No Result
View All Result
Memorable Concert by Dr Sunder and Smt.J.B.Keerthana
English Articles

Memorable Concert by Dr Sunder and Smt.J.B.Keerthana

by kalpa News
July 2, 2026
0

Kalpa Media House  |  Special Article  |  Puttur, which is a small town in the picturesque South Canara belt, has...

Read moreDetails
Physical Intelligence to Shape India’s Future

Physical Intelligence to Shape India’s Future

July 2, 2026
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ

Kotak Mahindra to acquire Deutsche Bank’s retail banking

July 1, 2026
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಗದಗ

ರಾಜನೂ ರಾಣಿಯೂ ಚಿತ್ರದ ಚಿತ್ರೀಕರಣ ಮುಕ್ತಾಯ

kalpa News by kalpa News
December 25, 2021
in ಗದಗ
0
ರಾಜನೂ ರಾಣಿಯೂ ಚಿತ್ರದ ಚಿತ್ರೀಕರಣ ಮುಕ್ತಾಯ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ನರಗುಂದ  |

ಶ್ರೀ ಆದಿಶಕ್ತಿ ಕ್ರಿಯೇಷನ್ಸ್ ನರಗುಂದ ಬ್ಯಾನರ್ ಅಡಿಯಲ್ಲಿ ಡಾ. ಜಯದೇವ ಗುರುಗಳು ಇವರ ಆಶೀರ್ವಾದದೊಂದಿಗೆ ‘ರಾಜನೂ ರಾಣಿಯೂ’ ಕನ್ನಡ ಚಲನಚಿತ್ರದ ಎರಡನೆ ಹಂತದ ಚಿತ್ರೀಕರಣ ನರಗುಂದ, ಸವದತ್ತಿ ತಾಲೂಕಿನ ಹಿರೇಕುಂಬಿ, ಮುನವಳ್ಳಿ, ಎಕ್ಕೇರಿ, ವರವಿ ಸಿದ್ದೇಶ್ವರ ದೇವಸ್ಥಾನ, ಸವದತ್ತಿ, ಸುತ್ತ ಮುತ್ತ ಭರದಿಂದ ಸಾಗಿ ಇದೀಗ ಮಾತಿನ ಭಾಗದ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಂಡಿದೆ.

ನಿರ್ದೇಶಕ ರಾಜು ಆಚಾರ್ಯ ಮಾತನಾಡಿ, `ರಾಜನೂ ರಾಣಿಯೂ’ ಚಿತ್ರದಲ್ಲಿ ನಮ್ಮ ಭಾಗದ ಕಲಾವಿದರು ತಂತ್ರಜ್ಞರಿಗೆ ಅವಕಾಶ ನೀಡಲಾಗಿದ್ದು, ಸಂಪೂರ್ಣ ಉತ್ತರ ಕರ್ನಾಟಕದ ಸಂಭಾಷಣೆ ಚಿತ್ರದಲ್ಲಿ ಇದೆ. ಕನ್ನಡ ಮತ್ತು ಗ್ರಾಮೀಣ ಸಂಸ್ಕೃತಿ ಚಿತ್ರದಲ್ಲಿ ಮೂಡಿಬರಲಿದ್ದು, ಇದೀಗ ಚಿತ್ರೀಕರಣ ಸತತವಾಗಿ ನಡೆಸಿ ಮುಗಿಸಿದ್ದು ಮಾತಿನ ಭಾಗ ಮುಕ್ತಾಯವಾಗಿದೆ. ಒಂದಿಷ್ಟು ಪ್ಯಾಚವರ್ಕ ಏನಾದರೂ ಇದ್ದಲ್ಲಿ ಹಾಡಿನ ಚಿತ್ರೀಕರಣದ ವೇಳೆ ಅದನ್ನೂ ಪೂರ್ಣ ಮಾಡುತ್ತೇವೆ. ಸದ್ಯದಲ್ಲೇ ಹಾಡಿನ ಚಿತ್ರೀಕರಣವನ್ನು ನರಗುಂದ, ಗಜೇಂದ್ರಗಡ, ಕಾಲಕಾಲೇಶ್ವರ ಸುತ್ತಮುತ್ತ ನಡೆಸುತ್ತೇವೆ ಎಂದರು.

ಬೆಳಗಾವಿಯ ಅಮೋಲ್ ದೇಸಾಯಿ ನಾಯಕನಾಗಿ, ಜ್ಯೋತಿ ನಾಯಕಿಯಾಗಿ, ಸಾಗರ್ ಜೋಷಿ, ಮೌನೇಶ ಸಿ. ಬಡಿಗೇರ, ಶಿವಾನಂದ ತಾರಿಹಾಳ, ಪ್ರತಿಭಾ ವಕ್ಕುಂದ, ಗೋಪಾಲ ಪಾಸಲಕರ, ಆರ್. ನವೀನಕುಮಾರ್, ಮಂಜು ರಂಗನಾಥ, ಶಿವರಾಜ್ ಕುರಗುಂದ, ಶ್ರೀನಿವಾಸ ಇನಾಮದಾರ, ಕು. ಶ್ರೇಯಾ ಪತ್ತಾರ, ಪ್ರವೀಣ ಬಡಿಗೇರ ಸೇರಿದಂತೆ ಇತರರು ಅಭಿನಯಿಸಿದ್ದಾರೆ.

ಛಾಯಾಗ್ರಹಣ ಉದಯಗೌಡ.ಕೆ,(ಬೆಂಗಳೂರ), ಸಹಾಯಕರು ನಿತಿನ್ ನಾಗರಾಳ , ಸಂಕಲನ ಪ್ರವೀಣ, ಚಿದಾನಂದ್,ಅಭಿಷೇಕ್ ಬಡಿಗೇರ, ಸಾಹಿತ್ಯ , ಸಂಗೀತ ಕೆ. ಎಮ್. ಇಂದ್ರ, ಶಬ್ದಗ್ರಹಣ ರಾಜೇಶ್, ಸಹಾಯಕ ನಿರ್ದೇಶನ ನಂದೀಶ್ ನಾವಳ್ಳಿಮಠ,ಸಹ ನಿರ್ದೇಶನ ಮೌನೇಶ್ ಬಡಿಗೇರ ಗದಗ, ಶ್ರೀನಿವಾಸ ಇನಾಮದಾರ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಗಿ ಅವರದಿದೆ ನಿರ್ಮಾಣ ನಿರ್ವಹಣೆ ರಾಹುಲ್ ಅಂಬಿಗೇರ್, ಮೌನೇಶ ಪತ್ತಾರ ಹಾಗೂ ಧೀರಜ್ ಕೋಟೆಕರ್ , ವಿನಾಯಕ ಪವಾರ್ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕತೆ, ಸಂಭಾಷಣೆ ನಿರ್ದೇಶನ ರಾಜು ಆಚಾರ್ಯ ಅವರದಿದೆ.

ವರದಿ: ಡಾ.ಪ್ರಭು ಗಂಜಿಹಾಳ-9448775346

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: GadagaKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSandalwood Newsನರಗುಂದರಾಜನೂ ರಾಣಿಯೂ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

2019ನೇ ಸಾಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ

Next Post

ಓಮಿಕ್ರಾನ್ ಪ್ರಕರಣಗಳ ಹೆಚ್ಚಳ ಹಿನ್ನೆಲೆ ನಾಳೆ ತಜ್ಞರೊಂದಿಗೆ ಸಭೆ: ಸಿಎಂ

kalpa News

kalpa News

Next Post
ಕೇರಳದಿಂದ ಬಂದವರಿಂದ ಮಂಗಳೂರಿನಲ್ಲಿ ಹಿಂಸಾಚಾರ: ಗೃಹ ಸಚಿವ

ಓಮಿಕ್ರಾನ್ ಪ್ರಕರಣಗಳ ಹೆಚ್ಚಳ ಹಿನ್ನೆಲೆ ನಾಳೆ ತಜ್ಞರೊಂದಿಗೆ ಸಭೆ: ಸಿಎಂ

Leave a Reply Cancel reply

Your email address will not be published. Required fields are marked *

No Result
View All Result
Memorable Concert by Dr Sunder and Smt.J.B.Keerthana
English Articles

Memorable Concert by Dr Sunder and Smt.J.B.Keerthana

by kalpa News
July 2, 2026
0

Kalpa Media House  |  Special Article  |  Puttur, which is a small town in the picturesque South Canara belt, has...

Read moreDetails
Physical Intelligence to Shape India’s Future

Physical Intelligence to Shape India’s Future

July 2, 2026
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ

Kotak Mahindra to acquire Deutsche Bank’s retail banking

July 1, 2026
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL