ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಮಾನಸ ಟ್ರಸ್ಟ್ ವತಿಯಿಂದ ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಕಾಲೇಜನ್ನು ಆರಂಭಿಸಲಾಗಿದ್ದು, ಇಲ್ಲಿ ಪ್ರಸಕ್ತ ಸಾಲಿನ ಬಿಎಸ್’ಸಿ ನರ್ಸಿಂಗ್ #BScNursing ಕೋರ್ಸ್’ಗೆ ಪ್ರವೇಶಾತಿ ಆರಂಭವಾಗಿದೆ.
2025-26ನೇ ಸಾಲಿನ ವರ್ಷಕ್ಕೆ ಬಿಎಸ್’ಸಿ ನರ್ಸಿಂಗ್ ಕೋರ್ಸ್’ಗೆ ಪ್ರವೇಶ ಆರಂಭವಾಗಿದೆ.
ಏನೆಲ್ಲಾ ಸೌಲಭ್ಯವಿದೆ?
ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜನೆ ಹೊಂದಿರುವ ಕಟೀಲ್ ಅಶೋಕ್ ಪೈ ಸ್ಮಾಕರ ನರ್ಸಿಂಗ್ ಕಾಲೇಜಿನಲ್ಲಿ ಸುಸಜ್ಜಿತ ಕಟ್ಟಡ, ಬೋಧನಾ ಸಲಕರಣೆ, ಪ್ರಯೋಗಾಲಯ ಹಾಗೂ ನುರಿತ ಉಪನ್ಯಾಸಕರಿದ್ದಾರೆ.

ಪಿಯುಸಿ ವಿಜ್ಞಾನ ವಿಷಯದಲ್ಲಿ ತೇರ್ಗಡೆ ಹೊಂದಿರುವ ಯಾವುದೇ ವಿದ್ಯಾರ್ಥಿ ಈ ಕಾಲೇಜಿಗೆ 4 ವರ್ಷಗಳ ಬಿಎಸ್’ಸಿ ನರ್ಸಿಂಗ್ ಕೋರ್ಸಿಗೆ ದಾಖಲಾಗಲು ಅವಕಾಶವಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ್ ತಿಳಿಸಿರುತ್ತಾರೆ.
ಆಸಕ್ತರು ಮೊ: 9986876943/8660627775 ದೂರವಾಣಿಗೆ ಸಂಪರ್ಕಿಸಬಹುದು. ಅಲ್ಲದೇ, ಸಾಗರ ರಸ್ತೆಯ ಮಲ್ಲಿಗೇನಹಳ್ಳಿ ಸನಿಹದ ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಕಾಲೇಜಿನ ಕಚೇರಿಗೆ ಖುದ್ದಾಗಿ ಭೇಟಿ ನೀಡಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Discussion about this post