ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚೆಗೆ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ #Bajarangadala avtivist Harsha ಕುಟುಂಬಕ್ಕೆ ಉತ್ತರಾಧಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ #Uttaradhi Mutt ಮಾರ್ಗದರ್ಶನದ ಮೇರೆಗೆ ಮಠದ ವತಿಯಿಂದ 50,000ರೂ. ನೀಡಿ ಸಾಂತ್ವಾನ ಹೇಳಲಾಯಿತು.
Also read: ಉಕ್ರೇನ್ ವಿರುದ್ದ ಅಧಿಕೃತವಾಗಿ ಯುದ್ದ ಘೋಷಿಸಿದ ರಷ್ಯಾ
ಈ ಸಂದರ್ಭದಲ್ಲಿ ಉತ್ತರಾದಿಮಠದ ವಕ್ತಾರ ಗೋಪಿನಾಥ್, ಹೆಚ್. ಕೆ. ರವಿಕಿರಣ್ ಕುಷ್ಟಗಿ, ವಾಸುದೇವಮೂರ್ತಿ, ವಿಜಯೇಂದ್ರ ಸೂಳಿಕೆರೆ ಹಾಗೂ ಮುರಳೀಧರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post