No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Wednesday, July 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಬ್ಲೂಸ್ಟಾರ್ ಲಕ್ಷ್ಮಣ್ ಮರಿಮಗನ ನಾಮಕರಣ: ಮಗುವಿಗೆ ಯಡಿಯೂರಪ್ಪ ಇಟ್ಟ ಹೆಸರು ಎಷ್ಟು ಸೊಗಸಾಗಿದೆ ನೋಡಿ

kalpa News by kalpa News
May 4, 2024
in ಶಿವಮೊಗ್ಗ
0
ಬ್ಲೂಸ್ಟಾರ್ ಲಕ್ಷ್ಮಣ್ ಮರಿಮಗನ ನಾಮಕರಣ: ಮಗುವಿಗೆ ಯಡಿಯೂರಪ್ಪ ಇಟ್ಟ ಹೆಸರು ಎಷ್ಟು ಸೊಗಸಾಗಿದೆ ನೋಡಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಬಿಜೆಪಿ ರಾಷ್ಟ್ರೀಯ ನಾಯಕರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ #B S Yadiyurappa ಅವರು ನಿನ್ನೆ ಮಗುವಿನ ನಾಮಕರಣ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರ ಒತ್ತಾಸೆ ಮೇರೆಗೆ ಆ ಮಗುವಿಗೆ ವಿಷ್ಣು ಎಂದು ಹೆಸರಿಟ್ಟ ಪ್ರಸಂಗ ನಡೆದಿದೆ.

ಮಗುವನ್ನು ಕೈಗೆತ್ತಿಕೊಂಡ ಯಡಿಯೂರಪ್ಪ ಅವರು, ಮೂರು ಬಾರಿ ಮಗುವಿನ ಕಿವಿಯಲ್ಲಿ ವಿಷ್ಣು ವಿಷ್ಣು ವಿಷ್ಣು ಎಂದು ಹೇಳಿ ಈ ಹೆಸರು ನಿಮಗೆ ಇಷ್ಟವೇ ಎಂದು ಮಗುವಿನ ಪೋಷಕರನ್ನು ಕೇಳಿದಾಗ ಅದಕ್ಕೆ ಅವರು ಸಮ್ಮತಿ ವ್ಯಕ್ತಪಡಿಸಿ ಈ ಹೆಸರು ಖುಷಿ ತಂದಿದೆ ಎಂದರು.
ಶಿವಮೊಗ್ಗದ ಖ್ಯಾತ ಉದ್ಯಮಿ ಹಾಗೂ ಕೃಷಿಕರಾದ ಬ್ಲೂಸ್ಟಾರ್ ಕೆ. ಲಕ್ಷ್ಮಣ್ ಅವರ ಸವಿನಯ ಕರೆಯ ಮೇರೆಗೆ ಸೋಮಿನಕೊಪ್ಪ ರಸ್ತೆ ರೈಲ್ವೆ ಅಂಡರ್‌ಪಾಸ್ ಬಳಿಯ `ನೀಲಿ ನಕ್ಷತ್ರ’ ನಿವಾಸದಲ್ಲಿ ಜರುಗಿದ ಲಕ್ಷ್ಮಣ್ ಅವರ ಮರಿ ಮಗನ ನಾಮಕರಣಕ್ಕೆ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಆಗಮಿಸಿದ್ದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಮಗುವನ್ನು ಕೈಗೆತ್ತಿಕೊಂಡಾಗ ಮಗುವಿನ ತಂದೆ-ತಾಯಿ ಕಾರ್ತಿಕ್ ಮತ್ತು ತೇಜಸ್ವಿನಿ ಅವರು ಈ ಮಗುವಿಗೆ ತಾವೇ ನಾಮಕರಣ ಮಾಡುವಂತೆ ಕೇಳಿಕೊಂಡಾಗ ಅವರ ವಿನಂತಿ ಮೇರೆಗೆ ಈ ಮುದ್ದು ಮಗುವಿಗೆ ವಿಷ್ಣು ಎಂದು ಹೆಸರಿಟ್ಟು ಕರೆಯುವಂತೆ ಬಿಎಸ್‌ವೈ ಅವರು ಹೇಳಿದಾಗ, ಕುಟುಂಬದವರೆಲ್ಲ ಇದಕ್ಕೆ ಸಮ್ಮತಿಸಿದರು.

ಈ ಒಂದು ಸಂತಸ ಸಮಾರಂಭದಲ್ಲಿ ಬ್ಲೂಸ್ಟಾರ್ ಕೆ. ಲಕ್ಷ್ಮಣ್, ಮಗುವಿನ ತಂದೆ ತಾಯಿ ಕಾರ್ತಿಕ್- ತೇಜಸ್ವಿನಿ, ಕುಟುಂಬವರ್ಗದ ಎಲ್. ರಮೇಶ್, ಶೋಭಾರಾಣಿ, ತ್ರಿವಿಕ್ರಮ್ ಮತ್ತು ಅಕ್ಷತಾ, ಎಲ್. ಮಹೇಶ್ ಮತ್ತು ರಮ್ಯ ಹಾಗೂ ಕುಟುಂಬದ ಪೃಥ್ವಿ, ಪಾರ್ಥ ಹಾಗೂ ಮೈಸೂರಿನ ಪ್ರಸಾದ್ ಸೇರಿದಂತೆ ಹಲವರು ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ. ಲಕ್ಷ್ಮಣ್ ಅವರು, ಯಡಿಯೂರಪ್ಪ ಅವರ ಬಗ್ಗೆ ತಮಗೆ ವಿಶೇಷ ಗೌರವವಿದೆ, ಯಡಿಯೂರಪ್ಪ ಅವರಿಗೆ ಮೊದಲಿನಿಂದಲೂ ಬ್ಲೂಸ್ಟಾರ್ ಲಕ್ಷ್ಮಣ್ ಅವರನ್ನು ಕಂಡರೆ ವಿಶೇಷ ಪ್ರೀತಿ. ಹೀಗಾಗಿ ತಮ್ಮ ಮರಿಮಗನ ನಾಮಕರಣಕ್ಕೆ ಬರುವಂತೆ ಅವರಲ್ಲಿ ವಿನಂತಿಸಿದ್ದೆ, ನಮ್ಮ ಆಹ್ವಾನ ಮನ್ನಿಸಿ ಬಿಎಸ್‌ವೈ ಅವರು ಕಾರ್ಯಕ್ರಮಕ್ಕೆ ಬಂದು ಮಗುವನ್ನು ಎತ್ತಾಡಿಸಿ ಆ ಮಗುವಿಗೆ ವಿಷ್ಣು ಎಂದು ನಾಮಕರಣ ಮಾಡಿದ್ದಾರೆ. ನಿಜಕ್ಕೂ ಇದು ತಮಗೂ ಹಾಗೂ ತಮ್ಮ ಕುಟುಂಬಕ್ಕೆ ಅತೀವ ಸಂತಸ ತಂದಿದೆ ಎಂದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/05/Kumadwathi-1.mp4

http://kalpa.news/wp-content/uploads/2024/04/VID-20240426-WA0008.mp4
http://kalpa.news/wp-content/uploads/2024/04/VID-20240419-WA0018.mp4

Tags: B S YadiyurappaKannada NewsKannada News LiveKannada News Online ShivamoggaKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamogga Newsಬಿ.ಎಸ್. ಯಡಿಯೂರಪ್ಪಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಡಿ.ಎಸ್. ಈಶ್ವರಪ್ಪ ಅವರನ್ನು ಚುನಾವಣೆಗೆ ನಿಲ್ಲಿಸಿದ್ದು ಯಾರು: ಅವರೇ ಕೊಟ್ಟ ಸ್ಪಷ್ಟೀಕರಣ ಏನು?

Next Post

ಸಕ್ಕರೆ ಕಾರ್ಖಾನೆ ಜಾಗ ವಶಪಡಿಸಿಕೊಳ್ಳಲು ಬಿಡಲ್ಲ: ರೈತರಿಗೆ ಮಾಜಿ ಡಿಸಿಎಂ ಈಶ್ವರಪ್ಪ ಭರವಸೆ

kalpa News

kalpa News

Next Post
ಸಕ್ಕರೆ ಕಾರ್ಖಾನೆ ಜಾಗ ವಶಪಡಿಸಿಕೊಳ್ಳಲು ಬಿಡಲ್ಲ: ರೈತರಿಗೆ ಮಾಜಿ ಡಿಸಿಎಂ ಈಶ್ವರಪ್ಪ ಭರವಸೆ

ಸಕ್ಕರೆ ಕಾರ್ಖಾನೆ ಜಾಗ ವಶಪಡಿಸಿಕೊಳ್ಳಲು ಬಿಡಲ್ಲ: ರೈತರಿಗೆ ಮಾಜಿ ಡಿಸಿಎಂ ಈಶ್ವರಪ್ಪ ಭರವಸೆ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!