ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಕುವೆಂಪು ರಸ್ತೆ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ Adichunchanagiri PU College ದ್ವಿತೀಯ ಪಿಯು ವಿದ್ಯಾರ್ಥಿಗಳು ಜೆಇಇ ಮೈನ್-2024 ಪರೀಕ್ಷೆಯಲ್ಲಿ JEE Main Exam ಅತ್ಯುನ್ನತ ರ‍್ಯಾಂಕ್ ಪಡೆದು ಕಳೆದ ಬಾರಿಯಂತೆ ಈ ಭಾರಿಯು ಸಹ ಪ್ರಥಮ ಸ್ಥಾನವನ್ನು ಕಾಯ್ದುಕೊಳ್ಳಲಿದೆ.
ಜೆ.ಎನ್. ಆದಿತ್ಯ,99.04%, ಮೊಹಮ್ಮದ್ ಕಾಶಿಫ್ ಆಷ್ಫಿಯಾನ್, 95.49%, ಶರತ್ ವಿ.ಕೆ., 95.00%, ಅಭಯ್ ಆರ್. ಚವ್ಹಾಣ್, 94.25%, ಕೇಶವ ಜಿ., 94.13% , ಆದಿತ್ಯ ಬಿ., 92.48%, ಚಂದನ್ ವಿ.ಸಿ., (92.60%, ಭೂಮಿಕ ಜಿ.ಟಿ., 92.44%, ಉತ್ಸವ್ ಆರ್., 91.29% , ಆರ್. ರಕ್ಷಿತ್ ಕುಮಾರ್, 90.67%, ಭುವನ್ ಎ.ಬಿ., 90.14%, ಅಂಕ ಪಡೆದಿದ್ದು, ಬಹುತೇಕ ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿರುವುದು ಈ ವರ್ಷದ ವಿಶೇಷ.

Also read: ಕ್ರೈಸ್ಟ್’ಕಿಂಗ್: ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಬಲವರ್ಧನೆ ತರಬೇತಿ ಕಾರ್ಯಾಗಾರ
ಇವರುಗಳಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಶಿವಮೊಗ್ಗ ಶಾಖಾ ಮಠದ ಆಡಳಿತ ಮಂಡಳಿಯ ನಿರ್ದೇಶಕರು, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಈ ವಿಷಯವನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಲು ಈ ಮೂಲಕ ಕೇಳಿಕೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post