Read - < 1 minute
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳಿಗೆ ಮುಖಂಡರು ಹಾಗೂ ಕಾರ್ಯಕರ್ತರನ್ನು ನಿಯೋಜನೆ ಮಾಡಿ ಆದೇಶಿಸಲಾಗಿದೆ.
ಈ ಕುರಿತಂತೆ ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಂ.ಬಿ. ಭಾನುಪ್ರಕಾಶ್ ಅವರು ಹೆಸರು ಹಾಗೂ ಜವಾಬ್ದಾರಿಗಳನ್ನು ಘೋಷಣೆ ಮಾಡಿದರು.
- ಹಾಲು ಉತ್ಪಾದಕರ ಪ್ರಕೋಷ್ಟ ಸಂಚಾಲಕ್-ಶ್ರೀಪಾದ್ ಹೆಗಡೆ ನಿಸರಾಣಿ
- ಸಹ ಸಂಚಾಲಕ್-ಹುಬ್ಳಿ ನಾಗರಾಜ್, ಕೊನಗವಳ್ಳಿ
- ಹಿರಿಯ ನಾಗರೀಕರ ಪ್ರಕೋಷ್ಟ ಸಂಚಾಲಕ್-ಬಿ.ಜಿ. ರಾಮಲಿಂಗಯ್ಯ
- ಸಹ ಸಂಚಾಲಕ್-ಸಿದ್ದಪ್ಪ ಹೊಳೆಹೊನ್ನೂರು
- ಸಹಕಾರಿ ಪ್ರಕೋಷ್ಟ ಸಂಚಾಲಕ್-ಬಿ.ಜಿ .ದಿನೇಶ್
- ಸಹ ಸಂಚಾಲಕ್ ಎನ್.ಆರ್. ದೇವಾನಂದ್
- ಸಾಂಸ್ಕೃತಿಕ ಪ್ರಕೋಷ್ಟ ಸಂಚಾಲಕ್-ಸಹನಾ ಚೇತನ್ ಕೋಟೆ ರಸ್ತೆ,
- ಸಹ-ಸಂಚಾಲಕ್ ಅರುಣ್ ಘಾಟೆ
- ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಟ ಸಂಚಾಲಕ್-ಎ.ಎಲ್. ಅರವಿಂದ್
- ಸಹ ಸಂಚಾಲಕ್-ಚಂದವಳ್ಳಿ ಸೋಮಶೇಖರ್
- ಕಾನೂನು ಪ್ರಕೋಷ್ಟ ಸಂಚಾಲಕ್-ಕೆ.ಎಸ್. ದೇವರಾಜ್
- ಸಹ ಸಂಚಾಲಕ್-ಕೆ.ವಿ. ಪ್ರವೀಣ್
- ವೈದ್ಯಕೀಯ ಪ್ರಕೋಷ್ಟ ಸಂಚಾಲಕ್-ಡಾ. ಹೇಮಂತಕುಮಾರ್
- ಸಹ ಸಂಚಾಲಕ್ ಡಾ. ಶ್ರೀನಿವಾಸ ರೆಡ್ಡಿ
- ಶಿಕ್ಷಕರ ಪ್ರಕೋಷ್ಟ ಸಂಚಾಲಕ್-ರಾಜಣ್ಣ
- ಸಹ ಸಂಚಾಲಕ್-ಸುಭಾಷ್ ಸ್ಥಾನಿಕ್
- ಆರ್ಥಿಕ ಪ್ರಕೋಷ್ಟ ಸಂಚಾಲಕ್-ರಾಮ್ ಸಾಗರ
- ಸಹ ಸಂಚಾಲಕ್-ಶ್ರೀನಿವಾಸ್
- ಅಸಂಘಟಿತ ಕಾರ್ಮಿಕರ ಪ್ರಕೋಷ್ಟ ಸಂಚಾಲಕ್-ಟಿ. ಪೆರುಮಾಳ್
- ಸಹ ಸಂಚಾಲಕ್-ಆರ್. ಶ್ರೀನಿವಾಸ್(ಮೇಸ್ತ್ರಿ)
- ಪಂಚಾಯತ್ ರಾಜ್ ನಗರ ಸಂಚಾಲಕ್-ವಿ. ಮಹೇಶ್
- ಸಹ ಸಂಚಾಲಕ್-ಇ. ವಿಶ್ವಾಸ್
- ಮೀನುಗಾರರ ಪ್ರಕೋಷ್ಟ ಸಂಚಾಲಕ್-ಬಸವರಾಜ್
- ಸಹ ಸಂಚಾಲಕ್-ಮಂಜುನಾಥ್ ಬ್ಯಾಣದ್
- ವ್ಯಾಪಾರಿಗಳ ಪ್ರಕೋಷ್ಟ ಸಂಚಾಲಕ್-ಉದಯ್ ಕುಮಾರ್
- ಸಹ ಸಂಚಾಲಕ್-ಉದಯ್
- ಪ್ರಬುಧ್ಧರ ಪ್ರಕೋಷ್ಟ ಸಂಚಾಲಕ್-ಶ್ರೀನಾಥ್ ನಗರಗದ್ದೆ
- ಸಹ ಸಂಚಾಲಕ್-ದಿವಾಕರ್ ಭಾವೆ
- ಕೈಗಾರಿಕಾ ಪ್ರಕೋಷ್ಟ-ಸಂಚಾಲಕ್ ಶರತ್
- ಸಹ ಸಂಚಾಲಕ್-ಶಿವಾನಂದ ಬಿಳಿಗಿ
- ಪೂರ್ವ ಸೈನಿಕರ ಪ್ರಕೋಷ್ಟ-ಸಂಚಾಲಕ್ ವಿಷ್ಣು ಹೆಗ್ಗಡೆ
- ಸಹ ಸಂಚಾಲಕ್-ಧರ್ಮರಾಜ್
- ನೇಕಾರರ ಪ್ರಕೋಷ್ಟ ಸಂಚಾಲಕ್-ಟಿ. ರಾಜೇಶ್
- ಸಹ ಸಂಚಾಲಕ್ ಎಸ್.ಆರ್. ಮಂಜುನಾಥ್
- ವೃತ್ತಿಪರ ಪ್ರಕೋಷ್ಟ ಸಂಚಾಲಕ್-ನರೇಂದ್ರ
- ವಿವಿಧ ಭಾಷಿಕರ ಪ್ರಕೋಷ್ಟ ಸಂಚಾಲಕ್-ಎನ್. ಮಂಜುನಾಥ್
- ಫಲಾನುಭವಿಗಳ ಪ್ರಕೋಷ್ಟ ಸಂಚಾಲಕ್-ಮೊಹಮ್ಮದ್ ಖಯ್ಯೂಂ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post