ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಇಲ್ಲಿನ ಪಾರ್ವತಾಂಬ ದೇವಿಯ ರಥೋತ್ಸವದ ವೇಳೆ ಅಚಾನಕ್ಕಾಗಿ ರಥದ ಚಕ್ರಕ್ಕೆ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
Also Read: ಕಾಂಗ್ರೆಸ್ ನಿರ್ನಾಮದ ಮೂಲಕ ಡಿಕೆಶಿ-ಸಿದ್ದರಾಮಯ್ಯ ನಡುವಿನ ಯುದ್ಧ ಅಂತ್ಯ: ಈಶ್ವರಪ್ಪ ಭವಿಷ್ಯ
ಗುಂಡ್ಲುಪೇಟೆಯ ಪಾರ್ವತಿ ಬೆಟ್ಟದಲ್ಲಿ ಪಾರ್ವತಾಂಬ ರಥೋತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ರಥೋತ್ಸವದಲ್ಲಿ ನೂಕುನುಗ್ಗಾಟ ಸಂಭವಿಸಿದ್ದು, ಈ ವೇಳೆ ಯುವಕನೊಬ್ಬ ಆಯತಪ್ಪಿ ರಥದ ಚಕ್ರದ ಅಡಿಯಲ್ಲಿ ಸಿಲುಕಿ, ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post