No Result
View All Result
Prayagraj - Yesvantpur Special Weekly Express Trains
English Articles

Special Weekly Express Trains Between Prayagraj and Yesvantpur Announced

by kalpa News
July 23, 2026
0

Kalpa Media House  |  Bengaluru | To clear the extra rush of passengers, North Central Railway has announced the operation...

Read moreDetails
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
  • Advertise With Us
  • Grievances
  • About Us
  • Contact Us
Thursday, July 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸಾಗರ

ಏರುತ್ತಿರುವ ಉಷ್ಣತೆಯಿಂದ ಅಡಿಕೆ ಬೆಳೆಗೆ ಕುತ್ತು: ಪರ್ಯಾಯ ಕೃಷಿಯತ್ತ ಮಲೆನಾಡ ರೈತರ ಚಿತ್ತ

kalpa News by kalpa News
May 6, 2023
in ಸಾಗರ
0
ಏರುತ್ತಿರುವ ಉಷ್ಣತೆಯಿಂದ ಅಡಿಕೆ ಬೆಳೆಗೆ ಕುತ್ತು: ಪರ್ಯಾಯ ಕೃಷಿಯತ್ತ ಮಲೆನಾಡ ರೈತರ ಚಿತ್ತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಸಾಗರ  |

ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣತೆಯಿಂದಾಗಿ ಮಲೆನಾಡ ಸಾಂಪ್ರದಾಯಿಕ ಬೆಳೆ ಅಡಿಕೆಗೆ ಕುತ್ತು ಬಂದಿದೆ. ಭವಿಷ್ಯದಲ್ಲಿ ಆಪತ್ತು ಎದುರಿಸುವ ರೈತನಿಗೆ ಪರ್ಯಾಯ ಬೆಳೆ ಅನಿವಾರ್ಯವಾಗಿದೆ.

ಇಂತಹ ಸಂದರ್ಭದಲ್ಲಿ ಪರ್ಯಾಯ ಹಾದಿ ಕಂಡುಕೊಂಡ ಕೃಷಿಕರು ಬಹುಪಯೋಗಿ ಬಿದಿರು ಬೆಳೆಯತ್ತ ಮುಖ ಮಾಡಿದ್ದಾರೆ.
ತಾಲ್ಲೂಕು ಮುಂಡಿಗೆಸರದ ಪ್ರಸನ್ನ, ರಾಮಮೂರ್ತಿ, ರಾಜಗೋಪಾಲ್ ಈ ಕುರಿತು ಮುಂಡಿಗೆಸರದಲ್ಲಿ ನಡೆದ ಬಿದಿರು ಪ್ರಾತ್ಯಕ್ಷಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಹಲವಾರು ವಿಭಿನ್ನ ಬೆಳೆಗಳ ಪ್ರಯೋಗಕ್ಕೆ ಮುಂದಾಗಿರುವ ಅಡಿಕೆ ಬೆಳೆಗಾರರಿಗೆ ನಷ್ಟವೇ ಅಧಿಕ. ಈಚೆಗೆ ಭವಿಷ್ಯದಲ್ಲಿ ಆದಾಯ ತರುವ ಬೆಳೆಯ ಶೋಧ ಕಾರ್ಯದಲ್ಲಿ ಬಿದಿರು ಈ ಸ್ಥಾನ ತುಂಬಬಲ್ಲದು ಎಂಬ ಭರವಸೆಯಿಂದ ಬಿದಿರು ಬೆಳೆಗೆ ಮುಂದಾಗಿದ್ದೇವೆ. ಅತಿ ಹೆಚ್ಚು ರೈತರು ಬೆಳೆಬೆಳೆಯುವ ಮೂಲಕ ನಮ್ಮದೆ ಆದ ಸ್ವಾವಲಂಬಿ ಎಥನಾಲ್ ತಯಾರಿ, ಸ್ವಂತ ಮಾರುಕಟ್ಟೆ ಮೂಲಕ ಯಶಸ್ಸು ಸಾಧಿಸಬಹುದು ಎಂಬ ನಂಬಿಕೆ ಇದೆ. ಇಂತಹ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಮ್ಮವರೆ ಆದ ಸಾರ ಸಂಸ್ಥೆಯವರು ಆಸಕ್ತಿ ತೋರಿರುವುದು ಬಿದಿರು ಬೆಳೆಗಾರರಿಗೆ ವರದಾನವಾಗಲಿದೆ ಎಂದು ಬಿದಿರು ಬೆಳೆಗಾರ ಪ್ರಸನ್ನ ಹುಣಸೆಕೊಪ್ಪ ಹೇಳಿದ್ದಾರೆ.

ಬಹುಪಯೋಗಿ ಬಿದಿರು ಭವಿಷ್ಯದಲ್ಲಿ ಬಹು ಬೇಡಿಕೆ ಬೆಳೆ, ಭಾರತ ಸರ್ಕಾರ ರಾಷ್ಟ್ರೀಯ ಬಿದಿರು ಯೋಜನೆ ಮೂಲಕ ಬೆಳೆಗಾರರನ್ನು ಪ್ರೇರೇಪಿಸುತ್ತಿದೆ.
ಡಾ.ರಾಮಕೃಷ್ಣ ಹೆಗಡೆ, ಅರಣ್ಯ ಅಧಿಕಾರಿ, ಪೊನ್ನಂ ಪೇಟೆ

ಇಂಡಸ್ ಟ್ರೀ ಫೌಂಡೇಶನ್ ರಾಜ್ಯದ ಮೂರು ಜಿಲ್ಲೆಗಳಲ್ಲಿ 1200 ರೈತರ ಉತ್ಪಾದಕ ಸಂಘ ನಿರ್ಮಿಸಿ ಬಿದಿರು ಕೃಷಿ ಆರಂಭಿಸಿದೆ.
ಡಾ. ಶ್ರೀಕಾಂತ್ ಗುನಗಾ, ಸೀನಿಯರ್ ಸೈಂಟಿಸ್ಟ್

Also read: ನಾಳೆ ಆಯನೂರಿಗೆ ಪ್ರಧಾನಿ ಮೋದಿ: ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಹೀಗಿದೆ ಪರ್ಯಾಯ ಮಾರ್ಗ

ಇಂಡಸ್ಟ್ರಿ ಫೌಂಡೇಶನ್ ಸಹಯೋಗದ ಸಾರಾ ಸಂಸ್ಥೆ ಸಂಚಾಲಕ ಕುಮಾರ್ ಮಾತನಾಡಿ, ದೇಶದ ವಿವಿದೆಡೆ ಮಹಿಳೆಯರಿಗೆ, ಕೃಷಿಕರಿಗೆ ಬಿದಿರು ಉತ್ಪನ್ನಗಳ ತರಬೇತಿ ನೀಡಿ ಐಕಿಯಾ ಮೂಲಕ ಮಾರುಕಟ್ಟೆ ಕೂಡ ಒದಗಿಸಲಾಗಿದೆ. ಎಫ್ಎಸ್ಸಿ ಮಾನ್ಯತೆಯುಳ್ಳ ಬಿದಿರು ಹಸಿರು ಬಂಗಾರ. ಎರಡು ವರ್ಷ ಗಿಡ ಕಾಯ್ದುಕೊಂಡರೆ ಸದೃಢ ಆದಾಯ ನೀಡುವ ಸುಲಭ ಬೆಳೆಯಿದು. ಪ್ರತಿ ರೈತರಿಗೆ 60 ಗಿಡ, ಗೊಬ್ಬರವನ್ನು ಉಚಿತವಾಗಿ ನೀಡಲಾಗುತ್ತದೆ. ಈಗಾಗಲೇ ಸಾಗರ, ಹೊಸನಗರ ತಾಲೂಕಿನಲ್ಲಿ 280 ಜನ ರೈತರು ಬಿದರನ್ನು ಬೆಳೆಯುತ್ತಿದ್ದು ಈ ವರ್ಷ ಸೊರಬ ತಾಲೂಕಿನಲ್ಲಿ 200 ಜನ ರೈತರಿಗೆ ಬಿದರನ್ನು ಕೊಡಲು ನಿರ್ಧರಿಸಿದ್ದು ಸಾಗರ ,ಹೊಸನಗರ ತಾಲೂಕಿನಲ್ಲೂ ಕೂಡ ಮತ್ತೆ 200 ಜನ ರೈತರಿಗೆ ಬಿದಿರನ್ನು ಕೊಡಲಾಗುತ್ತದೆ ,ಅದು ಉಚಿತವಾಗಿ ರೈತರು ಈ ಅವಕಾಶವನ್ನು ಉಪಯೋಗಿಸಬಹುದು ಹಾಗೂ ಡಾ, ರಾಮಕೃಷ್ಣ ಹೆಗಡೆಯವರು ಹಾಗೂ ಡಾ, ಶ್ರೀಕಾಂತ ಗುಣಗ ರವರು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೊಡಲಿದ್ದಾರೆ , ಹಾಗೂ ಕಣಜ ರೈತ ಉತ್ಪಾದಕರ ಸಂಘ ವನ್ನು ಸ್ಥಾಪಿಸಲಾಗಿದೆ. ಮಾಹಿತಿಗಾಗಿ 7996473910 ಸಂಪರ್ಕಿಸಬಹುದು ಎಂದಿದ್ದಾರೆ.

ಪ್ರಾತ್ಯಕ್ಷಿಕೆ ಯಲ್ಲಿ ಪರಿಸರ ಕಾರ್ಯಕರ್ತ ಶ್ರೀ ಪಾದ ಬಿಚ್ಚುಗತ್ತಿ, ಸಾರಾ ಸಂಸ್ಥೆ ಧನುಷ್, ರಂಗಕರ್ಮಿ ಪ್ರಸನ್ನ ಹುಣಸೆಕೊಪ್ಪ, ಮುಂಡಿಗೆಸರ ರಾಮಮೂರ್ತಿ, ಹುಣಸೆಕೊಪ್ಪ ರಾಜಗೋಪಾಲ್ ಮೊದಲಾದವರಿದ್ದರು.

ವರದಿ: ಮಧುರಾಮ್, ಸೊರಬ

http://kalpa.news/wp-content/uploads/2023/05/Jain-Public-School.mp4

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: KannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaSagaraShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್ಸಾಗರ
Share233Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶ್ರೀಕೃಷ್ಣನೇ ವಿಶ್ವದ ಮೊದಲ ಪರಿಸರವಾದಿ: ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅಭಿಮತ

Next Post

ಶಿವಮೊಗ್ಗ | ಮೇ 13, 14ರಂದು ನಿಷೇದಾಜ್ಞೆ | ಮತದಾನ ಹಿನ್ನೆಲೆ ಸಂತೆ-ಜಾತ್ರೆ ನಿಷೇಧ: ಡಿಸಿ

kalpa News

kalpa News

Next Post
ಇಂದು ಸಂಜೆ ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ, ಸೆಕ್ಷನ್ ಮುಂದುವರಿಕೆ ನಿರ್ಧಾರ

ಶಿವಮೊಗ್ಗ | ಮೇ 13, 14ರಂದು ನಿಷೇದಾಜ್ಞೆ | ಮತದಾನ ಹಿನ್ನೆಲೆ ಸಂತೆ-ಜಾತ್ರೆ ನಿಷೇಧ: ಡಿಸಿ

Leave a Reply Cancel reply

Your email address will not be published. Required fields are marked *

No Result
View All Result
Prayagraj - Yesvantpur Special Weekly Express Trains
English Articles

Special Weekly Express Trains Between Prayagraj and Yesvantpur Announced

by kalpa News
July 23, 2026
0

Kalpa Media House  |  Bengaluru | To clear the extra rush of passengers, North Central Railway has announced the operation...

Read moreDetails
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL