Read - < 1 minute
ಶಿವಮೊಗ್ಗ: ಬಸವ ಕೇಂದ್ರದ ಕಾರ್ತಿಕ ಚಿಂತನದ ಉದ್ಘಾಟನಾ ಸಮಾರಂಭದ ಅಂಗವಾಗಿ ಡಾ.ಕೆ.ಎಸ್. ಪವಿತ್ರ ಅವರಿಂದ ‘ಅಕ್ಕ ಕೇಳವ್ವ ಅಕ್ಕ’ ಮಹಾದೇವಿಯ ವಚನಗಳ ಕುರಿತಾದ ಉಪನ್ಯಾಸ ಪ್ರಾತ್ಯಕ್ಷಿಕೆ ನಡೆಯಲಿದೆ.
ಸರ್ಕಾರಿ ನೌಕರರ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಆಸಕ್ತರು ಪಾಲ್ಗೊಳ್ಳುವಂತೆ ಕೋರಲಾಗಿದೆ.
Discussion about this post