ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಹೊಸಪೇಟೆಯ ಕೆ ಎಫ್ ಐ ಎಲ್ ಆಫೀಸರ್ಸ್ ಕ್ಲಬ್ ಆವರಣದಲ್ಲಿ ಇಂದು ಕಾರ್ಮಿಕ ಸಂಘದ ರಜತ ಮಹೋತ್ಸವದ ಅಂಗವಾಗಿ ಕಾರ್ಮಿಕರ ಕುಟುಂಬದ ಸದಸ್ಯರಿಗೆ ರಂಗೋಲಿ, ಚಿತ್ರಕಲೆ ಮತ್ತು ವಾಲಿಬಾಲ್ ಸ್ಪರ್ಧೆ ಆಯೋಜಿಸಲಾಗಿತ್ತು.
ಕಿರ್ಲೋಸ್ಕರ್ ಆಫೀಸರ್ ಲೇಡೀಸ್ ಕ್ಲಬ್ ಕಾರ್ಯದರ್ಶಿ ಭಾಗ್ಯ ಜಗದೀಶ್ ಮತ್ತು ವಿದ್ಯಾ ಆಚಾರ್ ರಂಗೋಲಿ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಆಗಮಿಸಿದ್ದರು.

ವರದಿ: ಮುರುಳಿಧರ್ ನಾಡಿಗೇರ್












Discussion about this post