Tag: Terror attack

ಭಾರೀ ಉಗ್ರ ದಾಳಿ | 60ಕ್ಕೂ ಅಧಿಕ ಸಾವು | ಹೊತ್ತಿ ಉರಿದ ಮಾಸ್ಕೋ ಏರಿಯಾ | ಸಿಕ್ಕಸಿಕ್ಕವರ ಮೇಲೆ ಗುಂಡು

ಕಲ್ಪ ಮೀಡಿಯಾ ಹೌಸ್  |  ಮಾಸ್ಕೋ  | ರಷ್ಯಾದ #Russia ರಾಜಧಾನಿ ಮಾಸ್ಕೋದ ಹಲವು ಪ್ರದೇಶಗಳಲ್ಲಿ ಉಗ್ರರು ಬಾರೀ ದಾಳಿ ನಡೆಸಿದ್ದು, 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ...

Read more

ಜಮ್ಮು ಪೊಲೀಸ್ ಪಡೆಗಳ ಮೇಲೆ ಉಗ್ರರ ದಾಳಿ: ಭಾರೀ ಗುಂಡಿನ ಚಕಮಕಿ

ಶ್ರೀನಗರ: ಜಮ್ಮು ಕಾಶ್ಮೀರದ ಪೊಲೀಸ್ ಪಡೆಗಳ ಮೇಲೆ ಉಗ್ರರು ಇಂದು ಸಂಜೆ ದಾಳಿ ನಡೆಸಿದ್ದು, ಸ್ಥಳದಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದೆ. ಅನಂತನಾಗ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ...

Read more

Big Breaking: ಆವಂತಿಪೋರ, ಶ್ರೀನಗರ ವಾಯುನೆಲೆ ಮೇಲೆ ಕ್ರೂರ ದಾಳಿಗೆ ಉಗ್ರರ ಸಂಚು

ನವದೆಹಲಿ: ಗಡಿ ಭಾಗದಲ್ಲಿ ಉಗ್ರರ ಉಪಟಳ ಮುಂದುವರೆದಿರುವಂತೆಯೇ ಕಣಿವೆ ರಾಜ್ಯದ ಆವಂತಿಪೋರ ಹಾಗೂ ಶ್ರೀನಗರದ ವಾಯುನೆಲೆಗಳ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ...

Read more

ದೇಶದ ವಿರುದ್ದ ಗನ್ ಹಿಡಿದರೆ ಬೇಟೆಯಾಡುವುದು ನಿಶ್ಚಿತ: ಸೇನೆ ಎಚ್ಚರಿಕೆ

ಶ್ರೀನಗರ: ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ 42 ಯೋಧರು ವೀರಸ್ವರ್ಗ ಸೇರಿದ 100 ಗಂಟೆಯೊಳಗೇ ಜೈಷ್ ಉಗ್ರರ ಸಂಘಟನೆಯ ಮುಖಂಡನನ್ನು ಹೊಡೆದು ಹಾಕಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ...

Read more

ಸೇನೆಯ ಭರ್ಜರಿ ಬೇಟೆ: ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಫಿನಿಷ್

ಪುಲ್ವಾಮಾ: ಭಾರತೀಯ ಸೇನೆಯ 42 ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಷೀದ್ ಘಾಜಿಯನ್ನು ಭಾರತೀಯ ಸೇನೆ ಬೇಟೆಯಾಡಿ ಹೊಡೆದು ಹಾಕಿದೆ. ಪುಲ್ವಾಮದ ...

Read more

ಭದ್ರತೆ ಕುರಿತು ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ನವದೆಹಲಿ: ಪುಲ್ವಾಮಾ ದಾಳಿ ಹಾಗೂ ಇಂದು ಪುಲ್ವಾಮಾದಲ್ಲಿ ಉಗ್ರರು ಮತ್ತೆ ನಾಲ್ವರು ಯೋಧರನ್ನು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ...

Read more

ಪುಲ್ವಾಮಾದಲ್ಲಿ ಮತ್ತೆ ಉಗ್ರರ ದಾಳಿ: ಭದ್ರತಾ ಪಡೆಗಳ ಕಾರ್ಯಾಚರಣೆ

ಪುಲ್ವಾಮಾ: 42 ಯೋಧರನ್ನು ಬಲಿ ಪಡೆದೆ ಪ್ರದೇಶ ಪುಲ್ವಾಮಾದಲ್ಲೇ ಇಂದು ನಸುಕಿನಲ್ಲಿ ಉಗ್ರರು ದಾಳಿ ನಡೆಸಿದ್ದು, ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿರುವ ...

Read more

ಹುತಾತ್ಮ ವೀರಯೋಧರಿಗೆ ಸುಬ್ರಹ್ಮಣ್ಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಸುಬ್ರಹ್ಮಣ್ಯ: ಜಮ್ಮುವಿನ ಪುಲ್ವಾಮಾದಲ್ಲಿ ಗುರುವಾರ ಉಗ್ರರ ದಾಳಿಯ ಪರಿಣಾಮ ವೀರಸ್ವರ್ಗ ಸೇರಿದ ಹೆಮ್ಮೆಯ ಭಾರತೀಯ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ...

Read more

ಈ ನವಜೋತ್ ಸಿಧು ದೇಹದಲ್ಲಿರುವುದು ರಕ್ತವೋ ಅಥವಾ ಗಟಾರದ ಕೊಚ್ಚೆ ನೀರೋ?

ಅಮೃತ್'ಸರ: ಗುರುವಾರ ಜಮ್ಮುವಿನ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಗೆ ಇಡಿಯ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪಾಕಿಸ್ಥಾನಕ್ಕೆ ಸರಿಯಾದ ಪಾಠ ಕಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಪಂಜಾಬ್ ಸಚಿವ, ...

Read more

ವೀಡಿಯೋ: ಸೈನಿಕರ ಹತ್ಯೆಯನ್ನು ಶ್ರೀನಗರದಲ್ಲಿ ಸಂಭ್ರಮಿಸಿದವರಿಗೆ ಛೀಮಾರಿ

ಶ್ರೀನಗರ: ಜಮ್ಮುವಿನ ಪುಲ್ವಾಮ ಜಿಲ್ಲೆಯಲ್ಲಿ ನಿನ್ನೆ ಪಾಕ್ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಸಿಆರ್'ಪಿಎಫ್'ನ 42 ಯೋಧರು ವೀರಸ್ವರ್ಗ ಸೇರಿರುವುದಕ್ಕೆ ಇಡಿಯ ಭಾರತವೇ ಕಣ್ಣೀರಿಡುತ್ತಿದೆ. ಆದರೆ, ಕಣಿವೆ ...

Read more
Page 1 of 2 1 2
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!