ಶಿವಮೊಗ್ಗ ನಗರ ಪೊಲೀಸ್ ಇಲಾಖೆ ಹಾಗೂ ಸ್ಯಾನ್ ಜೋಸೆಫ್ ಅಕ್ಷರಧಾಮ ಶಾಲೆ ವತಿಯಿಂದ ಏರ್ಪಡಿಸಿರುವ 15 ದಿನಗಳ ಕಂಪ್ಯೂಟರ್ ತರಬೇತಿ ಕಾರ್ಯಾಗಾರಕ್ಕೆ ದೊಡ್ಡ ಪೇಟೆ ವೃತ್ತ ನಿರೀಕ್ಷಕ ಹರೀಶ್ ಪಾಟೀಲ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಫಾದರ್ ನಿಕ್ಸನ್ ಹಾಗೂ ರಾಜ್ಯ ನಾಗರಿಕ ರಕ್ಷಣಾ ಸಮಿತಿಯ ಸಂಸ್ಥಾಪಕ ಶಿವಮೊಗ್ಗ ವಿನೋದ್ ಹಾಗೂ ಕಂಪ್ಯೂಟರ್ ಶಿಕ್ಷಕರಾದ ರಘು ಉಪಸ್ಥಿತರಿದ್ದರು


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Gudi Namana 2026: A Year-Long Musical Tribute to Guru Parampara Across Sacred Spaces
Kalpa Media House | Article by Rasikapriya | Gudinamana 2026, a distinctive classical music and dance initiative curated by renowned...
Read moreDetails






