ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಶಸ್ವಿ ಉದ್ಯಮಿ, ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ನ Shivamogga Chamber of Commerece ಅಧ್ಯಕ್ಷ ಮಥುರ ಗ್ರೂಪ್ ಆಫ್ ಹೊಟೇಲ್ಸ್ ನ ಮಾಲೀಕರೂ ಅದ ಎನ್. ಗೋಪಿನಾಥ್ ಅವರ ಜನುಮದಿನದ ನಿಮಿತ್ತ ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ದೀಪಕ್ ಸಿಂಗ್, ರಘು, ಶ್ಯಾಮ್ ಸುಂದರ್, ಆರ್. ಕೆ. ಉಮೇಶ್ ಲಕ್ಷ್ಮಣ, ಕಾಂಗ್ರೆಸ್ ಮುಖಂಡರಾದ ಮಾಧವ್ ಮೂರ್ತಿ, ಪ್ರಸನ್ನ, ಸ್ವಾಮೀನಾಥ್, ದಯಾನಂದ್, ಷಣ್ಮುಖ, ವೆಂಕಟೇಶ್ ಮಂಜುನಾಥ್ ಮುಂತಾದವರು ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post