Saturday, September 19, 2026
Advertisement
ADVERTISEMENT

Small Bytes

Video: ತಮ್ಮನ್ನು ತಬ್ಬಿಕೊಳ್ಳಲು ಯತ್ನಿಸಿದ ಯುವಕನಿಗೆ ಖುಷ್ಬೂ ಕಪಾಳಮೋಕ್ಷ

Video: ತಮ್ಮನ್ನು ತಬ್ಬಿಕೊಳ್ಳಲು ಯತ್ನಿಸಿದ ಯುವಕನಿಗೆ ಖುಷ್ಬೂ ಕಪಾಳಮೋಕ್ಷ

ಶಾಂತಿನಗರ: ಚುನಾವಣಾ ಪ್ರಚಾರದ ವೇಳೆ ತಮ್ಮನ್ನು ತಬ್ಬಿಕೊಳ್ಳಲು ಯತ್ನಿಸಿದ ಯುವಕನಿಗೆ ನಟಿ ಖುಷ್ಬೂ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಶಾಂತಿನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಖುಷ್ಬೂ ಪಾಲ್ಗೊಂಡಿದ್ದರು. ಈ ವೇಳೆ ಜನರ ಮಧ್ಯೆ ನಡೆದು ಹೋಗುತ್ತಿದ್ದ ಖುಷ್ಬೂ ಅವರನ್ನು ಹಿಂದಿನಿಂದ ಅಭಿಮಾನಿಯೊಬ್ಬ ತಬ್ಬಿಕೊಳ್ಳಲು...

Read moreDetails

ಶಿವಮೊಗ್ಗ ಜಿಲ್ಲೆಯಾದ್ಯಂತ ಕೆ.ಪಿ. ನಂಜುಂಡಿ ಪ್ರಚಾರ: ಮೋದಿ ಕೈ ಬಲಪಡಿಸಲು ಕರೆ

ಶಿವಮೊಗ್ಗ ಜಿಲ್ಲೆಯಾದ್ಯಂತ ಕೆ.ಪಿ. ನಂಜುಂಡಿ ಪ್ರಚಾರ: ಮೋದಿ ಕೈ ಬಲಪಡಿಸಲು ಕರೆ

ಸೊರಬ/ಶಿಕಾರಿಪುರ: ಲೋಕಸಭಾ ಚುನಾವಣಾ ಪ್ರಚಾರ ಕ್ಷೇತ್ರದಾದ್ಯಂತ ನಡೆಯುತ್ತಿರುವಂತೆಯೇ ವಿಶ್ವಕರ್ಮ ಸಮಾಜ ಪ್ರಭಾವಿ ನಾಯಕ, ಎಂಎಲ್’ಸಿ ಕೆ.ಪಿ. ನಂಜುಂಡಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಮೋದಿ ಕೈ ಬಲಪಡಿಸಲು ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ನಿನ್ನೆ ಸೊರಬದ ಬಿಜೆಪಿ ಕಚೇರಿಯಲ್ಲಿ ನಂಜುಂಡಿ...

Read moreDetails

ಸೊರಬ: ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿದ ಯುವಕರು

ಸೊರಬ: ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿದ ಯುವಕರು

ಸೊರಬ: ಪ್ರಧಾನಿ ನರೇಂದ್ರ ಮೋದಿ ಅವರ 5 ವರ್ಷದ ಆಡಳಿತವನ್ನು ಮೆಚ್ಚಿ, ಅವರ ಕೈ ಬಲಪಡಿಸುವ ಸಲುವಾಗಿ ಹಂಚಿ ತಾಂಡಾದ ಹತ್ತಾರು ಯುವಕರು ಬಿಜೆಪಿಗೆ ಸೇರ್ಪಡೆಗೊಂಡರು. ಬುಧವಾರ ಶಾಸಕ ಎಸ್. ಕುಮಾರ್ ಬಂಗಾರಪ್ಪನವರ ನೇತೃತ್ವದಲ್ಲಿ ಹಂಚಿ ತಾಂಡಾದ ಕುಮಾರ ನಾಯಕ್, ವಸಂತ...

Read moreDetails

ಬೆಳಗಾವಿ: ಅಥಣಿ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ: ಅಥಣಿ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಅಥಣಿ: ಕೃಷ್ಣಾ ನದಿ ತಟದಲ್ಲಿ ನೀರು ಬತ್ತಿ ಹೋಗುತ್ತಿದ್ದು, ಬೇಸಿಗೆಯಲ್ಲಿ ಉದ್ಬವವಾಗಿರುವ ನೀರಿನ ಸಮಸ್ಯೆ ಪರಿಹಾರ ಮಾಡಬೇಕು ಎಂದು ಆಗ್ರಹಿಸಿ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಕೃಷ್ಣಾ ನದಿ ತಟಕ್ಕೆ ಭೇಟಿ...

Read moreDetails

ಕರಾವಳಿ ಭಾಗದಲ್ಲಿ ಮಧು ಬಂಗಾರಪ್ಪ ಪ್ರಚಾರದ ಭರಾಟೆ

ಕರಾವಳಿ ಭಾಗದಲ್ಲಿ ಮಧು ಬಂಗಾರಪ್ಪ ಪ್ರಚಾರದ ಭರಾಟೆ

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಬೈಂದೂರು ಸೇರಿದಂತೆ ಕರಾವಳಿ ಭಾಗದಲ್ಲಿ ಭರ್ಜರಿ ನಿರಂತರ ಪ್ರಚಾರ ನಡೆಸಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಮರವಂತೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ನಂತರ ಪ್ರಚಾರ ಕಾರ್ಯ ಕೈಗೊಂಡರು. ಮಾಜಿ ಶಾಸಕ...

Read moreDetails

ಶಿಕಾರಿಪುರ: ಮೋದಿಯಂತಹ ಪುಣ್ಯಾತ್ಮ ಮತ್ತೆ ಪ್ರಧಾನಿಯಾಗಬೇಕು: ರಾಘವೇಂದ್ರ ಮನವಿ

ಶಿಕಾರಿಪುರ: ಮೋದಿಯಂತಹ ಪುಣ್ಯಾತ್ಮ ಮತ್ತೆ ಪ್ರಧಾನಿಯಾಗಬೇಕು: ರಾಘವೇಂದ್ರ ಮನವಿ

ಶಿಕಾರಿಪುರ: ನರೇಂದ್ರ ಮೋದಿಯಂತಹ ಪುಣ್ಯಾತ್ಮ ಮತ್ತೊಮ್ಮೆ ಪ್ರಧಾನಿಯಾಗಬೇಕು. ಹೀಗಾಗಿ, ಬಿಜೆಪಿಯನ್ನು ಬೆಂಬಲಿಸಿ ಎಂದು ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದರು. ಈಸೂರು ಹಾಗೂ ಚಿಕ್ಕಜೋಗಿಹಳ್ಳಿಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಬಡವರ ರೈತರ, ದೀನ ದಲಿತರ ಉದ್ಧಾರಕ್ಕಾಗಿ ದೇಶದ...

Read moreDetails

ಸಾಗರ ಪೊಲೀಸರ ಭರ್ಜರಿ ಬೇಟೆ: ಮಾಲು ಸಹಿತ ಸರಗಳ್ಳರ ಬಂಧನ

ಸಾಗರ ಪೊಲೀಸರ ಭರ್ಜರಿ ಬೇಟೆ: ಮಾಲು ಸಹಿತ ಸರಗಳ್ಳರ ಬಂಧನ

ಸಾಗರ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಅಪಹರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಾಲೂಕಿನ ಸೂರನಗದ್ದೆ ನಿವಾಸಿಗಳಾದ ರಮೇಶ್(29), ಸಂದೀಪ್(22) ಎನ್ನಲಾಗಿದೆ. ನಗರದ ಅಣಲೇಕೊಪ್ಪದ ವಾಣಿಜ್ಯ ಕಚೇರಿ ಬಳಿ ಅನುಮಾನಾಸ್ಪದವಾಗಿ ಬೈಕ್’ನಲ್ಲಿ ಓಡಾಡುತ್ತಿದ್ದ ಇಬ್ಬರನ್ನು...

Read moreDetails

ರಸ್ತುಂ ಪೋಸ್ಟರಲ್ಲಿ ಸ್ಟನ್ನಿಂಗ್ ಶಿವಣ್ಣ, ಎಪ್ರಿಲ್ 14ರಂದು ಟ್ರೇಲರ್ ಬಿಡುಗಡೆ

ರಸ್ತುಂ ಪೋಸ್ಟರಲ್ಲಿ ಸ್ಟನ್ನಿಂಗ್ ಶಿವಣ್ಣ, ಎಪ್ರಿಲ್ 14ರಂದು ಟ್ರೇಲರ್ ಬಿಡುಗಡೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂತನ ಚಿತ್ರ ರಸ್ತುಂ ಪೋಸ್ಟರೋಂದನ್ನು ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಶೇರ್ ಮಾಡಿದ್ದು, ಇದರಲ್ಲಿ ಶಿವಣ್ಣ ಸ್ಟನ್ನಿಂಗ್ ಫೋಸಲ್ಲಿ ಅದ್ಬುತವಾಗಿ ಕಾಣಿಸಿಕೊಂಡಿದ್ದಾರೆ. #Shivanna #Rustum Trailer on #April14th 😍@shivuaDDa @stuntravivarma #ShivaRajkumar #RustumTrailerOnApril14th...

Read moreDetails

ಕುತೂಹಲ ಸೃಷ್ಠಿಸಿದೆ ಪಿಆರ್’ಕೆ ಪ್ರೊಡಕ್ಷನ್ಸ್‌’ನ ’ಕವಲುದಾರಿ’ ಟ್ರೇಲರ್

ಕುತೂಹಲ ಸೃಷ್ಠಿಸಿದೆ ಪಿಆರ್’ಕೆ ಪ್ರೊಡಕ್ಷನ್ಸ್‌’ನ ’ಕವಲುದಾರಿ’ ಟ್ರೇಲರ್

ಪವರ್’ಸ್ಟಾರ್ ಪುನೀತ್ ರಾಜ್’ಕುಮಾರ್ ಅವರ ಪಿಆರ್’ಕೆ ಪ್ರೊಡಕ್ಷನ್ಸ್‌'ನ ಅಡಿಯಲ್ಲಿ ಮೊದಲ ಕಾಣಿಕೆಯಾಗಿ ತೆರೆಗೆ ಬರಲು ಸಿದ್ದವಾಗಿರುವ ಕವಲುದಾರಿ ಚಿತ್ರದ ಟ್ರೇಲರ್ ಬಿಡುಗಡೆಗೆಯಾಗಿದ್ದು, ಚಿತ್ರದ ಬಗೆಗಿನ ಕುತೂಹಲ ಸೃಷ್ಠಿಯಾಗಿದೆ. ಟ್ರೇಲರ್ ನೋಡಿ:     ಕವಲುದಾರಿ ಸಸ್ಪೆನ್ಸ್‌ ಥ್ರಿಲ್ಲರ್(ಪತ್ತೆದಾರಿ) ಚಿತ್ರವಾಗಿದ್ದು, ಗೋದಿ ಬಣ್ಣ ಸಾಧಾರಣ...

Read moreDetails

ಯುಪಿಎಸ್’ಸಿ ಫಲಿತಾಂಶ ಪ್ರಕಟ: ರಾಜ್ಯದ 24 ಅಭ್ಯರ್ಥಿಗಳು ಆಯ್ಕೆ

ಯುಪಿಎಸ್’ಸಿ ಫಲಿತಾಂಶ ಪ್ರಕಟ: ರಾಜ್ಯದ 24 ಅಭ್ಯರ್ಥಿಗಳು ಆಯ್ಕೆ

ನವದೆಹಲಿ: 2018ನೆಯ ಸಾಲಿನಲ್ಲಿ ಕೇಂದ್ರ ನಾಗರಿಕ ಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯ 24 ಅಭ್ಯರ್ಥಿಗಳು ಸೇವೆಗೆ ಅರ್ಹತೆ ಪಡೆದಿದ್ದಾರೆ. Kanishak Kataria, AIR 1 in #UPSC final exam: It's a very...

Read moreDetails
Page 433 of 465 1 432 433 434 465
  • Trending
  • Latest
error: Content is protected by Kalpa News!!