ಕಲ್ಪ ಮೀಡಿಯಾ ಹೌಸ್ | ಹೊಸನಗರ |
ಒಂದುವರೆ ತಿಂಗಳು ಗರ್ಭಿಣಿಗೆ ಗರ್ಭಪಾತವಾಗಿ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿರುವ #Women death from heavy bleeding ಘಟನೆ ಹೊಸನಗರದಲ್ಲಿ ನಡೆದಿದೆ.
ತಾಲೂಕಿನ ನಗರ ಹೋಬಳಿಯ ದುಬಾರತಟ್ಟಿ ಗ್ರಾಮದ ಅಶ್ವಿನಿ ಮೃತಪಟ್ಟ ಮಹಿಳೆ. ನಗರದ ಅಮೃತಾನಂದಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
Also read: ಸುಬ್ಬಯ್ಯ ವೈದ್ಯರ ಮ್ಯಾಜಿಕ್ | ಪುಡಿಪುಡಿಯಾಗಿದ್ದ ಮೂಳೆ, ಜಜ್ಜಿ ಹೋಗಿದ್ದ ಕೈ ಸರ್ಜರಿಯಿಂದ ನಾರ್ಮಲ್

ಇತ್ತೀಚೆಗೆ ಬಾಣಂತಿ ಸಾವು ರಾಜ್ಯದಲ್ಲಿ ಸಂಚಲನ ಭಾರೀ ಮೂಡಿಸಿತ್ತು. ಪ್ರಸ್ತುತ ಈ ಘಟನೆ ಗರ್ಭಿಣಿಯರಿಗೂ ಸೂಕ್ತ ಚಿಕಿತ್ಸೆ ಇಲ್ಲವೆಂಬ ಅನುಮಾನಕ್ಕೆ ಈ ಘಟನೆ ಕೈಗನ್ನಡಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post