ಕಲ್ಪ ಮೀಡಿಯಾ ಹೌಸ್ | ಹಿರೇಕೆರೂರು |
ಹಿರೇಕೆರೂರು ಮತಕ್ಷೇತ್ರದಲ್ಲಿ ಕೋವಿಡ್‌ನಿಂದ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಸಹಾಯ ಹಸ್ತ ಚಾಚಿದರು. ತಾವರಪ್ಪ ಲಮಾಣಿ ಕುಟುಂಬಸ್ಥರು ಸಚಿವರಿಗೆ ಧನ್ಯವಾದ ಸಲ್ಲಿಸಿದರು.
ಸಹಾಯಧನವನ್ನು ಕೃಷಿಗೆ ಬಳಸಿಕೊಂಡಿರುವ ಕುಟುಂಬದ ಸದಸ್ಯರು ಕೃಷಿ ಸಚಿವರನ್ನು ಭೇಟಿಯಾಗಿ ಸಚಿವರ ಸೇವೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post