No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Sunday, April 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮಂದಿರವಲ್ಲೇ ಕಟ್ಟೋಣ, ಭವ್ಯ ಮಂದಿರ ಕಟ್ಟೋಣ

ಇದು ವಿಶ್ವಗುರುವಾಗುವ ಹಾದಿಯಲ್ಲಿ ಭಾರತೀಯರ ಮಹತ್ವದ ವಿಕಾಸ ಹೆಜ್ಜೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 10, 2019
in Special Articles
0
Share on FacebookShare on TwitterShare on WhatsApp

ಹಲವು ದಶಕಗಳ ಕಾಲ ಈ ರಾಷ್ಟ್ರದ ಜನರಿಗೆ ಬಹುದೊಡ್ಡ ರಾಜಕೀಯ, ಐತಿಹಾಸಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚರ್ಚೆಯ ವಿಷಯವಾಗಿಯೇ ಬೆಳೆದು ನಿಂತಿದ್ದ ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಇಂದು ಬಹುತೇಕ ತೆರೆ ಬಿದ್ದಿದೆ. ಭಾರತದ ಸರ್ವೋಚ್ಛ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪು ಭಾರತದ ಸಾರ್ವಭೌಮತೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಈ ತೀರ್ಪು ಸರ್ವರನ್ನೂ ಸಮಧಾನ ಪಡಿಸಿದಂತಹ ತೀರ್ಪು. ಸರ್ವೋಚ್ಛ ನ್ಯಾಯಾಲಯದ ಈ ನಿರ್ಧಾರವನ್ನು ಎಲ್ಲಾ ಭಾರತೀಯರು ಗೌರವಿಸುತ್ತಾರೆ.

ಏನಿದು ವಿವಾದ?
ಭಾರತದ ಕೋಟ್ಯಾನುಕೋಟಿ ಹಿಂದುಗಳ ಅಸ್ಮಿತೆ ಶ್ರೀರಾಮ ಮತ್ತು ರಾಮಜನ್ಮಭೂಮಿ ಅಯೋಧ್ಯೆ. ಸಪ್ತ ಮೋಕ್ಷ ಭೂಮಿಗಳಲ್ಲಿ ಅಯೋಧ್ಯೆಯೂ ಒಂದು ಎಂದು ಹಿಂದುಗಳ ಗಾಢವಾದ ನಂಬಿಕೆ. ಹಾಗೆಯೇ ಆ ಸ್ಥಳದಲ್ಲೇ ಶತಮಾನಗಳಿಂದ ರಾಮನ ಪೂಜೆ ಮಾಡಿಕೊಂಡು ಬಂದಿದ್ದರಿಂದ ಮತ್ತು ಅಲ್ಲಿ ಹಿಂದೆಯೂ ಒಂದು ದೇವಾಲಯವೂ ಇತ್ತು, ಅದನ್ನು ಧ್ವಂಸಗೊಳಿಸಿ ಬಾಬರ ಮಸೀದಿಯನ್ನು ನಿರ್ಮಿಸಿದ್ದಾನೆ ಎನ್ನುವ ವಾದವನ್ನು ಹಿಂದೂ ಮಹಾಸಭಾ, ಹಿಂದೂಗಳ ಪರವಾಗಿ ವಾದವನ್ನು ಮುಂದಿಟ್ಟಿದೆ. ಆದ್ದರಿಂದ ಈ ಸ್ಥಳ ರಾಮನಿಗೆ ಸಲ್ಲಬೇಕು ಎನ್ನುವ ವಾದ ಅವರದ್ದು.

ಆದರೆ ಸುನ್ನಿ ವಕ್ಫ್‌ ಬೋರ್ಡ್ ಮುಂದಾಳತ್ವದ ಮುಸಲ್ಮಾನ ಬಂಧುಗಳ ವಾದ ಏನೆಂದರೆ, ಬಾಬರನು ಕಟ್ಟಿಸಿದ ಈ ಮಸೀದಿ ನಮಗೆ ಪವಿತ್ರವಾದದ್ದು, ಇಲ್ಲಿ ರಾಮನ ದೇವಸ್ಥಾನ ಇರಲಿಲ್ಲ. 1949ರಲ್ಲಿ ರಾಮನ ವಿಗ್ರಹವನ್ನು ಮಸೀದಿಯ ಒಳಗಡೆ ಇರಿಸಲಾಗಿದೆ. ಆದ್ದರಿಂದ ಈ ಸ್ಥಳ ನಮಗೇ ಸೇರಬೇಕಾದದ್ದು ಎನ್ನುವುದಾಗಿತ್ತು.

ಇನ್ನು ಮೂರನೆಯದಾಗಿ ನಿರ್ಮೋಹಿ ಅಖಾರದವರ ವಾದವೇನೆಂದರೆ 1934 ರ ನಂತರ ಮಸೀದಿಯಲ್ಲಿ ನಮಾಜ್ ನಡೆದಿಲ್ಲ. ಆದ್ದರಿಂದ ನಿರಂತರವಾಗಿ ಪೂಜಿಸುತ್ತಿರುವ ನಮಗೆ ಈ ಭೂಮಿ ಸೇರಬೇಕು ಎನ್ನುವುದಾಗಿತ್ತು.

ಡಿ.6, 1992,ರಲ್ಲಿ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸಗೊಂಡ ನಂತರ ಈ ವಾದಗಳೆಲ್ಲವೂ ತಾರಕಕ್ಕೇರಿತು. ಅದರ ಅನ್ವಯ 2010ರಲ್ಲಿ ಅಲಹಬಾದ್ ಉಚ್ಛ ನ್ಯಾಯಾಲಯವು 2.77ಎಕರೆ ವಿವಾದಿತ ಭೂಮಿಯನ್ನು ಮೂರೂ ಗುಂಪಿನವರಿಗೂ ಸಮಾನ ಪಾಲು ಮಾಡಿ ಹಂಚಿತು. ಈ ತೀರ್ಪಿನಿಂದಾಗಿ ಮೂರೂ ತಂಡಗಳು ಅತೃಪ್ತರಾದ ಕಾರಣ, ವಿವಾದ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿತು.

ಆ ಪ್ರಕರಣದ ಅಂತಿಮ ತೀರ್ಪನ್ನು ಇಂದು ಸರ್ವೋಚ್ಛ ನ್ಯಾಯಾಲಯ ನೀಡಿದೆ. ತೀರ್ಪನ್ನು ನೀಡುವ ಮುನ್ನ ಎಲ್ಲರ ವಾದ ವಿವಾದಗಳನ್ನು ಗಣನೆಗೆ ತೆಗೆದುಕೊಂಡು, ಮುಖ್ಯವಾಗಿ ಭಾರತೀಯ ಪುರಾತತ್ವ ಇಲಾಖೆಯು(ಎ.ಎಸ್.ಐ) ನೀಡಿದ ಮಾಹಿತಿಯನ್ನು ಪಡೆದು ಈ ನಿರ್ಧಾರವನ್ನು ನೀಡಿದೆ.

ಹಾಗಿದ್ದರೆ ಭಾರತೀಯ ಪುರಾತತ್ವ ಇಲಾಖೆ ನೀಡಿದ ಮಾಹಿತಿ ಏನು?
ಮಸೀದಿಯ ಅಡಿಯಲ್ಲಿ ಹಿಂದೂ ಸಂಪ್ರದಾಯದ ಕಟ್ಟಡದ ಪಳೆಯುಳಿಕೆ ಇರುವುದು ಸತ್ಯ. ಆದರೆ ಅದನ್ನು ಧ್ವಂಸಗೊಳಿಸಿ ಬಾಬರಿ ಮಸೀದಿಯನ್ನು ನಿರ್ಮಿಸಿದ್ದು ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಇವೆಲ್ಲಾವನ್ನೂ ಗಮನದಲ್ಲಿರಿಸಿ, ವಿವಾದಿತ ಭೂ ಭಾಗ ರಾಮ ಜನ್ಮಭೂಮಿ, ಅಲ್ಲಿ ರಾಮನ ಮಂದಿರವನ್ನು ಕೇಂದ್ರ ಸರ್ಕಾರದ ಮುಂದಾಳತ್ವದಲ್ಲಿ ಕಟ್ಟಬೇಕು. ಸುನ್ನಿ ವಕ್ಫ್‌ ಬೋರ್ಡ್ ಅವರಿಗೆ ರಾಜ್ಯ ಸರ್ಕಾರ ಅಯೋಧ್ಯೆಯಲ್ಲಿಯೇ ಅಥವಾ ಕೇಂದ್ರ ಸರ್ಕಾರ ಅಯೋಧ್ಯೆ ಆ್ಯಕ್ಟ್‌ – 1993ರ ಪ್ರಕಾರ ಐದು ಎಕರೆ ಜಾಗವನ್ನು ನೀಡಬೇಕು ಎಂದು ತೀರ್ಪನ್ನು ನೀಡಿದೆ. ಹಾಗೆಯೇ ಶಿಯಾ ಹಾಗೂ ನಿರ್ಮೋಹಿ ಅಖಾರ ಅವರ ವಾದವನ್ನು ತಿರಸ್ಕರಿಸಿದೆ.

ಒಟ್ಟಿನಲ್ಲಿ ಈ ತೀರ್ಪನ್ನು ಐದೂ ಜನ ಮುಖ್ಯ ನ್ಯಾಯಮೂರ್ತಿಗಳು ಸರ್ವ ಸಮ್ಮತದಿಂದ ನೀಡಿದ್ದರಿಂದ ಮತ್ತು ಮುಖ್ಯವಾಗಿ ಬಹುತೇಕ ಮುಸಲ್ಮಾನ ಬಂಧುಗಳೊಂದಿಗೆ ಕೋಟ್ಯಾಂತರ ಹಿಂದೂಗಳೂ ಮುಕ್ತ ಮನಸ್ಸಿನಿಂದ ತೀರ್ಪನ್ನು ಸ್ವಾಗತಿಸುವುದರಿಂದ ದಶಕಗಳ ವಿವಾದಕ್ಕೆ ಬಹುತೇಕ ತೆರೆಬಿದ್ದಂತಿದೆ. ಈ ಐತಿಹಾಸಿಕ ನಿರ್ಣಯದಿಂದಾಗಿ ಭಾರತ ಇನ್ನು ಮುಂದೆ ವಿಕಾಸದ ಹಾದಿಯತ್ತ ಹೆಚ್ಚು ಗಮನವಹಿಸಲೂ ಸಾಧ್ಯವಾಗುವಂತಾಗಿದೆ.

Get In Touch With Us info@kalpa.news Whatsapp: 9481252093, 94487 22200

Tags: archaeological department of indiaAyodhya disputeFinal Verdict of AyodhyaKannada ArticleRam JanmabhoomiSupreme Court Of Indiaಅಯೋಧ್ಯೆಭಾರತೀಯ ಪುರಾತತ್ವ ಇಲಾಖೆಮಸೀದಿರಾಮ ಜನ್ಮಭೂಮಿಸುನ್ನಿ ವಕ್ಫ್‌ ಬೋರ್ಡ್ಹಿಂದೂ ಮಹಾಸಭಾ
Share197Tweet123Send
Previous Post

ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ‘ಅಯೋಧ್ಯೆ ತೀರ್ಪಿ’ನ ಬಗ್ಗೆ ಹೇಳುತ್ತಾ ಗದ್ಗದಿತರಾಗಿದ್ದು ಏಕೆ?

Next Post

ಹಲವಾರು ಸಾಹಿತಿಗಳನ್ನು ಕೊಟ್ಟ ಮಲೆನಾಡಿಗೆ ಶಿಕ್ಷಕರು ಬರದಿರುವುದು ನಿಜಕ್ಕೂ ವಿಷಾದ: ಶಾಸಕ ಆರಗ ಜ್ಞಾನೇಂದ್ರ ವಿಷಾದ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹಲವಾರು ಸಾಹಿತಿಗಳನ್ನು ಕೊಟ್ಟ ಮಲೆನಾಡಿಗೆ ಶಿಕ್ಷಕರು ಬರದಿರುವುದು ನಿಜಕ್ಕೂ ವಿಷಾದ: ಶಾಸಕ ಆರಗ ಜ್ಞಾನೇಂದ್ರ ವಿಷಾದ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

April 11, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

April 11, 2026
ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

April 11, 2026
ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

April 11, 2026
ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

April 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL