ಶ್ರೀನಗರ: ಜಮ್ಮುವಿನ ಪುಲ್ವಾಮದಲ್ಲಿ ಸಂಚರಿಸುತ್ತಿದ್ದ ಸಿಆರ್’ಪಿಎಫ್ ಕಾನ್ವೆ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ವೀರಸ್ವರ್ಗ ಸೇರಿದ 42 ಯೋಧರ ಪಾರ್ಥಿವ ಶರೀರಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬಡ್ಗಮ್ ಸಿಆರ್’ಪಿಎಫ್ ಕ್ಯಾಂಪ್’ನಲ್ಲಿರಿಸಿ ಅಂತಿಮ ನಮನ ಸಲ್ಲಿಸಲಾಯಿತು.
ನಿನ್ನೆ ವೀರಸ್ವರ್ಗ ಸೇರಿದ ಯೋಧರ ಪಾರ್ಥಿವ ಶರೀರಗಳನ್ನು ಯೋಧರು ಗೌರವ ಪೂರ್ವಕವಾಗಿ ಕ್ಯಾಂಪ್’ಗೆ ತಂದರು. ಎಲ್ಲ ಯೋಧರ ಪಾರ್ಥಿವ ಶರೀರಗಳ ಮೇಲೆ ರಾಷ್ಟ್ರಧ್ವಜವನ್ನು ಹೊದಿಸಿ ಗೌರವ ಸಲ್ಲಿಸಲಾಗಿದೆ.
#WATCH Slogans of 'Veer Jawan Amar Rahe' raised at CRPF camp in Budgam after wreath laying ceremony of soldiers who lost their lives in #PulwamaAttack pic.twitter.com/BvBGDYGT4w
— ANI (@ANI) February 15, 2019
ಸೇನಾ ನಿಯಮಗಳ ಮುಕ್ತಾಯದ ನಂತರ ಯೋಧರ ಕುಟುಂಬಸ್ಥರಿಗೆ ಪಾರ್ಥಿವ ಶರೀರಗಳನ್ನು ಹಸ್ತಾಂತರ ಮಾಡಲಾಗುತ್ತದೆ.
Discussion about this post