Wednesday, April 1, 2026
Advertisement
ADVERTISEMENT

Special Articles

ಮೂಷಿಕ ವಾಹನವಲ್ಲ… ಬದಲಿಗೆ ಮೂಷಿಕಾಸುರ…

ಮೂಷಿಕ ವಾಹನವಲ್ಲ...ಬದಲಿಗೆ ಮೂಷಿಕಾಸುರ... ದಯವಿಟ್ಟು ತಲೆಬರಹ ಓದಿ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಾನು ಲೇಖನ ಬರೆಯುತ್ತಿರುದು ಗಣಪತಿ ಕುರಿತು ಅಲ್ಲ. ಬದಲಿಗೆ ಗಣೇಶನ ವಾಹನ ಮೂಷಿಕನ ಕುರಿತಂತೆ. ಮಂಗಳಮೂರ್ತಿ, ವಿಘ್ನ ಹರತಾ ಏಕದಂತ ಎಂಬ ಹೆಸರು ಹೊಂದಿರುವ ಇತರ ಎಲ್ಲ ದೇವರಿಂದ ಸ್ವತಃ...

Read moreDetails

ಜಗತ್ತು ತಿರುಗಿ ನೋಡಿದ ವಿರಾಟ್ ಭಾಷಣಕ್ಕಿಂದು 125ರ ಪ್ರಾಯ

Brothers and Sisters of America (Bharath) ವಿಶ್ವವನ್ನು ವಿವೇಕದಿಂದ ಭಾರತದತ್ತ ನೋಡುವಂತೆ ಮಾಡಿದ ವಿರಾಟ್ ಭಾಷಣಕ್ಕೆ 125 ವರ್ಷಗಳು. ಜಗತ್ತನ್ನೇ ನಿಬ್ಬೆರಗಾಗುವಂತೆ ಮಾಡಿದ್ದು, ಭಾರತವೆಂದರೆ ಬರೀ ಭೂಮಿಯ ತುಂಡು ಎಂದು ಭಾವಿಸಿದ್ದವರ ಮುಂದೆ ಭಾರತದ ಅಂತಃಸತ್ವವನ್ನು ತೆರೆದಿಟ್ಟು, ಭಾರತ -...

Read moreDetails

ಒತ್ತಾಯದ ‘ಬಂದ್’ ಗಳನ್ನು ಬೆಂಬಲಿಸಬೇಕೆ? ಜಪಾನ್ ನೋಡಿ ಕಲಿಯಬೇಕಿದೆ

ರಾಷ್ಟದ ಆರ್ಥಿಕತೆಗೆ ನೇರ ಪರಿಣಾಮ ಬೀರುವ, ರಾಷ್ಟ್ರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟವುಂಟು ಮಾಡುವ, ರಾಷ್ಟ್ರದ ಹಿತ ಬಯಸದ ಕೆಲವು ವ್ಯಕ್ತಿಗಳ ದುರಾಲೋಚನೆಯಿಂದ ಜನರನ್ನು ಕತ್ತಲೆಯೆಡೆಗೆ ದೂಡುವ ಈ 'ಬಂದ್' ಗಳು ನಮಗೆ ಬೇಕೆ? ಬೆದರಿಕೆಯೊಡ್ಡಿ ಬಾಗಿಲೆಳೆದು ಬಂದ್ ಮಾಡಿಸುವ...

Read moreDetails

ತುರ್ತು ಪರಿಸ್ಥಿತಿ ಹೇರುವ ಅನಿವಾರ್ಯತೆ ಸೃಷ್ಟಿಸಬೇಡಿ

ಅಲ್ಲರೀ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ, ನೀವೇನು ಜನಪ್ರತಿನಿಧಿಯಾಗಿ ಆಯ್ಕೆಯಾಗಿ, ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಸರ್ಕಾರ ನಡೆಸ್ತಿದಿರೋ ಅಥವಾ ದ್ವೇಷ ಹಾಗೂ ಅವಕಾಶವಾದಿ ರಾಜಕಾರಣದ ಕಾರ್ಖಾನೆ ನಡೆಸ್ತಿದಿರೋ? ತೈಲ ಬೆಲೆ ಏರಿಕೆ ಅಂತ ಬಾಯಿ ಬಡ್ಕೊಂಡು, ನಾಳೆ ಕಾಂಗ್ರೆಸ್ ಹಾಗೂ ನಾಟಕ ಭಕ್ತ ಮಂಡಳಿ...

Read moreDetails

ಆರ್ ಜೆ ನಯನಾ ಜೊತೆ ಬೆಳಗಿನ ಪಯಣ

ಹೌದು ನಯನಾ, ಮಂಗಳೂರು ಎಫ್‍ಎಂ ರೇಡಿಯೋ ಲೋಕದಲ್ಲಿ ಈ ಹೆಸರು ಕೇಳದವರು ಯಾರಿದ್ದಾರೆ... ಅಷ್ಟು ಫೇಮಸ್ ಈ ಆರ್‌ಜೆ. ಇವರ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ ಬನ್ನಿ... ಇವರ ಹೆಸರು ನಯನಾ ಯರುಕೋಣೆ ಚೀತನಮಕ್ಕಿ ವಿನಯಾ ಎನ್ ಶೆಟ್ಟಿ ಹಾಗೂ ನೆಲ್ಯಾಡಿ ವೀರಪ್ಪ...

Read moreDetails

ಯಕ್ಷಗಾನದ ಧ್ರುವತಾರೆ ಅಶ್ವಿನಿ ಕೊಂಡದಕುಳಿ

ಕರ್ನಾಟಕ ಎನ್ನುವುದು ಕೇವಲ ಒಂದು ರಾಜ್ಯವಲ್ಲ. ಹಲವು ಕವಿಗಳ, ಪ್ರತಿಭಾವಂತರ, ಮಹಾನ್ ಸಾಧಕರ ನೆಲೆವೀಡು. ಅಂತಹ ಸಾಧಕರಲ್ಲಿ ಯಕ್ಷಗಾನ ಕಲೆಯ ಧ್ರುವತಾರೆ, ಸಾಧಕಿ ಅಶ್ವಿನಿ ಕೊಂಡದಕುಳಿಯವರ ಹೆಸರು ಪ್ರಮುಖ. ತಂದೆಯ ಲಕ್ಷಣಗಳು ಮಕ್ಕಳಿಗೆ ಬರುತ್ತದೆ ಎನ್ನುವ ಮಾತು ಇವರ ವಿಚಾರದಲ್ಲಿ ಅಕ್ಷರಶಃ ಸತ್ಯವಾಯಿತು. ತಂದೆಯಂತೆ...

Read moreDetails

ಚಿತ್ರಗಳನ್ನು ನೋಡಿ: ಈ ಮುದ್ದು ಮಕ್ಕಳು ಶ್ರೀಕೃಷ್ಣನಾಗಿ ಕಂಗೊಳಿಸಿದಾಗ

ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ. ಶ್ರೀಕೃಷ್ಣ ಎಂದರೆ ತತಕ್ಷಣ ನೆನಪಾಗುವುದು ಬಾಲಕೃಷ್ಣನ ಮುದ್ದು ರೂಪ... ಹಿಂದೂಗಳಲ್ಲಿ ಸಾಮಾನ್ಯವಾಗಿ ಪುಟ್ಟ ಮಕ್ಕಳಿಗೆ ಎಲ್ಲ ದೇವರಿಗಿಂತಲೂ ಕೃಷ್ಣನ ವೇಷ ಹಾಕಿ, ಪೋಷಕರು ಸಂಭ್ರಮಿಸುವುದು ಸಾಮಾನ್ಯ. ಅದರಲ್ಲೂ ಕೃಷ್ಣ ಜನ್ಮಾಷ್ಟಮಿಯ...

Read moreDetails

ಸಂಭವಾಮಿ ಯುಗೇ…ಯುಗೇ…

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಬ್ಯುದ್ಧಾನಮ ಧರ್ಮಸ್ಯ ತದಾತ್ಮನಾಮ್ ಸೃಜಾಮ್ಯಹಮ್‌॥ ಪರಿತ್ರಾಣಾಯ ಸಾಧುನಾ ವಿನಾಶಾಯ ಚ ದುಷ್ಕೃತಮ್‌ ಧರ್ಮಸಂಸ್ಥಾಪನಾಯಾರ್ಥ ಸಂಭವಾಮಿ ಯುಗೇ ಯುಗೇ॥ ಇದು ಜಗನ್ನಿಯಾಮಕ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶದಲ್ಲಿನ ಉವಾಚ... ಸೃಷ್ಠಿಯಲ್ಲಿ ಯಾವಾಗ ಅನ್ಯಾಯ, ಅಧರ್ಮಗಳು ಮೇರೆ...

Read moreDetails

ವಿದ್ಯಾರ್ಥಿಗಳೇ, ರಾಷ್ಟ್ರೋತ್ಥಾನದ ಉಚಿತ ಯೋಜನೆ ಸದುಪಯೋಗಮಾಡಿಕೊಳ್ಳಿ

ಬೆಂಗಳೂರು: ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ವಸತಿಸಹಿತ ಪಿಯುಸಿ ಹಾಗೂ ಪ್ರತಿಷ್ಠಿತ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ರಾಷ್ಟ್ರೋತ್ಥಾನ ಪರಿಷತ್ ನ ಯೋಜನೆಯಾದ ‘ತಪಸ್’(ಹುಡುಗರಿಗೆ) ಹಾಗೂ ‘ಸಾಧನಾ’ (ಹುಡುಗಿಯರಿಗೆ) ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ರಾಷ್ಟ್ರ ಸೇವೆಗಾಗಿ ಮುಡಿಪಾಗಿರುವ...

Read moreDetails

ನಾಯಿಗೆ ಎಸೆದಂತೆ ಬಿಸ್ಕೆಟ್ ಎಸೆದ ರೇವಣ್ಣ: ಯಾವನಿಗೆ ನಿಮ್ಮ ಭಿಕ್ಷೆ ಯಾಕೆ ಬೇಕ್ರಿ?

ಕೊಡಗು: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎನ್ನುವುದನ್ನು ಇಂಹತವನ್ನು ನೋಡಿಯೇ ಮಾಡಿರಬೇಕು... ಹೌದು... ಕೇವಲ ಜಸ್‌ಟ್ ಪಾಸಾಗಿ, ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದು ಮಂತ್ರಿಯಾದವರಿಗೇನು ಗೊತ್ತು ಜನರ ಸ್ವಾಭಿಮಾನ.. ಅದರಲ್ಲೂ ಕೊಡಗಿನ ಜನರನ್ನು ನೀವು ಏನೆಂದುಕೊಂಡಿದ್ದೀರಿ.....

Read moreDetails
Page 111 of 114 1 110 111 112 114
  • Trending
  • Latest
error: Content is protected by Kalpa News!!