ಅರ್ಚಕ ವೃಂದ, ಭಜನಾ ಪರಿಷತ್, ಶಿವಮೊಗ್ಗ ನಗರದ ಎಲ್ಲಾ ಭಜನಾ ಮಂಡಜಗಳ ಒಕ್ಕೂಟಗಳ ಸಹಯೋಗದೊಂದಿಗೆ ವಿನೊಬನಗರದ ಶುಭಮಂಗಳ ಸಮುದಾಯ ಭವನದಲ್ಲಿ “ಅಧಿಕ ಮಾಸದ ಪ್ರಯುಕ್ತ ಅಧಿಕಸ್ಯ ಅಧಿಕ ಫಲಂ” ವಿಶೇಷ ಜ್ಞಾನಸತ್ರ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸರಳ ಸುಂದರ ಹೂವುಗಳ ಮಾಸಾಚರಣೆ ಅಂಗವಾಗಿ ಜು.25 ಮಂಗಳವಾರ ದಿಂದ ಜು. 29ರವರೆಗೆ ತುಮಕೂರಿನ ಹರಿದಾಸರಾದ ವಿದ್ವಾನ್ ಮೋಹನ್‍ಕುಮಾರ್ ಇವರಿಂದ ಹರಿಕಥೆ ಸಪ್ತಾಹ ಕಾರ್ಯಕ್ರಮ ಜರುಗಲಿದೆ. ಆಸಕ್ತರು ಪಾಲ್ಗೊಳ್ಳಲು ಸಮಿತಿ ಕೋರಿದೆ.
Also read: ಜು.27ರಂದು ವೀರಶೈವ ಲಿಂಗಾಯತ ಸಮುದಾಯದ ಬೃಹತ್ ಸಮಾವೇಶ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


