ಕಲ್ಪ ಮೀಡಿಯಾ ಹೌಸ್ | ನವದೆಹಲಿ |
2022-23ನೆಯ ಸಾಲಿನ ಕೇಂದ್ರ ಆಯವ್ಯಯವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ್ದು, ತೆರಿಗೆ ಏರಿಕೆ-ಇಳಿಕೆಯಿಂದಾಗಿ ಕೆಲವು ವಸ್ತುಗಳ ಮೇಲಿನ ಬೆಲೆಯೂ ಸಹ ವ್ಯತ್ಯಯವಾಗಿದೆ. ಅದರ ವಿವರ ಇಂತಿದೆ.

ಯಾವ ವಸ್ತುಗಳ ಬೆಲೆ ಇಳಿಕೆ?
ಮೊಬೈಲ್
ಮೊಬೈಲ್ ಚಾರ್ಜರ್
ಎಲೆಕ್ಟ್ರಾನಿಕ್ ಉಪಕರಣಗಳು
ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳು
ಚಿನ್ನ, ವಜ್ರಾಭರಣಗಳು
ಸ್ಟೀಲ್ ಸ್ಟ್ರಾಪ್ ಮೇಲಿನ ರಿಯಾಯಿತಿ ಕಸ್ಟಮ್ಸ್ ಸುಂಕ
ವಿದೇಶಿ ಯಂತ್ರೋಪಕರಣಗಳು
ಕೃಷಿ ಸರಕುಗಳು
ಸಹಕಾರದ ಹೆಚ್ಚುವರಿ ಶುಲ್ಕ ಶೇ.12-7 ಕ್ಕೆ ಇಳಿಕೆ

ಯಾವ ವಸ್ತುಗಳ ಬೆಲೆ ಏರಿಕೆ?
ಚಿನ್ನದ ತದ್ರೂಪಿ ಆಭರಣಗಳು
ಛತ್ರಿ/ಕೊಡೆಗಳು
ಬ್ಲೆಂಡಿಂಗ್ ರಹಿತ ಇಂಧನ
ಕ್ಯಾಪಿಟಲ್ ಸರಕುಗಳು
ಕ್ರಿಪ್ರೋಕರೆನ್ಸಿ ಮೇಲಿನ ಹೂಡಿಕೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















