ಕಲ್ಪ ಮೀಡಿಯಾ ಹೌಸ್ | ಇಂದೋರ್ |
ತನ್ನ ಪ್ರೇಮದ ನೋವನ್ನು ಮರೆಯಲು ನರ್ಸ್’ವೊಬ್ಬಳು ತಾನೇ ತೆಗೆದುಕೊಂಡ ಅನಸ್ತೇಷಿಯಾ ಓವರ್ ಡೋಸ್ ಆಗಿ ಸಾವಿಗೀಡಾದ ಘಟನೆ ಮಧ್ಯಪ್ರದೇಶದ ಇಂದೋರ್’ನಲ್ಲಿ ನಡೆದಿದೆ.
ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಪೂಜಾ(27) ಎಂಬ ಯುವತಿ ಪ್ರೇಮ ವೈಫಲ್ಯದ ನೋವಿನಿಂದ ಬಳಲುತ್ತಿದ್ದಳು. ತನ್ನ ನೋವನ್ನು ಮರೆಯಲು ಅನಸ್ತೇಷಿಯಾ ತೆಗೆದುಕೊಂಡಿದ್ದಾಳೆ. ಆದರೆ, ಅದು ಓವರ್ ಡೋಸ್ ಆಗಿ ಅಕೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಆಕೆ ಅನಸ್ತೇಷಿಯಾ ತೆಗೆದುಕೊಳ್ಳುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದು, ಆಸ್ಪತ್ರೆಯ ಸಹೋದ್ಯೋಗಿಯೊಂದಿಗೆ ಸಂಬAಧ ಇರುವುದನ್ನು ತಿಳಿಸಿದ್ದಾಳೆ ಎಂದು ವರದಿಯಾಗಿದೆ.
Also read: ಸೊರಬದ ಶಿಗ್ಗಾದಲ್ಲಿ ಮೈ ಝಮ್ ಎನಿಸುವ ಹೋರಿ ಬೆದರಿಸುವ ಹಬ್ಬ ಹೇಗಿತ್ತು ಗೊತ್ತಾ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post