No Result
View All Result
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth
English Articles

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

by kalpa News
July 2, 2026
0

Kalpa Media House  |  Mumbai | Q1 FY27 sales in the domestic & international markets stood at 1,08,488 units, compared...

Read moreDetails
ABB Innovation Center (AIC) brings together 1,000+ innovators from 37 countries to accelerate industrial AI

ABB Innovation Center (AIC) brings together 1,000+ innovators from 37 countries to accelerate industrial AI

July 2, 2026
Memorable Concert by Dr Sunder and Smt.J.B.Keerthana

Memorable Concert by Dr Sunder and Smt.J.B.Keerthana

July 2, 2026
Physical Intelligence to Shape India’s Future

Physical Intelligence to Shape India’s Future

July 2, 2026
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಅ.16ರಿಂದ ಇ- ತ್ಯಾಜ್ಯ ಸಂಗ್ರಹಿಸಲು ಮನೆ ಬಾಗಿಲಿಗೆ ಬರಲಿದೆ ಸಂಚಾರಿ ವಾಹನ

kalpa News by kalpa News
October 15, 2022
in ಶಿವಮೊಗ್ಗ
0
ಅ.16ರಿಂದ ಇ- ತ್ಯಾಜ್ಯ ಸಂಗ್ರಹಿಸಲು ಮನೆ ಬಾಗಿಲಿಗೆ ಬರಲಿದೆ ಸಂಚಾರಿ ವಾಹನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ನಗರದ ವಿವಿಧ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಇ -ತ್ಯಾಜ್ಯ ಅರಿವು ಮತ್ತ್ತು ವಿಲೇವಾರಿ ಅಭಿಯಾನ ಆರಂಭಗೊಂಡಿದ್ದು, ಇ- ತ್ಯಾಜ್ಯವನ್ನು ಸಂಗ್ರಹಿಸಲು ಪ್ರತಿ ವಾರ್ಡ್‌ಗಳಲ್ಲೂ ವಾಹನಗಳು ಸಂಚರಿಸುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ವಿವಿಧ ಸಂಘ, ಸಂಘ ಸಂಸ್ಥೆಗಳು ಮನವಿ ಮಾಡಿವೆ.

ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಡೂಮೈಂಡ್ಸ್ ಡಿಸೈನ್‌ ಲ್ಯಾಬ್‌ ಶಿವಮೊಗ್ಗ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಸರ್ಜಿ ಫೌಂಡೇಷನ್‌, ಪರಿಸರ ಅಧ್ಯಯನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿವಮೊಗ್ಗ ರೇಡಿಯೋ , ನಡೆಗೆ ಶಿಕ್ಷಣ ಪ್ರತಿಷ್ಠಾನ ಸಂಯುಕ್ತಾಶ್ರಯ ಹಾಗೂ, ಐ-ಸೆವೆನ್‌ ಬೆಂಗಳೂರು, ರೇಡಿಯೋ ಶಿವಮೊಗ್ಗ ಎಫ್‌.ಎಂ. 90.8, ಶಿವಮೊಗ್ಗ ಐಟಿ ಅಸೋಸಿಯೇಷನ್‌, ರಾಷ್ಟ್ರೀಯ ಶಿಕ್ಷಣ ಸಮಿತಿ ( ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿ ) ರೋಟರಿ ಶಿವಮೊಗ್ಗ,ರೌಂಡ್‌ ಟೇಬಲ್‌ ಇಂಡಿಯಾ ಘಟಕ, ಜೆಸಿಐ ಶಿವಮೊಗ್ಗ ಸಹಕಾರ ನೀಡಿದ್ದು, ಅಭಿಯಾನ 15 ದಿನಗಳ ಕಾಲ ನಡೆಯಲಿದೆ. ವಾರ್ಡ್‌ವಾರು ವಾಹನ ಬರುವ ದಿನಾಂಕಗಳು ಈ ಕೆಳಕಂಡಂತಿವೆ.
ಅ.16 ರಂದು ಶಾಂತಿ ನಗರ, ಮಲ್ಲೇಶ್ವರ ನಗರ, 17 ವಿದ್ಯಾನಗರ, ಗಾಂಧಿ ನಗರ, 18 ಅರಮನೆ ಪ್ರದೇಶ, ಕೆಎಚ್‌ಬಿ ಗೋಪಾಳ, 19 ಜೆಪಿ ನಗರ, ಮಂಡ್ಲಿ, 20 ರಂದು ಟಿಪ್ಪು ನಗರ ಎಡಭಾಗ, 21 ರಂದು ಗಾಂಧಿಬಜಾರ್‌ (ಪಶ್ಚಿಮ), 22 ರಂದು ಗಾಂಧಿ ಬಜಾರ್‌ (ಪೂರ್ವ), 23 ರಂದು ಮಿಳ್ಳಘಟ್ಟ, ರವೀಂದ್ರ ನಗರ , 24 ರಂದು ಬಸವನಗುಡಿ, 25 ರಂದು ಶರಾವತಿ ನಗರ, ಮಲವಗೊಪ್ಪ , 26 ರಂದು ವಿದ್ಯಾನಗರ (ದಕ್ಷಿಣ), 27 ರಂದು ಸೂಳೆಬೈಲು, ಗೋಪಾಳಗೌಡ ಬಡಾವಣೆ, 28 ರಂದು ವಿನೋಬ ನಗರ (ದಕ್ಷಿಣ), ಅಶೋಕ ನಗರ, 29 ರಂದು ಆರ್‌ಎಂಎಲ್‌ ನಗರ , ಎನ್‌ಟಿ ರಸ್ತೆ, 30 ರಂದು ಸೀಗೆಹಟ್ಟಿ, ನ್ಯೂ ಮಂಡ್ಲಿ, ಹರಕೆರೆ, ಟ್ಯಾಂಕ್‌ ಮೊಹಲ್ಲಾ, 31 ರಂದು ದುರ್ಗಿಗುಡಿ ಅಶ್ವತ್ಥ ನಗರ,ಜೆಪಿಎನ್‌ ನಗರ, 01 ರಂದು ಹೊಸಮನೆ, ಗಾಡಿಕೊಪ್ಪ, ನವೆಂಬರ್‌ 02 ರಂದು ಸಹ್ಯಾದ್ರಿ ನಗರ, ಕಲ್ಲಳ್ಳಿ ಕಾಶಿಪುರ ಬಡಾವಣೆಗಳಲ್ಲಿ ಇ – ತ್ಯಾಜ್ಯ ವಾಹನಗಳು ಸಂಚರಿಸಲಿದ್ದು, ಸಾರ್ವಜನಿಕರು ತಮ್ಮ ಮನೆಯಲ್ಲಿರುವ, ಕಚೇರಿಯಲ್ಲಿರುವ ಇ- ತ್ಯಾಜ್ಯಗಳನ್ನು ನೀಡಿ ಸಹಕರಿಸುವಂತೆ ವಿವಿಧ ಸಂಘಟನೆಗಳು ಮನವಿ ಮಾಡಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga Newsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share216Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬಿಜೆಪಿ ದಕ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ಅತ್ಯುತ್ತಮ ಕಾರ್ಯಕ್ರಮ ನಿರ್ವಹಣೆ ಗರಿ

Next Post

ಬಾಣಾವರ ಬಳಿ ಭೀಕರ ಅಪಘಾತ: 9 ಮಂದಿ ಸಾವು, ದೇಹಗಳು ಛಿದ್ರ ಛಿದ್ರ

kalpa News

kalpa News

Next Post
ಬಾಣಾವರ ಬಳಿ ಭೀಕರ ಅಪಘಾತ: 9 ಮಂದಿ ಸಾವು, ದೇಹಗಳು ಛಿದ್ರ ಛಿದ್ರ

ಬಾಣಾವರ ಬಳಿ ಭೀಕರ ಅಪಘಾತ: 9 ಮಂದಿ ಸಾವು, ದೇಹಗಳು ಛಿದ್ರ ಛಿದ್ರ

Leave a Reply Cancel reply

Your email address will not be published. Required fields are marked *

No Result
View All Result
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth
English Articles

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

by kalpa News
July 2, 2026
0

Kalpa Media House  |  Mumbai | Q1 FY27 sales in the domestic & international markets stood at 1,08,488 units, compared...

Read moreDetails
ABB Innovation Center (AIC) brings together 1,000+ innovators from 37 countries to accelerate industrial AI

ABB Innovation Center (AIC) brings together 1,000+ innovators from 37 countries to accelerate industrial AI

July 2, 2026
Memorable Concert by Dr Sunder and Smt.J.B.Keerthana

Memorable Concert by Dr Sunder and Smt.J.B.Keerthana

July 2, 2026
Physical Intelligence to Shape India’s Future

Physical Intelligence to Shape India’s Future

July 2, 2026
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!