ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಡಿನಿಂದ ದಾರಿತಪ್ಪಿ ಬಂದ ಜಿಂಕೆಯೊಂದು ನೀರಿಗೆ ಇಳಿದಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶಿವಮೊಗ್ಗ ಹೊರ ವಲಯದ ಪುರದಾಳು ಗ್ರಾಮದಲ್ಲಿ ನಡೆದಿದೆ.
Also read: ಸೆ.10ರಂದು ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ವಿಷ್ಣುಗುಪ್ತ ರಾಷ್ಟ್ರೀಯ ಸಮ್ಮಾನ
ಸುಮಾರು ಹತ್ತು-ಹನ್ನೆರಡು ವರ್ಷದ ಜಿಂಕೆ ಕಾಡಿನಿಂದ ದಾರಿತಪ್ಪಿ ಬಂದು ಪುರದಾಳಿನಲ್ಲಿರುವ ಬಾರೆ ಹಳ್ಳ ಡ್ಯಾಮ್‌ಗೆ ಇಳಿದಿದೆ. ನೀರಿನ ಸೆಳೆತಕ್ಕೆ ಸಿಲುಕಿ ಡ್ಯಾಮಿನ ಕೋಡಿಗೆ ಬೀಳಲಿದ್ದ ಜಿಂಕೆಯನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post