No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Sunday, September 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Rail Dairy (ರೈಲ್ವೆ ಸುದ್ದಿಗಳು)

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: 8 ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

kalpa News by kalpa News
August 10, 2026
in Rail Dairy (ರೈಲ್ವೆ ಸುದ್ದಿಗಳು)
0
SWR talguppa Mysore 4 trains updates
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ  |

ಪ್ರಯಾಣಿಕರ ಹೆಚ್ಚುತ್ತಿರುವ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಪಶ್ಚಿಮ ರೈಲ್ವೆಯು ಹಲವು ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಿದೆ. ಈ ರೈಲುಗಳು ತಮ್ಮ ಪ್ರಸ್ತುತ ಸಮಯ, ನಿಲ್ದಾಣಗಳು ಹಾಗೂ ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯಲಿವೆ.

ವಿಸ್ತರಿಸಲಾದ ರೈಲುಗಳ ವಿವರಗಳು:

  • ರೈಲು ಸಂಖ್ಯೆ 07313 ಎಸ್ಎಸ್ಎಸ್ ಹುಬ್ಬಳ್ಳಿ–ಕೊಲ್ಲಂ ವಿಶೇಷ ರೈಲು:
    ಮೊದಲು 30.08.2026ರವರೆಗೆ ನಿಗದಿಯಾಗಿದ್ದು, ಇದೀಗ 06.09.2026 ರಿಂದ 27.09.2026ರವರೆಗೆ ವಿಸ್ತರಣೆ.
  • ರೈಲು ಸಂಖ್ಯೆ 07314 ಕೊಲ್ಲಂ–ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲು:
    ಮೊದಲು 31.08.2026ರವರೆಗೆ ನಿಗದಿಯಾಗಿದ್ದು, ಇದೀಗ 07.09.2026 ರಿಂದ 28.09.2026ರವರೆಗೆ ವಿಸ್ತರಣೆ.
  • ರೈಲು ಸಂಖ್ಯೆ 06523 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ತಿರುವನಂತಪುರಂ ನಾರ್ತ್:
    ಮೊದಲು 31.08.2026ರವರೆಗೆ ನಿಗದಿಯಾಗಿದ್ದು, ಇದೀಗ 07.09.2026 ರಿಂದ 28.09.2026ರವರೆಗೆ ವಿಸ್ತರಣೆ.
  • ರೈಲು ಸಂಖ್ಯೆ 06524 ತಿರುವನಂತಪುರಂ ನಾರ್ತ್–ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು:
    ಮೊದಲು 01.09.2026ರವರೆಗೆ ನಿಗದಿಯಾಗಿದ್ದು, ಇದೀಗ 08.09.2026 ರಿಂದ 29.09.2026ರವರೆಗೆ ವಿಸ್ತರಣೆ.
  • ರೈಲು ಸಂಖ್ಯೆ 06547 ಎಸ್‌ಎಂವಿಟಿ ಬೆಂಗಳೂರು–ತಿರುವನಂತಪುರಂ ನಾರ್ತ್:
    ಮೊದಲು 26.08.2026ರವರೆಗೆ ನಿಗದಿಯಾಗಿದ್ದು, ಇದೀಗ 02.09.2026 ರಿಂದ 23.09.2026ರವರೆಗೆ ವಿಸ್ತರಣೆ.
  • ರೈಲು ಸಂಖ್ಯೆ 06548 ತಿರುವನಂತಪುರಂ ನಾರ್ತ್–ಎಸ್‌ಎಂವಿಟಿ ಬೆಂಗಳೂರು:
    ಮೊದಲು 27.08.2026ರವರೆಗೆ ನಿಗದಿಯಾಗಿದ್ದು, ಇದೀಗ 03.09.2026 ರಿಂದ 24.09.2026ರವರೆಗೆ ವಿಸ್ತರಣೆ.
  • ರೈಲು ಸಂಖ್ಯೆ 06555 ಎಸ್‌ಎಂವಿಟಿ ಬೆಂಗಳೂರು–ತಿರುವನಂತಪುರಂ ನಾರ್ತ್:
    ಮೊದಲು 28.08.2026ರವರೆಗೆ ನಿಗದಿಯಾಗಿದ್ದು, ಇದೀಗ 04.09.2026 ರಿಂದ 25.09.2026ರವರೆಗೆ ವಿಸ್ತರಣೆ.
  • ರೈಲು ಸಂಖ್ಯೆ 06556 ತಿರುವನಂತಪುರಂ ನಾರ್ತ್–ಎಸ್‌ಎಂವಿಟಿ ಬೆಂಗಳೂರು:
    ಮೊದಲು 30.08.2026ರವರೆಗೆ ನಿಗದಿಯಾಗಿದ್ದು, ಇದೀಗ 06.09.2026 ರಿಂದ 27.09.2026ರವರೆಗೆ ವಿಸ್ತರಣೆ.
    ಹೆಚ್ಚುವರಿ ಮಾಹಿತಿ:
https://kalpa.news/wp-content/uploads/2026/08/WhatsApp-Video-2026-08-09-at-12.57.11-PM.mp4

ಹೆಚ್ಚುವರಿ ಮಾಹಿತಿ:

ವಿಸ್ತರಿಸಲಾದ ಅವಧಿಯಲ್ಲಿ ಮೇಲ್ಕಂಡ ಎಲ್ಲಾ ವಾರಕ್ಕೊಮ್ಮೆ ಸಂಚರಿಸುವ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ತಲಾ 4 ಟ್ರಿಪ್‌ಗಳು ಸಂಚರಿಸಲಿವೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಲಭಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Indian Railway | Extension of Periodicity of Special Trains

Hubballi: In view of the increased passenger rush, South Western Railway has announced the extension of the periodicity of several weekly express special trains. These trains will continue to operate with their existing timings, stoppages, and composition without any changes.Kumadvathi College Shikariura

Details of Extended Special Trains:

Train No. 07313 SSS Hubballi–Kollam Special:

Earlier scheduled to run up to August 30, 2026, now extended from September 6, 2026 to September 27, 2026.

Also read>> ತಮಿಳುನಾಡು | ಅಧಿಕೃತ ಕಾರ್ಯಕ್ರಮಗಳಲ್ಲಿ ‘ತಮಿಳ್ ತಾಯಿ ವಾಳ್ತು’ ಕಡ್ಡಾಯ | ಸಿಎಂ ವಿಜಯ್

Train No. 07314 Kollam–SSS Hubballi Special:

Earlier scheduled up to August 31, 2026, now extended from September 7, 2026 to September 28, 2026.

Train No. 06523 Sir M. Visvesvaraya Terminal Bengaluru–Thiruvananthapuram North Special:
Earlier scheduled up to August 31, 2026, now extended from September 7, 2026 to September 28, 2026.

Train No. 06524 Thiruvananthapuram North–Sir M. Visvesvaraya Terminal Bengaluru Special:
Earlier scheduled up to September 1, 2026, now extended from September 8, 2026 to September 29, 2026.

Train No. 06547 Sir M. Visvesvaraya Terminal Bengaluru–Thiruvananthapuram North Special:
Earlier scheduled up to August 26, 2026, now extended from September 2, 2026 to September 23, 2026.

Train No. 06548 Thiruvananthapuram North–Sir M. Visvesvaraya Terminal Bengaluru Special:
Earlier scheduled up to August 27, 2026, now extended from September 3, 2026 to September 24, 2026.

Train No. 06555 Sir M. Visvesvaraya Terminal Bengaluru–Thiruvananthapuram North Special:
Earlier scheduled up to August 28, 2026, now extended from September 4, 2026 to September 25, 2026.

Train No. 06556 Thiruvananthapuram North–Sir M. Visvesvaraya Terminal Bengaluru Special:
Earlier scheduled up to August 30, 2026, now extended from September 6, 2026 to September 27, 2026.PES Shivamogga

Additional Information:

During the extended period, all the above weekly special trains will operate four trips in each direction, providing much-needed relief to passengers and helping manage the seasonal travel demand, railway officials said.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      Kalpa News Advertising DisclaimerKalahamsa Infotech private limited

Tags: HubliIndian RailwayKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSpecial-train-extensionಹುಬ್ಬಳ್ಳಿ
Share224Tweet140Send
Aniruddha Vasishta S R

Aniruddha Vasishta S R

Editor-in-Chief

Previous Post

ತಮಿಳುನಾಡು | ಅಧಿಕೃತ ಕಾರ್ಯಕ್ರಮಗಳಲ್ಲಿ ‘ತಮಿಳ್ ತಾಯಿ ವಾಳ್ತು’ ಕಡ್ಡಾಯ | ಸಿಎಂ ವಿಜಯ್

Next Post

ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಬೋಗಿ ಜೋಡಣೆ

kalpa News

kalpa News

Next Post
Indian Railway sampark-kranti-express-extra-coach

ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಬೋಗಿ ಜೋಡಣೆ

Leave a Reply Cancel reply

Your email address will not be published. Required fields are marked *

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL