ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವುದಾದರೂ ಕುಟುಂಬದಲ್ಲಿ ಮಕ್ಕಳು ಹೆಣ್ಣು ಹಾಗೂ ಗಂಡು ಎರಡೂ ರೀತಿಯಲ್ಲಿ ವರ್ತಿಸಿದರೆ ಅಂತಹವರನ್ನು ದಯಮಾಡಿ ಮನೆಯಿಂದ ಹೊರಗೆ ಹಾಕಬೇಡಿ ಎಂದು ಪದ್ಮ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಮಂಜಮ್ಮ ಜೋಗತಿ Padmashri awardee Manjamma Jogathi ಮನವಿ ಮಾಡಿದರು.
ನಗರದ ಜೈನ್ ಪಬ್ಲಿಕ್ ಶಾಲೆಯಲ್ಲಿ Jain Public School ನಡೆದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಕ್ಷರಶಃ ಕಣ್ಣೀರು ಸುರಿಸಿ ಪೋಷಕರನ್ನು ಮನವಿ ಮಾಡಿದರು.

Also read: ತಲೆ ಬಗ್ಗಿಸಿ ಸದಾ ಮೊಬೈಲ್ ನೋಡುವ ಮಕ್ಕಳು ಜೀವನದಲ್ಲಿ ತಲೆ ಎತ್ತುವುದಿಲ್ಲ: ಮಂಜಮ್ಮ ಜೋಗತಿ
ಅಂತಹ ಮಕ್ಕಳನ್ನು ಮನೆಯವರು ಹಾಗೂ ಸಮಾಜ ಒಪ್ಪಿಕೊಂಡರೆ ಅವರು ಬೇಡುವುದಿಲ್ಲ. ಇಂದು ನೀವು ಅಂತಹ ಮಕ್ಕಳನ್ನು ಮನೆಯಿಂದ ಹೊರಕ್ಕೆ ಹಾಕಿದರೆ, ಮುಂದೊAದು ದಿನ ಅವರನ್ನು ಟೋಲ್’ಗಳಲ್ಲಿ, ಸಿಗ್ನಿಲ್’ಗಳಲ್ಲಿ ಬೇಡುವ ಪರಿಸ್ಥಿತಿಯಲ್ಲಿ ನೋಡುವ ದುಸ್ಥಿತಿ ಬರುತ್ತದೆ ಎಂದರು.











Discussion about this post