No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Monday, August 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಇವರ ಕಾಲಿಗೆ ಬಲವಿಲ್ಲ, ಆದರೆ, ಸಾಧನೆಗೂ ಎಣೆಯಿಲ್ಲ: ಇವರಿಗೊಂದು ಉದ್ಯೋಗ ನೀಡುವ ಯೋಗ್ಯತೆ ಸರ್ಕಾರಕ್ಕಿಲ್ಲ!

kalpa News by kalpa News
October 22, 2019
in Special Articles
0
ಇವರ ಕಾಲಿಗೆ ಬಲವಿಲ್ಲ, ಆದರೆ, ಸಾಧನೆಗೂ ಎಣೆಯಿಲ್ಲ: ಇವರಿಗೊಂದು ಉದ್ಯೋಗ ನೀಡುವ ಯೋಗ್ಯತೆ ಸರ್ಕಾರಕ್ಕಿಲ್ಲ!
Share on FacebookShare on TwitterShare on WhatsApp

ನಮಸ್ಕಾರ ಓದುಗರೆ
ನಿಮ್ಮೆದುರು ಒಂದು ವಿಚಾರ ಪ್ರಸ್ತಾಪ ಮಾಡಲಿಚ್ಛಿಸುತ್ತೇನೆ. ಅದೇನೆಂದರೆ ಭಾರತ ಕ್ರಿಕೆಟ್ ತಂಡ ಯಾವದಾದರೂ ಪ್ರಶಸ್ತಿ ಗೆದ್ದರೆ ಇಡೀ ಒಂದು ವಾರ ಸುದ್ದಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆ ವಿಷಯ ಬಹುದೊಡ್ಡ ಮಟ್ಟಿಗೆ ಸದ್ದು ಮಾಡುತ್ತದೆ. ಮಾಡಲಿ ನನ್ನದೇನೂ ತಕರಾರಿಲ್ಲ. ಏಕೆಂದರೆ ಮಾಧ್ಯಮ ಅವರದ್ದು. ಅದು ಅವರಿಚ್ಛೆ. ಆದರೆ ಅದೇ ಸಾಧನೆ ವಿಶೇಷ ಚೇತನ ತಂಡ ಮಾಡಿದರೆ ಅದು ಜಾಸ್ತಿ ಸದ್ದು ಮಾಡುವುದೇ ಇಲ್ಲ. ಇದು ಬೇಸರದ ಸಂಗತಿ. ಇದು ವಿಶೇಷ ಚೇತನರಿಗೆ ನಮ್ಮ ದೇಶ ನೋಡುವ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಕ್ರಿಕೆಟ್ ಹೊರತುಪಡಿಸಿ ಬೇರೆ ಕ್ರೀಡೆಗಳ ಸ್ಥಿತಿಯೂ ನಮ್ಮ ದೇಶದಲ್ಲಿ ವಿಭಿನ್ನವಾಗೇನೂ ಇಲ್ಲ.

ಯಾಕೆ ಈ ಮಾತು ಅಂದುಕೊಂಡಿರಾ? ಅದಕ್ಕೆ ಕಾರಣ ಇದೆ. ಅದುವೇ ಜಗದೀಶ್ ಪೂಜಾರಿ ಎನ್ನುವ ದೇಹದಾರ್ಢ್ಯಪಟು. ಹೌದು ದೇಹಧಾರ್ಢ್ಯ ಕ್ರೀಡೆಯಲ್ಲಿ ಹಲವು ಸಾಧನೆ ಮಾಡಿರುವ ಇವರು ಒಬ್ಬ ವಿಶೇಷ ಚೇತನ.

ಈಗಾಗಲೇ ವಿಶೇಷ ಚೇತನರ ವಿಭಾಗದ ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಜಿಲ್ಲಾ, ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಸುಮಾರು ನಾಲ್ವತ್ತೆಂಟು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ.

ಹೀಗಿದ್ದರೂ ಇಷ್ಟೊಂದು ಸಾಧನೆ ಮಾಡಿದ್ದರೂ ಇವರ ಆರ್ಥಿಕ ಸ್ಥಿತಿ ಸಮಸ್ಯೆಯಾಗಿದೆ. ಕಾರಣ ಇವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಪ್ರಯಾಣಕ್ಕೆ, ದೇಹದ ಸ್ಥಿರತೆ ಕಾಯ್ದುಕೊಳ್ಳಲು ಸುಮಾರು ಹಣ ಬೇಕಾಗುತ್ತದೆ. ಆದರೆ ಇವರಿಗೆ ರಾಜ್ಯ ಸರ್ಕಾರ ಯಾವುದೇ ಉದ್ಯೋಗ ನೀಡದಿರುವುದು ಇವರ ಕುಟುಂಬ ನಿರ್ವಹಣೆ ಮಾಡಲು ಕೂಡಾ ಸಮಸ್ಯೆಯಾಗಿದೆ. ಆರ್ಥಿಕ ಸಮಸ್ಯೆ ಸಲುವಾಗಿ ಇವರು ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ ಹಲವಾರು ಬಾರಿ ಆಗಿದ್ದರೂ ಇವರಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಅಲ್ಲದೆ ಇವರಿಗೆ ಪ್ರಾಯೋಜಕರ ಕೊರತೆ ಕೂಡಾ ಇದೆ. ಯಾರಾದರೂ ಪ್ರಾಯೋಜಕರು ದೊರೆತಲ್ಲಿ ದೇಶಕ್ಕೆ ಇನ್ನಷ್ಟು ಕೀರ್ತಿ ದೊರೆಯುವ ಕಳಶದ ರೀತಿ ಕಂಗೋಳಿಸುತ್ತಾರೆ. ಇಲ್ಲಿ ನಾನು ಈ ಲೇಖನ ಬರೆಯುತ್ತಿರುವ ಉದ್ದೇಶ ಆರ್ಥಿಕ ಸಹಾಯ ಕೇಳುವುದಲ್ಲ. ಬದಲಾಗಿ ಅವರನ್ನು ಆರ್ಥಿಕವಾಗಿ ಸ್ವಾವಲಂಭಿ ಮಾಡುವುದಾಗಿದೆ. ಅರ್ಥಾತ್ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಉದ್ಯೋಗ ನೀಡುವಂತೆ ಮಾಡುವುದಾಗಿದೆ.

ಅವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೆಲವು ಸಂಘಟನೆಗಳು ಈಗಾಗಲೇ ಸಹಾಯ ಮಾಡಿದ್ದಾರೆ. ಅವರಿಗೆಲ್ಲ ಇವರು ಅಭಾರಿ ಎನ್ನುವ ಮಾತನ್ನು ಜಗದೀಶ್ ಹೇಳುತ್ತಾರೆ. ಆದರೆ ಅವರು ಕೂಡಾ ಎಷ್ಟು ಬಾರಿ ತಾನೇ ಮಾಡಬಲ್ಲರು?

ಇವರ ಸಾಧನೆ ಗಮನಿಸಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲಾಡಳಿತ ಸೇರಿದಂತೆ ರಾಜ್ಯದ ಗಣ್ಯರು ಮತ್ತು ಮಾಜಿ ಮುಖ್ಯಮಂತ್ರಿಗಳ ಕೈಯಿಂದ ಸುಮಾರು 64 ಸನ್ಮಾನ ಪಡೆದಿದ್ದಾರೆ. ಸನ್ಮಾನ ಮತ್ತು ಬಹುಮಾನದ ಮೂಲಕ ಬಂದ ಹಣ ಅವರ ದೇಶದ ವಿವಿಧ ಭಾಗದಲ್ಲಿ ಜರುಗುವ ಸ್ಪರ್ಧೆಯ ಪ್ರವಾಸಗಳಿಗೆ ಸಾಲದು. ಇನ್ನೂ ವಿಶೇಷ ಚೇತನರ ಮಾಶಾಸನದ ಬಗ್ಗೆ ಕೇಳಲೇಬೇಡಿ. ಅದು ಒಂದು ಸಾರಿ ಬಂದರೆ ಮುಂದಿನ ಐದು ಬಾರಿ ಬರುವುದಿಲ್ಲ.

ಇವರನ್ನು ಹಲವು ಸುದ್ದಿ ಮಾಧ್ಯಮಗಳು ಮತ್ತು ದಿನಪತ್ರಿಕೆಗಳು ಇವರನ್ನು ಸಂದರ್ಶನ ಮಾಡಿವೆ. ಮತ್ತು ಇವರು ಹಲವು ಬಾರಿ ಗಣ್ಯರನ್ನು ಭೇಟಿಯಾಗಿ ಉದ್ಯೋಗಕ್ಕೆ ಪ್ರಯತ್ನಿಸಿದ್ದರು. ಆದರೆ ಅವರ ಮಾತುಗಳು ಆಶ್ವಾಸನೆಗೆ ಮಾತ್ರ ಸೀಮಿತವಾಗಿವೆ.

ಇಷ್ಟು ಸಾಧನೆ ಮಾಡಿರುವ ಇವರಿಗೆ ಉದ್ಯೋಗ ಸಿಗಲಿಲ್ಲ ಎನ್ನುವ ಒಂದು ನೋವಿದೆ. ಹೀಗಿರುವಾಗ ಹೇಗೆ ತಾನೇ ಈ ವ್ಯಕ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ದೇಶದ ಕೀರ್ತಿ ಹೆಚ್ಚಿಸುವುದು?

ಇವರಿಗೆ ಆದಷ್ಟು ಶೀಘ್ರ ಉದ್ಯೋಗ ದೊರೆಯಲಿ ಈ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕೂಡಾ ತಮ್ಮ ಪ್ರತಿಭೆ ತೋರ್ಪಡಿಸಿ ದೇಶದ ಕೀರ್ತಿ ಬೆಳಗಲಿ ಎನ್ನುವ ಆಶಯ ನಮ್ಮದು.

ಜಗದೀಶ್ ಪೂಜಾರಿಯವರಿಗೆ ಪ್ರಾಯೋಜಕತ್ವದ ಮೂಲಕ ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.
Jagadish poojary
Adyar padav
Adyar post
Mangalore-575007
DK
Mob.9886638761

Tags: BodybuilderBodybuilding competitionDakshina KannadaJagadish PoojaryJobKannada ArticleSpecial Articleಉದ್ಯೋಗಜಗದೀಶ್ ಪೂಜಾರಿದಕ್ಷಿಣ ಕನ್ನಡದೇಹದಾರ್ಡ್ಯ ಸ್ಪರ್ಧೆದೇಹದಾರ್ಢ್ಯಪಟುವಿಶೇಷ ಚೇತನ
Share307Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಉತ್ತಮ ಆರೋಗ್ಯಕ್ಕಾಗಿ ನಿಯಮಿತ ತಪಾಸಣೆ ಅಗತ್ಯ: ಡಾ.ಲತಾ ನಾಗೇಂದ್ರ ಸಲಹೆ

Next Post

ಬೆಂಗಳೂರು: ವಿದ್ವಾಂಸ ಶೃಂಗೇರಿ ನಾಗರಾಜ್’ಗೆ ಪ್ರತಿಷ್ಠಿತ ಕಲಾ ಜ್ಯೋತಿ ಪ್ರಶಸ್ತಿ ಪ್ರದಾನ

kalpa News

kalpa News

Next Post

ಬೆಂಗಳೂರು: ವಿದ್ವಾಂಸ ಶೃಂಗೇರಿ ನಾಗರಾಜ್’ಗೆ ಪ್ರತಿಷ್ಠಿತ ಕಲಾ ಜ್ಯೋತಿ ಪ್ರಶಸ್ತಿ ಪ್ರದಾನ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL