ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಅನೇಕ ಕಡೆಗಳಿಂದ ದೇಣಿಗೆಯು ಹರಿದುಬರುತ್ತಿದ್ದು, ಜಿಲ್ಲಾ ಮದ್ಯವಿತರಕರ ಸಂಘಟನೆಯ ಅಧ್ಯಕ್ಷ ಹಾಗೂ ಉದ್ಯಮಿ ಕಿಮ್ಮನೆ ಆದಿತ್ಯ ಅವರು ರಾಮಮಂದಿರ ನಿರ್ಮಾಣ ಕಾಮಗಾರಿಗೆ ವೈಯುಕ್ತಿಕ ದೇಣಿಗೆಯಾಗಿ ಐವತ್ತು ಸಾವಿರವನ್ನು ಶಾಸಕ ಆರಗ ಜ್ಞಾನೇಂದ್ರರ ಮುಖಾಂತರ ತಲುಪಿಸಿದ್ದಾರೆ.
ಮದ್ಯ ವಿತರಕರ ಸಂಘದ ವತಿಯಿಂದಲೂ ಎರಡೂವರೆ ಲಕ್ಷಗಳ ಬೃಹತ್ ಕಾಣಿಕೆ ಸಂದಾಯವಾಗಿದ್ದು, ಭವಿಷ್ಯದ ದಿನಗಳಲ್ಲಿ ಇನ್ನೂ ಹೆಚ್ಚಿನ ಕೊಡುಗೆ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post