ಶಿವಮೊಗ್ಗ: ಮಧುಮೇಹ ಮುಕ್ತ ಜೀವನ ಹಾಗೂ ನಮ್ಮ ಕೈಯಲ್ಲಿ ನಮ್ಮ ಆರೋಗ್ಯದ ಕುರಿತಾಗಿ ಪ್ರತಿಷ್ಠಿತ ಯೋಗ ವಿಸ್ಮಯ ಟ್ರಸ್ಟ್ ವತಿಯಿಂದ ಒಂದು ದಿನದ ಉಚಿತ ವಿಶೇಷ ಶಿಬಿರನ್ನು ಆಯೋಜನೆ ಮಾಡಲಾಗಿದೆ.
ಇದೇ 17ರ ಭಾನುವಾರ ಮುಂಜಾನೆ 9.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಶಿಬಿರ ನಡೆಯಲಿದೆ. ಹಲವಾರು ಪ್ರಯೋಜನಗಳನ್ನು ಹೊಂದಿರುವ ಈ ಶಿಬಿರ ಯೋಗ ವಿಸ್ಮಯ ಖ್ಯಾತಿಯ ಅನಂತ್ ಜೀ ಅವರ ಸಾರಥ್ಯದಲ್ಲಿ ನಡೆಯಲಿದೆ.

ಶಿಬಿರದಿಂದ ಏನೆಲ್ಲಾ ವಿಶೇಷ ಪ್ರಯೋಜನಗಳಿವೆ?
ಬಿಪಿ, ಡಯಾಬಿಟೀಸ್, ಕೊಲೆಸ್ಟ್ರಾಲ್, ಹಾರ್ಟ್ ಬ್ಲಾಕೇಜ್, ಆರ್ಥರೈಟೀಸ್, ಅಸಿಡಿಟಿ, ಮಲಬದ್ಧತೆ, ಚರ್ಮರೋಗ, ಮಹಿಳೆಯರ ಖಾಯಲೆಗಳಾದ ಥೈರಾಯಿಡ್, ಪಿಸಿಓಡಿ ಸಮಸ್ಯೆ, ಇರೆಗ್ಯುಲರ್ ಪಿರಿಯಡ್ಸ್, ಫೈಬ್ರಯಿಡ್, ವೆುನೋಪಾಸ್ ಡಿಸಾರ್ಡರ್ ಹಾಗೂ ವೆರಿಕೋಸ್ ವೈನ್ ಮುಂತಾದ ಇನ್ನೂ ಅನೇಕ ನೂರಕ್ಕೂ ಹೆಚ್ಚು ಧೀರ್ಘಕಾಲದ ಸಮಸ್ಯೆಗಳಿಗೆ ಕಾರಣ ಮತ್ತು ಶಾಶ್ವತ ಪರಿಹಾರವನ್ನು ಪಿಪಿಟಿ ಮುಖಾಂತರ ವೈಜ್ಞಾನಿಕವಾಗಿ ತಿಳಿಸಿಕೊಡಲಾಗುತ್ತದೆ.
ಈ ಕಾರ್ಯಕ್ರಮವು ಸಂಫೂರ್ಣ ಉಚಿತವಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ಶಿಬಿರದಲ್ಲಿ ತಿಳಿಸಿಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ ಮಾಡಿ: 9964762267
Get In Touch With Us info@kalpa.news Whatsapp: 9481252093














