ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಶನಿವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ರೌಂಡ್ ಟೇಬಲ್ ಘಟಕ ಶಿವಮೊಗ್ಗ ಇದರ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಶಿವಮೊಗ್ಗ ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಧನಂಜಯ ಸರ್ಜಿ ಅವರು 65ನೇ ಬಾರಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿಯಾದ ನಮಿತಾ ಸರ್ಜಿ, ರೌಂಡ್ ಟೇಬಲ್ ಘಟಕದ ಚೇರ್ಮನ್ ವಿಶ್ವಾಸ್ ಕಾಮತ್, ಕಾರ್ಯದರ್ಶಿ ಈಶ್ವರ್ ಸರ್ಜಿ, ಅವಿನಾಶ್, ಶ್ವೇತಾ ಕಾಮತ್ ಹಾಗೂ ಪವಿತ್ರಾ ಹಾಜರಿದ್ದರು.
Also read: ಹಸೆಮಣೆ ಏರಲು ಸಜ್ಜಾದ ಹರ್ಷಿಕಾ ಪೊಣಚ್ಚ, ಭುವನ್ ಪೊನ್ನಣ್ಣ ಜೋಡಿ











Discussion about this post