Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಕೇಂದ್ರ ಸಚಿವ ಅನಂತಕುಮಾರ್ ವಿಧಿವಶ
- ಇಂದು ಮಧ್ಯಾಹ್ನದ ವೇಳೆಗೆ ಅಂತ್ಯಸಂಸ್ಕಾರ
- ಚಾಮರಾಜಪೇಟೆಯಲ್ಲಿ ಅಂತಿಮ ಸಂಸ್ಕಾರ
- ಅನಂತಕುಮಾರ್ ಅಂತಿಮ ಯಾತ್ರೆ ಆರಂಭ
- ಮಲ್ಲೇಶ್ವರಂನಿಂದ ಬಸವನಗುಡಿಗೆ ಮೆರವಣಿಗೆ
- ನ್ಯಾಶನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನ
- ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ
- ಬಸವನಗುಡಿಯತ್ತ ಪಾರ್ಥಿವ ಶರೀರ
- ದಾರಿಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ
- ಗಣ್ಯರಿಂದ ಅನಂತ ಕುಮಾರ್ ಅಂತಿಮ ದರ್ಶನ
- ನ್ಯಾಶನಲ್ ಕಾಲೇಜು ಮೈದಾನದಲ್ಲಿ ದರ್ಶನ
- ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ನಮನ
- ಮಾಜಿ ಸಚಿವ ವೀರಪ್ಪ ಮೋಯ್ಲಿ ಗೌರವ
- ಅನಂತಕುಮಾರ್ ಅವರನ್ನು ಕೊಂಡಾಡಿದ ಮೋಯ್ಲಿ
- ಗೌರವ ಸಲ್ಲಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್
- ಬಿ. ಶ್ರೀರಾಮುಲು ಅವರಿಂದ ಗೌರವ ಸಲ್ಲಿಕೆ
- ಇನ್ನು ಕೆಲವೇ ಗಂಟೆಗಳಲ್ಲಿ ಅನಂತ್ ಅಂತಿಮ ಸಂಸ್ಕಾರ
- ಅನಂತಕುಮಾರ್ ಅಂತಿಮ ಯಾತ್ರೆ ಆರಂಭ
- ಬಸವನಗುಡಿಯಿಂದ ಚಾಮರಾಜಪೇಟೆಗೆ ಮೆರವಣಿಗೆ
- ಚಾಮರಾಜಪೇಟೆಯ ರುದ್ರಭೂಮಿಗೆ ಶರೀರ
Discussion about this post