನಿಧನ: ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರ ಕಂಬನಿ

ನವದೆಹಲಿ: ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸುಷ್ಮಾ ಜಿ ಅವರ ನಿಧನ ನನಗೆ ವೈಯಕ್ತಿಕ ನಷ್ಟ...

Read moreDetails

ತಮ್ಮ ಕೊನೆಯ ಟ್ವೀಟ್’ನಲ್ಲಿ ಸುಷ್ಮಾ ಏನು ಹೇಳಿದ್ದು, ಓದಿದರೆ ದುಃಖ ಉಮ್ಮಳಿಸಿ ಬರುತ್ತದೆ!

ತಮ್ಮ ಕೊನೆಯ ಟ್ವೀಟ್’ನಲ್ಲಿ ಸುಷ್ಮಾ ಏನು ಹೇಳಿದ್ದು, ಓದಿದರೆ ದುಃಖ ಉಮ್ಮಳಿಸಿ ಬರುತ್ತದೆ!

ನವದೆಹಲಿ: ರಾಷ್ಟ್ರ ಕಂಡ ಧೀಮಂತ ಮಹಿಳಾ ನಾಯಕಿ, ಮಾಜಿ ಕೇಂದ್ರ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಇಂದು ವಿಧಿವಶರಾಗಿದ್ದು, ಇಡಿಯ ದೇಶವೇ ದುಃಖದಲ್ಲಿ ಮುಳುಗಿದೆ. ತಮ್ಮ ಜೀವಮಾನದುದ್ದಕ್ಕೂ ರಾಷ್ಟ್ರಕ್ಕಾಗಿನ ಹೋರಾಟದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಸುಷ್ಮಾ ಓರ್ವ ಖಟ್ಟರ್ ರಾಷ್ಟ್ರೀಯವಾದಿ...

Read moreDetails

ಬೆಳಗಾವಿ: ಎಲ್ಲ ಅಣೆಕಟ್ಟೆ ಭರ್ತಿ, ಯಾವುದೇ ಕ್ಷಣದಲ್ಲಿ ಓವರ್ ಫ್ಲೋ, ಜಿಲ್ಲೆಯಲ್ಲಿ ಹೈಅಲರ್ಟ್

ಬೆಳಗಾವಿ: ಎಲ್ಲ ಅಣೆಕಟ್ಟೆ ಭರ್ತಿ, ಯಾವುದೇ ಕ್ಷಣದಲ್ಲಿ ಓವರ್ ಫ್ಲೋ, ಜಿಲ್ಲೆಯಲ್ಲಿ ಹೈಅಲರ್ಟ್

ಬೆಳಗಾವಿ: ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲ ಅಣೆಕಟ್ಟೆಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲಿ ತುಂಬಿ ಹರಿಯುವ(ಓವರ್ ಫ್ಲೋ) ಆಗಲಿದ್ದು, ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಅಣೆಕಟ್ಟೆಗಳು ಯಾವುದೇ ಕ್ಷಣದಲ್ಲಿ ಓವರ್ ಫ್ಲೋ ಆಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ನದಿ...

Read moreDetails

ಆರ್ಟಿಕಲ್ 370, 35ಎ ರದ್ದು: ಮೋದಿ ಸರ್ಕಾರದ ನಿರ್ಧಾರಕ್ಕೆ ನಟ ಜಗ್ಗೇಶ್ ಹೇಳಿದ್ದೇನು ಗೊತ್ತಾ?

ಆರ್ಟಿಕಲ್ 370, 35ಎ ರದ್ದು: ಮೋದಿ ಸರ್ಕಾರದ ನಿರ್ಧಾರಕ್ಕೆ ನಟ ಜಗ್ಗೇಶ್ ಹೇಳಿದ್ದೇನು ಗೊತ್ತಾ?

ಬೆಂಗಳೂರು: ದಶಕಗಳ ಕಾಲ ದೇಶಕ್ಕೆ ಕಳಂಕಪ್ರಾಯವಾಗಿದ್ದ ಸಂವಿಧಾನದ 370 ಹಾಗೂ 35ಎ ವಿಧಿಯನ್ನು ರದ್ದು ಮಾಡಿರುವ ಮೋದಿ ಸರ್ಕಾರದ ನಿರ್ಧಾರಕ್ಕೆ ನಟ ಜಗ್ಗೇಶ್ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ...

Read moreDetails

ಪ್ರಾಕೃತಿಕ ಸಂಪತ್ತಿನೊಂದಿಗೆ ‘ನಾಗಬನ’ ಸಂರಕ್ಷಿಸುವ ಪಣ ತೊಡೋಣ

ಪ್ರಾಕೃತಿಕ ಸಂಪತ್ತಿನೊಂದಿಗೆ ‘ನಾಗಬನ’ ಸಂರಕ್ಷಿಸುವ ಪಣ ತೊಡೋಣ

ಕರಾವಳಿ ಅಥವಾ ತುಳುನಾಡು ಪ್ರದೇಶದ ನಾಗದೇವರ ಕಲ್ಪನೆಯೇ ವಿಶಿಷ್ಟ. ನಿಜ ಹೇಳಬೇಕೆಂದರೆ ಕರಾವಳಿಯಲ್ಲಿ ನಾಗ ಬನದ ಹೆಸರಿನಲ್ಲಿ ಅಲ್ಪಸ್ವಲ್ಪ ಪರಿಸರ ಕಾಣಬಹುದು. ಅದರಲ್ಲೂ ಅದು ಸಸ್ಯ ಸಂಪತ್ತು ಹಾಗೂ ವನ್ಯಜೀವಿಗಳ ಬೀಡು. ಅಮೂಲ್ಯ ಜೀವಿಗಳು ಮತ್ತು ಗಿಡಮೂಲಿಕೆಗಳ ಆಗರ. ಇದನ್ನು ಸಂರಕ್ಷಿಸಿ...

Read moreDetails
Page 401 of 461 1 400 401 402 461
  • Trending
  • Latest
error: Content is protected by Kalpa News!!