Tag: Awantipora attack

ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

ನವದೆಹಲಿ: ಸಿಆರ್'ಪಿಎಫ್ ಕಾನ್ವೆ ಮೇಲೆ ಆತ್ಮಹತ್ಯಾ ದಾಳಿ ನಡೆಸಿ 42 ಯೋಧರನ್ನು ಬಲಿ ಪಡೆದು ಸಾಧನೆ ಮಾಡಿದ್ದೆÃವೆ ಎಂದು ಬೀಗಿದ್ದ ನಪುಂಸಕ ಜೈಷ್ ಉಗ್ರರು, ಈಗ ಭಾರತದ ...

Read more

ಪಾಪಿ ಪಾಕ್ ಮುಂದೆ ನಮ್ಮ ಸೇನೆಯ ತಾಕತ್ತು ಎಷ್ಟಿದೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನವದೆಹಲಿ: ಪಾಕಿಸ್ಥಾನದ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಜಮ್ಮುವಿನ ಪುಲ್ವಾಮಾದಲ್ಲಿ ಸಿಆರ್'ಪಿಎಫ್'ನ 42 ಯೋಧರನ್ನು ಹತ್ಯೆ ಮಾಡಿದ ನಂತರ ಶತ್ರು ರಾಷ್ಟ್ರದ ವಿರುದ್ಧ ಪ್ರತೀಕಾರಕ್ಕೆ ಭಾರತದೆಲ್ಲೆಡೆ ...

Read more

ಪುಲ್ವಾಮಾ ದಾಳಿ ಖಂಡಿಸಿ ಕೇಂದ್ರ ಸರ್ಕಾರ, ಸೇನೆಯನ್ನು ಬೆಂಬಲಿಸಿದ ರಾಹುಲ್ ಗಾಂಧಿ

ನವದೆಹಲಿ: ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿ, 42 ಯೋಧರನ್ನು ಬಲಿ ಪಡೆದ ಕೃತ್ಯ ಅತ್ಯಂತ ಹೇಯವಾಗಿದ್ದು, ಇದೊಂದು ಸಂಭವಿಸಬಾರದಾಗಿದ್ದ ದುಃಖಕರ ಘಟನೆಯಾಗಿದೆ. ಘಟನೆಯಲ್ಲಿ ಹುತಾತ್ಮರಾದ ಎಲ್ಲ ಯೋಧರ ...

Read more

ವೀರಸ್ವರ್ಗ ಸೇರಿದ ಯೋಧರಿಗೆ ಸಿಆರ್’ಪಿಎಫ್ ಭಾವಪೂರ್ಣ ಅಂತಿಮ ನಮನ

ಶ್ರೀನಗರ: ಜಮ್ಮುವಿನ ಪುಲ್ವಾಮದಲ್ಲಿ ಸಂಚರಿಸುತ್ತಿದ್ದ ಸಿಆರ್'ಪಿಎಫ್ ಕಾನ್ವೆ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ವೀರಸ್ವರ್ಗ ಸೇರಿದ 42 ಯೋಧರ ಪಾರ್ಥಿವ ಶರೀರಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ...

Read more

ಮೋದಿ ಘರ್ಜನೆ: ಸೇನೆಗೆ ಸಂಪೂರ್ಣ ಸ್ವಾತಂತ್ರ ಘೋಷಣೆ

ನವದೆಹಲಿ: ಜಮ್ಮುವಿನ ಪುಲ್ವಾಮಾದಲ್ಲಿ ಪಾಕ್ ಉಗ್ರರು ದಾಳಿ ನಡೆಸಿ ಸಿಆರ್'ಪಿಎಫ್'ನ 42 ಯೋಧರನ್ನು ಬಲಿ ಪಡೆದ ಹಿನ್ನೆಲೆಯಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತೀಯ ...

Read more

ಪುಲ್ವಾಮಾ ದಾಳಿ: ಪಾಕ್‌ಗೆ ನೀಡಿದ್ದ ವಿಶೇಷ ಒಲುಮೆ ರಾಷ್ಟ್ರ ಸ್ಥಾನ ಹಿಂದಕ್ಕೆ

ನವದೆಹಲಿ: ನಿನ್ನೆ ಪುಲ್ವಾಮಾದಲ್ಲಿ ನಡೆದ ಕ್ರೂರ ಉಗ್ರರ ದಾಳಿಯಲ್ಲಿ ಸಿಆರ್'ಪಿಎಫ್'ನ 42 ಯೋಧರು ವೀರಸ್ವರ್ಗ ಸೇರಿರುವ ಘಟನೆಯ ಹಿಂದೆ ಪಾಕಿಸ್ಥಾನ ಹಾಗೂ ಅಲ್ಲಿನ ಐಎಸ್'ಐ ಕೈವಾಡ ಇರುವ ...

Read more

ಅಯ್ಯೋ ವಿಧಿಯೇ! ಯುರೋಪ್ ಮಾದರಿ ದಾಳಿಗೆ ಯೋಧರ ದೇಹಗಳೇ ಛಿತ್ರ: ವೀಡಿಯೋ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಇತಿಹಾಸದಲ್ಲೇ ಅತ್ಯಂತ ಪೈಶಾಚಿಕ ಕೃತ್ಯ ಎಂದಾಗಿರುವ ಇಂದು ನಡೆದ ಉಗ್ರರ ದಾಳಿಗೆ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ...

Read more
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!