ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ವಾರ್ಡ್ ನಂಬರ್ 10, ಬೂತ್ ನಂಬರ್ 69ರ ಬೂತ್ ವಿಜಯ್ ಅಭಿಯಾನದ ಕಾರ್ಯಕರ್ತರ ಸಭೆಯು ಇಂದು ಬೆಳಿಗ್ಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ D S Arun ಅವರ ಸತ್ಯ ಶಂಕರ ನಿವಾಸದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಾ. ಡಿ.ಹೆಚ್. ಶಂಕರರ್ಮೂರ್ತಿ D H Shankaramurthy ಅವರು ಧ್ವಜಾರೋಹಣ ಮಾಡಿದರು.

ಬೆಲಗೂರ್ ಮಂಜು, ಸತ್ಯನಾರಾಯಣ, ಸತೀಶ್, ರೂಪ ಪಾ ಗಣೇಶ್ ಮುಂತಾದವರು ಉಪಸ್ಥಿತರಿದ್ದರು.












Discussion about this post