ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಹಾಗೂ ಬ್ರಿಟನ್ ವೈರಸ್ ಹರಡುವ ಭೀತಿಯಿರುವ ಹಿನ್ನೆಲೆಯಲ್ಲಿ ಇಂದಿನಿಂದ ಜ.2ರವರೆಗೂ ರಾಜ್ಯದಾದ್ಯಂತ ನೈಟ್ ಕರ್ಫ್ಯೂಗೆ ಆದೇಶಿಸಲಾಗಿದ್ದು, ರಾತ್ರಿ 10ರಿಂದ ಮುಂಜಾನೆ 6ರವರೆಗೂ ಇದು ಜಾರಿಯಲ್ಲಿರುತ್ತದೆ.
ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದು, ನೈಟ್ ಕರ್ಫ್ಯೂ ವೇಳೆಯಲ್ಲಿ ಯಾವುದಕ್ಕೆ ಅವಕಾಶವಿದೆ? ಯಾವುದಕ್ಕೆ ಅವಕಾಶವಿಲ್ಲ ಎಂಬ ವಿವರ ಹೀಗಿದೆ.
ಏನಿರತ್ತೆ?
- ಆಸ್ಪತ್ರೆ
- ಮೆಡಿಕಲ್ ಶಾಪ್
- ಆಂಬುಲೆನ್ಸ್
- ಅಗ್ನಿ ಶಾಮಕ ದಳ
- ಅಗತ್ಯ ವಸ್ತು ಸರಬರಾಜು ವಾಹನ ಸಂಚಾರ
- ಹಾಗೂ ತುರ್ತು ಸೇವೆಗಳು ಮಾತ್ರ
ಏನಿರಲ್ಲ?
- ರಾತ್ರಿ 10ರಿಂದ ಮುಂಜಾನೆ 6ರವರೆಗೂ ಯಾರೂ ಮನೆಯಿಂದ ಹೊರ ಬರುವಂತಿಲ್ಲ
- ಕೆಎಸ್’ಆರ್’ಟಿಸಿ, ಬಿಎಂಟಿಸಿ ಬಸ್ ಸಂಚಾರ
- ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ
- ಅಂಗಡಿ-ಮುಂಗಟ್ಟು, ವ್ಯಾಪಾರ-ವಹಿವಾಟ
- ಹೊಟೇಲ್, ಬಾರ್-ರೆಸ್ಟೋರೆಂಟ್, ರೆಸಾರ್ಟ್
- ಬೀದಿ ಬದಿ ವ್ಯಾಪಾರ
- ಮಾರ್ಕೆಟ್
- ಆಟೋ ಸಂಚಾರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post