Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅರ್ಚಕ ವೃಂದ, ಭಜನಾ ಪರಿಷತ್, ಶಿವಮೊಗ್ಗ ನಗರದ ಎಲ್ಲಾ ಭಜನಾ ಮಂಡಜಗಳ ಒಕ್ಕೂಟಗಳ ಸಹಯೋಗದೊಂದಿಗೆ ವಿನೊಬನಗರದ ಶುಭಮಂಗಳ ಸಮುದಾಯ ಭವನದಲ್ಲಿ “ಅಧಿಕ ಮಾಸದ ಪ್ರಯುಕ್ತ ಅಧಿಕಸ್ಯ ಅಧಿಕ ಫಲಂ” ವಿಶೇಷ ಜ್ಞಾನಸತ್ರ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್, ಶ್ರೀ ವರಸಿದ್ಧಿ ವಿನಾಯಕ ಹಾಗೂ ಶ್ರೀ ಶನೈಶ್ವರ ದೇವಾಲಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಯೋಗ, ಧ್ಯಾನ, ಆರೋಗ್ಯ, ಯಾಗ, ಪಾರಾಯಣ, ಭಜನೆ-ಉಪನ್ಯಾಸ ನಡೆಯಲಿದೆ.
ಸರಳ ಸುಂದರ ಹೂವುಗಳ ಮಾಸಾಚರಣೆ ಅಂಗವಾಗಿ ಜು.25 ಮಂಗಳವಾರ ದಿಂದ ಜು. 29ರವರೆಗೆ ತುಮಕೂರಿನ ಹರಿದಾಸರಾದ ವಿದ್ವಾನ್ ಮೋಹನ್‍ಕುಮಾರ್ ಇವರಿಂದ ಹರಿಕಥೆ ಸಪ್ತಾಹ ಕಾರ್ಯಕ್ರಮ ಜರುಗಲಿದೆ. ಆಸಕ್ತರು ಪಾಲ್ಗೊಳ್ಳಲು ಸಮಿತಿ ಕೋರಿದೆ.
ಸರಳ ಸುಂದರ ಹೂವುಗಳ ಮಾಸಾಚರಣೆ ಅಂಗವಾಗಿ ಜು.25 ಮಂಗಳವಾರ ದಿಂದ ಜು. 29ರವರೆಗೆ ತುಮಕೂರಿನ ಹರಿದಾಸರಾದ ವಿದ್ವಾನ್ ಮೋಹನ್‍ಕುಮಾರ್ ಇವರಿಂದ ಹರಿಕಥೆ ಸಪ್ತಾಹ ಕಾರ್ಯಕ್ರಮ ಜರುಗಲಿದೆ. ಆಸಕ್ತರು ಪಾಲ್ಗೊಳ್ಳಲು ಸಮಿತಿ ಕೋರಿದೆ.
Also read: ಜು.27ರಂದು ವೀರಶೈವ ಲಿಂಗಾಯತ ಸಮುದಾಯದ ಬೃಹತ್ ಸಮಾವೇಶ

Discussion about this post