Saturday, September 19, 2026
Advertisement
ADVERTISEMENT

Small Bytes

ಗುಡಿ ಸಾಂಸ್ಕೃತಿಕ ಕೇಂದ್ರ ಶಿಕಾರಿಪುರಕ್ಕೆ ಬಹು ದೊಡ್ಡ ಹೆಮ್ಮೆ

ಗುಡಿ ಸಾಂಸ್ಕೃತಿಕ ಕೇಂದ್ರ ಶಿಕಾರಿಪುರಕ್ಕೆ ಬಹು ದೊಡ್ಡ ಹೆಮ್ಮೆ

ಶಿಕಾರಿಪುರ: ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಲೆ ಹಾಗೂ ದೇಶದ ಶ್ರೀಮಂತ ಸಂಸ್ಕೃತಿ ಸಂಸ್ಕಾರವನ್ನು ಉಳಿಸಲು ಶ್ರಮಿಸುತ್ತಿರುವ ಗುಡಿ ಸಾಂಸ್ಕೃತಿಕ ಕೇಂದ್ರ ಶಿಕಾರಿಪುರಕ್ಕೆ ಬಹು ದೊಡ್ಡ ಹೆಮ್ಮೆ ಎಂದು ಮೆಸ್ಕಾಂನ ಕಾರ್ಯಪಾಲಕ ಅಭಿಯಂತರ ಬೆಣ್ಣೆ ಪರಶುರಾಮಪ್ಪ ತಿಳಿಸಿದರು. ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ...

Read moreDetails

ಶಿಕಾರಿಪುರ: ನರೇಂದ್ರ ಮೋದಿ ಹ್ಯಾಟ್ರಿಕ್ ಪ್ರಧಾನಮಂತ್ರಿಯಾಗಲಿದ್ದಾರೆ

ಶಿಕಾರಿಪುರ: ನರೇಂದ್ರ ಮೋದಿ ಹ್ಯಾಟ್ರಿಕ್ ಪ್ರಧಾನಮಂತ್ರಿಯಾಗಲಿದ್ದಾರೆ

ಶಿಕಾರಿಪುರ: ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮೊದಲು ಗುಜರಾತ್‌ನಲ್ಲಿ ಹ್ಯಾಟ್ರಿಕ್ ಮುಖ್ಯಮಂತ್ರಿಯಾಗಿದ್ದರು. ಈಗ ದೇಶದ ಹ್ಯಾಟ್ರಿಕ್ ಪ್ರಧಾನ ಮಂತ್ರಿಯಾಗಲಿದ್ದಾರೆ. ಅಲ್ಲದೆ ದೇಶದ ಜನತೆಯು ನರೇಂದ್ರ ಮೋದಿಯವರನ್ನೇ ಪ್ರಧಾನಮಂತ್ರಿಯನ್ನಾಗಿ ಕಾಣಲು ಬಯಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಕೆ.ಎಸ್....

Read moreDetails

ಭದ್ರಾವತಿ-ದೂರದೃಷ್ಟಿಯ ಸಂಕಲ್ಪದಿಂದ ಕೂಡಿದ ಪ್ರಣಾಳಿಕೆ ಬಿಡುಗಡೆ: ಸಿದ್ರಾಮಣ್ಣ

ಭದ್ರಾವತಿ-ದೂರದೃಷ್ಟಿಯ ಸಂಕಲ್ಪದಿಂದ ಕೂಡಿದ ಪ್ರಣಾಳಿಕೆ ಬಿಡುಗಡೆ: ಸಿದ್ರಾಮಣ್ಣ

ಭದ್ರಾವತಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜನಾಥಸಿಂಗ್ ನೇತೃತ್ವದಲ್ಲಿ ಸಿದ್ದಗೊಂಡಿರುವ ದೂರದೃಷ್ಟಿಯ ಸಂಕಲ್ಪ ಹೊತ್ತು ಕಳೆದ ನಾಲ್ಕುವರೆ ವರ್ಷದ ಹಾಗು ಮುಂದಿನ ಐದು ವರ್ಷಗಳ  ಸಶಕ್ತ ಭಾರತಕ್ಕಾಗಿ ಸಂಕಲ್ಪ ಪತ್ರ ಉತ್ತಮ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು...

Read moreDetails

ಭದ್ರಾವತಿ: ಯಾರಿಗಾದರೂ ಹಾಕಿ, ಆದರೆ ತಪ್ಪದೇ ಮತದಾನ ಮಾಡಿ: ಮನೆ ಮನೆಗೆ ತೆರಳಿ ಡಿಸಿ ಮನವಿ

ಭದ್ರಾವತಿ: ಯಾರಿಗಾದರೂ ಹಾಕಿ, ಆದರೆ ತಪ್ಪದೇ ಮತದಾನ ಮಾಡಿ: ಮನೆ ಮನೆಗೆ ತೆರಳಿ ಡಿಸಿ ಮನವಿ

ಭದ್ರಾವತಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಮತದಾರರನ್ನು ಮತಗಟ್ಟೆಯತ್ತ ತೆರಳಲು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಮುಂದಾಗಿ ತಾಲೂಕು ಕೇಂದ್ರಗಳಿಗೂ ತೆರಳಿ ಮತದಾನದ ಅರಿವು ಮೂಡಿಸಲು ಮುಂದಾಗಿದ್ದಾರೆ. ನಗರದ ಜನ್ನಾಪುರ ವ್ಯಾಪ್ತಿಯಲ್ಲಿ ಮನೆ ಮನೆಗಳಿಗೆ ಹಾಗೂ ವಿವಿಧ...

Read moreDetails

ಭದ್ರಾವತಿ: ಸಂವಿಧಾನ ಬದ್ದ ನ್ಯಾಯ ನೀಡಿದ ಪ್ರಧಾನಿ ಮೋದಿ: ಅರುಣ್ ಕುಮಾರ್

ಭದ್ರಾವತಿ: ಸಂವಿಧಾನ ಬದ್ದ ನ್ಯಾಯ ನೀಡಿದ ಪ್ರಧಾನಿ ಮೋದಿ: ಅರುಣ್ ಕುಮಾರ್

ಭದ್ರಾವತಿ: ಕೇಂದ್ರದಲ್ಲಿ ನಾಲ್ಕುವರೆ ವರ್ಷಗಳ ಹಿಂದೆ ಆಡಳಿತ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ವರ್ಗದವರಿಗೂ ಸಂವಿಧಾನ ಬದ್ದ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಎಸ್. ಅರುಣ್ ಕುಮಾರ್ ಹೇಳಿದರು. ಮಂಗಳವಾರ...

Read moreDetails

ರೈತರ ಆತ್ಮಹತ್ಯೆ ತಡೆಯಲು ಸಾಧ್ಯವಾಗಿಲ್ಲ ಯಾಕೆ? ಸಿಎಂಗೆ ಸುಮಲತಾ ಪ್ರಶ್ನೆ

ಅಭಿಮಾನಿಗಳ ಪ್ರೀತಿಯಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ: ಸುಮಲತಾ ಸ್ಪಷ್ಟನೆ

ಮಂಡ್ಯ: ರೈತರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಹೇಳಿರುವ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಸುಮಲತಾ ಅಂಬರೀಶ್, ರೈತರ ಪರವಾಗ ಮೊಸಳೆ ಕಣ್ಣೀರು ಸುರಿಸುವ ನಿಮಗೆ ರೈತರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಾಗಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಮಾತನಾಡಿರುವ ಅವರು, 50...

Read moreDetails

ಕುಮಾರಸ್ವಾಮಿ ಓರ್ವ ದೇಶದ್ರೋಹಿ: ಬಿಎಸ್’ವೈ ವಾಗ್ದಾಳಿ

ಕುಮಾರಸ್ವಾಮಿ ಓರ್ವ ದೇಶದ್ರೋಹಿ: ಬಿಎಸ್’ವೈ ವಾಗ್ದಾಳಿ

ಹೊಳೆನರಸೀಪುರ: ಪುಲ್ವಾಮಾ ದಾಳಿಯ ಬಗ್ಗೆ ತಮಗೆ ಹತ್ತು ತಿಂಗಳ ಹಿಂದೆಯೇ ಮಾಹಿತಿಯಿತ್ತು ಎಂದಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ ಓರ್ವ ದೇಶದ್ರೋಹಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಪುಲ್ವಾಮಾ ದಾಳಿಯ ಬಗ್ಗೆ ಹತ್ತು...

Read moreDetails

ಊಟಕ್ಕೆ ಗತಿ ಇಲ್ಲದವರು ಸೈನ್ಯ ಸೇರುತ್ತಾರೆ: ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಕಟುಟೀಕೆ

ಊಟಕ್ಕೆ ಗತಿ ಇಲ್ಲದವರು ಸೈನ್ಯ ಸೇರುತ್ತಾರೆ: ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಕಟುಟೀಕೆ

ಬೆಂಗಳೂರು: ದೇಶದ ಹೆಮ್ಮೆಯ ಯೋಧರ ಕುರಿತಾಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಡಿರುವ ಅವಮಾನಕರ ಹೇಳಿಕೆಗೆ ಬಿಜೆಪಿ ಕಟುಟೀಕೆ ವ್ಯಕ್ತಪಡಿಸಿದೆ. ಭಾಷಣವೊಂದರಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಸೈನ್ಯಕ್ಕೆ ಸೇರುವವರು 2 ಹೊತ್ತಿನ ಊಟಕ್ಕೆ ಗತಿ ಇಲ್ಲದವರು. ಅಂತಹವರನ್ನು ಪ್ರಧಾನಿ ಮೋದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು...

Read moreDetails

ರಾಹುಲ್ ಮುಖದ ಮೇಲೆ ಕಂಡಿದ್ದು ಮೊಬೈಲ್ ಬೆಳಕು, ಲೇಸರ್ ಬೆಳಕಲ್ಲ: ಸ್ಪಷ್ಟನೆ

ರಾಹುಲ್ ಮುಖದ ಮೇಲೆ ಕಂಡಿದ್ದು ಮೊಬೈಲ್ ಬೆಳಕು, ಲೇಸರ್ ಬೆಳಕಲ್ಲ: ಸ್ಪಷ್ಟನೆ

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಸಚಿವಾಲಯ, ಅವರ ಮುಖದ ಮೇಲೆ ಬಂದಿದ್ದು, ಮೊಬೈಲ್ ಬೆಳಕೇ ಹೊರತು ಲೇಸರ್ ಬೆಳಕಲ್ಲ ಎಂದಿದೆ. ಈ ಕುರಿತಂತೆ ಇಲಾಖೆಯ ವಕ್ತಾರ ಭರತ್...

Read moreDetails

ಸ್ವಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಪ್ರಚಾರದ ಅಬ್ಬರ

ಸ್ವಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಪ್ರಚಾರದ ಅಬ್ಬರ

ಸೊರಬ: ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಧು ಬಂಗಾರಪ್ಪ ನಿನ್ನೆ ಸ್ವಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಸೊರಬ ವಿಧಾನಸಭಾ ಕ್ಷೇತ್ರದ ಮೂಡಿ ಗ್ರಾಮದಲ್ಲಿ ಮತಪ್ರಚಾರ ನಡೆಸಿದ ಮಧು ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಈ ವೇಳೆ ಮಾಜಿ ಮುಖ್ಯಮಂತ್ರಿ...

Read moreDetails
Page 432 of 465 1 431 432 433 465
  • Trending
  • Latest
error: Content is protected by Kalpa News!!